ರಜಪುತಾನಾ ರೈಫಲ್ಸ್ ಮುಖ್ಯಸ್ಥರಾಗಿ ಕೊಡಗಿನ ಲೆ|ಜ| ಕಾರ್ಯಪ್ಪ
Team Udayavani, Feb 1, 2022, 5:20 AM IST
ಮಡಿಕೇರಿ: ಸೇನೆಯಲ್ಲಿ ಲೆಫ್ಟಿನೆಂಟ್ ಜನರಲ್ ಆಗಿರುವ ಕೊಡಗಿನ ಅಧಿಕಾರಿ ಕೋದಂಡ ಪಿ. ಕಾರ್ಯಪ್ಪ (ಎವಿಎಸ್‌ಎಂ) ಈಗ ರಜಪುತಾನಾ ರೈಫಲ್ಸ್ ವಿಭಾಗದ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ.
ಲೆ|ಜ| ಕಾರ್ಯಪ್ಪ ಭಾರತೀಯ ಸೇನೆಯ ಶಸ್ತ್ರಾಸ್ತ್ರ ವಿಭಾಗದ ಮುಖ್ಯಸ್ಥರಾಗಿಯೂ ಅಧಿಕಾರದಲ್ಲಿದ್ದು, ಈಗ ಮತ್ತೊಂದು ಜವಾಬ್ದಾರಿ ಹೊಂದಿದಂತಾಗಿದೆ.
ಕೊಡಗಿನ ಮೂವರು ಸೇನೆಯಲ್ಲಿ ಲೆಫ್ಟಿನೆಂಟ್ ಜನ ರಲ್ ಹುದ್ದೆಯಲ್ಲಿದ್ದು, ಒಂದೇ ಜಿಲ್ಲೆಯ ಮೂವರು ಈ ಹುದ್ದೆ ಅಲಂಕರಿಸಿರುವುದು ಇದೇ ಮೊದಲು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.