ಚಾಮರಾಜನಗರ: ಇಂದು 787 ಮಾದರಿಗಳ ಪರೀಕ್ಷೆಯಲ್ಲಿ ಕೇವಲ 20 ದೃಢ!
Team Udayavani, Jul 25, 2020, 6:45 PM IST
ಚಾಮರಾಜನಗರ: ಜಿಲ್ಲೆಯಲ್ಲಿ ಇಂದು 19 ಮಂದಿ ಕೋವಿಡ್ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದೇ ವೇಳೆ ಜಿಲ್ಲೆಯಲ್ಲಿ ಇಂದು 20 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. 198 ಸಕ್ರಿಯ ಪ್ರಕರಣಗಳಿವೆ.
ಇದುವರೆಗೆ ಜಿಲ್ಲೆಯಲ್ಲಿ ಒಟ್ಟು 475 ಪ್ರಕರಣಗಳು ದೃಢಪಟ್ಟಿವೆ. ಇವರಲ್ಲಿ 271 ಮಂದಿ ಗುಣಮುಖರಾಗಿದ್ದಾರೆ.
ಕೊಳ್ಳೇಗಾಲ ತಾಲೂಕಿನಲ್ಲಿ 8, ಚಾಮರಾಜನಗರ ತಾಲೂಕಿನಲ್ಲಿ 6, ಗುಂಡ್ಲುಪೇಟೆ ತಾಲೂಕಿನಲ್ಲಿ 5 ಹಾಗೂ ಹನೂರಿನಲ್ಲಿ 1 ಪ್ರಕರಣಗಳು ದೃಢಪಟ್ಟಿವೆ. ಯಳಂದೂರು ತಾಲೂಕಿನಲ್ಲಿ ಇಂದು ಯಾವುದೇ ಪ್ರಕರಣ ಇಲ್ಲ.
ಒಟ್ಟು 787 ಮಾದರಿಗಳ ಪರೀಕ್ಷೆಯಲ್ಲಿ ಕೇವಲ 20 ಪ್ರಕರಣಗಳು ದೃಢಪಟ್ಟಿರುವುದು ಕೊಂಚ ಸಮಾಧಾನಕರ ವಿಷಯವಾಗಿದೆ.
ಕೊಳ್ಳೇಗಾಲ ತಾಲೂಕು: 45 ವರ್ಷದ ಮಹಿಳೆ, 19ನೇ ವಾರ್ಡ್, ಕೊಳ್ಳೇಗಾಲ. 40 ವರ್ಷದ ಪುರುಷ ಮುಳ್ಳೂರು, 35 ವರ್ಷದ ಯುವಕ ಕಾಮಗೆರೆ, 23 ವರ್ಷದ ಯುವತಿ, ಸತ್ತೇಗಾಲ, 25 ವರ್ಷದ ಯುವಕ ಹರಳೆ, 33 ವರ್ಷದ ಯುವಕ ಭೀಮನಗರ ಕೊಳ್ಳೇಗಾಲ, 43 ವರ್ಷದ ಪುರುಷ, 14 ವರ್ಷದ ಬಾಲಕಿ, ದೊಡ್ಡನಾಯಕರ ಬೀದಿ, ಕೊಳ್ಳೇಗಾಲ.
ಚಾಮರಾಜನಗರ ತಾಲೂಕು: 21 ವರ್ಷದ ಯುವತಿ, ನೂರ್ ಮಸೀದಿ ಪಕ್ಕ, ಚಾ.ನಗರ. 14 ವರ್ಷದ ಬಾಲಕಿ ವೀರನಪುರ. 56 ವರ್ಷದ ಮಹಿಳೆ, ಚಾಮರಾಜನಗರ. 47 ವರ್ಷದ ಪುರುಷ, ಹಳೆ ಆರ್ಟಿಓ ಕಚೇರಿ ಹಿಂಭಾಗ, ಚಾ.ನಗರ. 32 ವರ್ಷದ ಯುವಕ 14ನೇ ವಾರ್ಡ್, ಚಾ.ನಗರ. 53 ವರ್ಷದ ಮಹಿಳೆ, ಮಾದಾಪುರ.
ಗುಂಡ್ಲುಪೇಟೆ ತಾಲೂಕು: 48 ವರ್ಷದ ಮಹಿಳೆ, ತೆರಕಣಾಂಬಿ, 22 ವರ್ಷದ ಯುವಕ, ವೀರನಪುರ ಕಾಲೋನಿ, ಗುಂಡ್ಲುಪೇಟೆ. 27 ವರ್ಷದ ಯುವಕ, 65 ವರ್ಷದ ವೃದ್ಧೆ, ಪಂಜನಹಳ್ಳಿ, 48 ವರ್ಷದ ಮಹಿಳೆ, ನಿಟ್ರೆ.
ಹನೂರು: 27 ವರ್ಷದ ಯುವಕ ವಾಸವಿ ದೇವಸ್ಥಾನದ ರಸ್ತೆ. ಹನೂರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ವಿಜಯೇಂದ್ರ ಪೂರ್ಣಾವಧಿ ಬಿಜೆಪಿ ಅಧ್ಯಕ್ಷರಾಗಿರ್ತಾರೆನ್ನುವ ವಿಶ್ವಾಸವಿದೆಯಾ?: ಎಂ.ಬಿ.ಪಾಟೀಲ್
Gudibande: ಬುದ್ದಿವಾದ ಹೇಳಿದ್ದೆ ತಪ್ಪಾಯ್ತು… ವಿದ್ಯುತ್ ಹರಿಸಿ ವ್ಯಕ್ತಿಯ ಕೊಲೆ ಯತ್ನ
ಹೃದಯಾಘಾತದಿಂದ ಜಾಗೃತ ಮತದಾರರ ವೇದಿಕೆಯ ರಾಜ್ಯಾಧ್ಯಕ್ಷ ಮಹೇಂದ್ರ ಕುಮಾರ್ ಫಲ್ಗುಣಿ ನಿಧನ
Karnataka BJP; ರಾಜ್ಯಾಧ್ಯಕ್ಷ ಸ್ಥಾನಕ್ಕೆ ಶೀಘ್ರ ಚುನಾವಣೆ: ಕೇಂದ್ರ ಸಚಿವ ಚೌಹಾಣ್
ವಿಜಯೇಂದ್ರ ನೀನು ಬಚ್ಚಾ, ನೀನು ಅಧ್ಯಕ್ಷ ಸ್ಥಾನಕ್ಕೆ ನಾಲಾಯಕ್… ರಮೇಶ್ ಜಾರಕಿಹೊಳಿ
MUST WATCH
ಹೊಸ ಸೇರ್ಪಡೆ
BCCI 10-point ಆದೇಶ ಸಮಸ್ಯೆ; ಮೀಸಲಾತಿ ಹೊಂದಿದ್ದೇವೆ ಎಂದು ರೋಹಿತ್ ಸುಳಿವು
Ranji Trophy; ಸೌರಾಷ್ಟ್ರ ವಿರುದ್ಧ ರಣಜಿ ಪಂದ್ಯದಿಂದ ಹೊರಗುಳಿದ ಕೊಹ್ಲಿ
ವಿಜಯೇಂದ್ರ ಪೂರ್ಣಾವಧಿ ಬಿಜೆಪಿ ಅಧ್ಯಕ್ಷರಾಗಿರ್ತಾರೆನ್ನುವ ವಿಶ್ವಾಸವಿದೆಯಾ?: ಎಂ.ಬಿ.ಪಾಟೀಲ್
Puthige Matha: ವಿಶ್ವ ಗೀತಾ ಪರ್ಯಾಯಕ್ಕೆ ಇಂದಿಗೆ ವರ್ಷ ಪೂರ್ಣ
Saif Ali Khan ಪ್ರಕರಣ: ಶಂಕಿತ ಆರೋಪಿ ಛತ್ತೀಸ್ಘಡದಲ್ಲಿ ರೈಲ್ವೆ ಪೊಲೀಸರ ಬಲೆಗೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.