ಚಂದ್ರಯಾನ – 2 ಕಕ್ಷೆ ಬದಲಾಯಿಸುವ ನಾಲ್ಕನೇ ಕಾರ್ಯ ಯಶಸ್ವಿ
ಚಂದ್ರನಲ್ಲಿ ಇಳಿಯುವ ಮುಂದಿನ ಪ್ರಕ್ರಿಯೆ ಹೇಗಿರುತ್ತೆ?
Team Udayavani, Aug 31, 2019, 5:18 PM IST
ಬೆಂಗಳೂರು: ಚಂದ್ರಯಾನ -2 ರ ಕಕ್ಷೆ ತಗ್ಗಿಸುವ ಕಾರ್ಯ ಯಶಸ್ವಿಯಾಗಿ ಶುಕ್ರವಾರ ನಡೆದಿದ್ದು, ಚಂದ್ರನಿಗೆ ನೌಕೆ ಇನ್ನೂ ಒಂದು ಸುತ್ತು ಹತ್ತಿರವಾಗಿದೆ. ರವಿವಾರ ಕೊನೆಯ ಹಂತದಲ್ಲಿ ಕಕ್ಷೆ ಸುತ್ತುವ ಕಾರ್ಯ ನಡೆಯಲಿದ್ದು, ಚಂದ್ರನಲ್ಲಿ ಇಳಿಯುವ ಕಾರ್ಯಕ್ಕೆ ಅಣಿಯಾಗಿದೆ.
ಮುಂದೇನು?
ಸೆ.1: ರವಿವಾರ ಮುಸ್ಸಂಜೆ 6ರಿಂದ 7 ಗಂಟೆ ಹೊತ್ತಿನಲ್ಲಿ ಕೊನೆಯ ಹಂತದ ಕಕ್ಷೆ ಇಳಿಸುವ ಕಾರ್ಯ ನಡೆಯಲಿದೆ. ಈ ವೇಳೆ ಚಂದ್ರನ ಅತಿ ಸನಿಹಕ್ಕೆ ನೌಕೆ ಹೋಗಲಿದ್ದು, ಗಂಟೆಗೆ 124 ಕಿ.ಮೀ. ವೇಗದಲ್ಲಿ ಅದು ಸುತ್ತಲಿದೆ. ಅಲ್ಲದೇ ಚಂದ್ರನಿಂದ ಸುಮಾರು 164 ಕಿ.ಮೀ. ದೂರದಲ್ಲಿ ನೌಕೆ ಇರಲಿದೆ.
ಸೆ.2: ಚಂದ್ರನ ಸುತ್ತುವ ನೌಕೆಯಿಂದ ಲ್ಯಾಂಡರ್ ಬೇರ್ಪಡಲಿದೆ. ಅಲ್ಲದೇ ಚಂದ್ರನ ಸನಿಹಕ್ಕೆ ಅಂದರೆ ಸುಮಾರು 100 ಕಿ.ಮೀಯಷ್ಟು ದೂರದಲ್ಲಿ ಇರಲಿದ್ದು, ತಾಂತ್ರಿಕ ಕಾರ್ಯಗಳನ್ನು ಕೈಗೊಳ್ಳಲಿದೆ.
ಸೆ.7: ಚಂದ್ರನ ಮೇಲೆ ಇಳಿಯುವ ಲ್ಯಾಂಡರ್ (ತನ್ನೊಳಗೆ ಚಲಿಸುವ 6 ಚಕ್ರದ ಯಂತ್ರ – ರೋವರ್ ಕೂಡ ಹೊಂದಿದೆ) ಚಂದ್ರನ ಮೇಲೆ ನಿಧಾನವಾಗಿ ಇಳಿಯುವ ಯತ್ನ ಮಾಡಲಿದೆ. ಇಸ್ರೋದ ಇತಿಹಾಸದಲ್ಲೇ ಈ ಕ್ರಿಯೆ ಮೊದಲ ಬಾರಿಗೆ ನಡೆಯಲಿದೆ. ಚಂದ್ರನ ದಕ್ಷಿಣ ಧ್ರುವದ ಅತಿ ಶೀತ ಪ್ರದೇಶದಲ್ಲಿ ಲ್ಯಾಂಡರ್ ಇಳಿಯಲಿದೆ. ಈ ಕ್ರಿಯೆ ಅತ್ಯಂತ ಸಂಕೀರ್ಣದ್ದಾಗಿದ್ದು, ಇಡೀ ಜಗತ್ತೇ ಇದನ್ನು ಎದುರು ನೋಡುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ
Police FIR: ಎಫ್ಐಆರ್ ದಾಖಲಿಸಿ ನನ್ನ ವಿರುದ್ಧ ಸರ್ಕಾರದಿಂದ ದ್ವೇಷ ಸಾಧನೆ: ಎಚ್‌ಡಿಕೆ
Waqf: ಕಾಂಗ್ರೆಸ್ ನಾಯಕರಿಂದಲೇ 2.70 ಲಕ್ಷ ಕೋಟಿ ಮೌಲ್ಯದ ವಕ್ಫ್ ಆಸ್ತಿ ಕಬಳಿಕೆ: ಯತ್ನಾಳ್
MUST WATCH
ಹೊಸ ಸೇರ್ಪಡೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.