Compensation: ವಿಮಾನ ಅಪಘಾತದಲ್ಲಿ ಸತ್ತರೆ 1.7 ಕೋಟಿ ರೂ. ಪರಿಹಾರ
ಅಂತಾರಾಷ್ಟ್ರೀಯ ವಿಮಾನ ಪ್ರಯಾಣಿಕರಿಗೆ ಅನ್ವಯ, ಡಿಸೆಂಬರ್ 28ರಿಂದ ಈ ಹೊಸ ನಿಯಮ ಜಾರಿ
Team Udayavani, Oct 21, 2024, 1:25 AM IST
ಮುಂಬಯಿ: ಅಂತಾರಾಷ್ಟ್ರೀಯ ವಿಮಾನ ಪ್ರಯಾಣಿಕರಿಗೆ ವಿಮಾನ ಯಾನದಲ್ಲಿ ತೊಂದರೆ ಉಂಟಾದರೆ ನೀಡುವ ಪರಿಹಾರ ಮೊತ್ತವನ್ನುಐಸಿಒಎ ಹೆಚ್ಚಳ ಮಾಡಿದೆ. ಇದರ ಪ್ರಕಾರ ವಿಮಾನ ಅಪಘಾತದಿಂದ ಅಂತಾರಾಷ್ಟ್ರೀಯ ಪ್ರಯಾಣಿಕರು ಮೃತಪಟ್ಟರೆ 1.7 ಕೋಟಿ ರೂ. ಪರಿಹಾರ ನೀಡಲಾಗುತ್ತದೆ.
ಅಪಘಾತ ಅಷ್ಟೇ ಅಲ್ಲದೇ ಗಾಯ, ವಿಮಾನ ವಿಳಂಬ, ಲಗೇಜ್ ವಿಳಂಬ ಅಥವಾ ಕಳೆದುಹೋಗುವಂತಹ ಪ್ರಕರಣಗಳಿಗೂ ಪರಿಹಾರ ಮೊತ್ತ ಹೆಚ್ಚಳ ಮಾಡಲಾಗಿದೆ. ಈ ಮೊದಲು ಸಾವು ಅಥವಾ ಗಾಯಗೊಂಡರೆ 1.4 ಕೋಟಿ ರೂ. ನೀಡಬೇಕಿತ್ತು. ಇದರನ್ನು 1.7 ಕೋಟಿ ರೂ.ಗೆ ಏರಿಕೆ ಮಾಡಲಾಗಿದೆ. ವಿಮಾನ ತಡವಾದರೆ 6 ಲಕ್ಷ ರೂ. ಬದಲು ಇನ್ಮುಂದೆ 7 ಲಕ್ಷ ರೂ. ನೀಡಬೇಕಾಗುತ್ತದೆ.
ಬ್ಯಾಗ್‌ಗಳು ತಡವಾದರೆ ಅಥವಾ ಹಾನಿಯಾದರೆ 1.4 ಲಕ್ಷ ರೂ. ಬದಲು 1.7 ಲಕ್ಷ ರೂ. ಹಾಗೂ ಸರಕು ಕಳೆದು ಹೋದರೆ ಪ್ರತಿ ಕೆ.ಜಿ.ಗೆ 2900 ರೂ. ನೀಡಬೇಕು. ಈ ಹೊಸ ನಿಯಮ ಡಿ.28ರಂದು ಜಾರಿಯಾಗಲಿದ್ದು, ಭಾರತದಿಂದ ಪ್ರಯಾಣಿಸುವ ಹಾಗೂ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಅನ್ವಯವಾಗುತ್ತದೆ ಎಂದು ಐಸಿಒಎ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Panaji: ಗೋವಾಕ್ಕೆ ಬರುತ್ತಿದ್ದ ವಿಮಾನದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ; ಆರೋಪಿ ಬಂಧನ
UP bypolls; ನಿಯಮ ಉಲ್ಲಂಘನೆ: 7 ಪೊಲೀಸರನ್ನು ಅಮಾನತುಗೊಳಿಸಿದ ಚುನಾವಣ ಆಯೋಗ
Kallakurichi ಕಳ್ಳಭಟ್ಟಿ ದುರಂತ: ಪ್ರಕರಣ ಸಿಬಿಐಗೆ ನೀಡಿದ ಮದ್ರಾಸ್ ಹೈಕೋರ್ಟ್
Tragedy: ಶಾಲಾ ಆವರಣದಲ್ಲೇ ಶಿಕ್ಷಕಿಯ ಬರ್ಬರ ಹತ್ಯೆ… ಮದುವೆ ನಿರಾಕರಿಸಿದ್ದೆ ಮುಳುವಾಯಿತು
Panaji: 55ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭಕ್ಕೆ ಕ್ಷಣಗಣನೆ ಆರಂಭ
MUST WATCH
ಹೊಸ ಸೇರ್ಪಡೆ
ಬೈಲಹೊಂಗಲ: ಜ್ಞಾನೇಶ್ವರ ಮುನಿ ಮಹಾರಾಜರು ಸಮಾಧಿ ಮರಣ
Udupi: ಕಾಂಚೀ ಶ್ರೀಗಳಿಂದ ಶ್ರೀಕೃಷ್ಣ ಮುಖ್ಯಪ್ರಾಣ, ಅನಂತೇಶ್ವರ, ಚಂದ್ರೇಶ್ವರ ದರ್ಶನ
Online Discussion: ಶಿಕ್ಷಣ ಮಂತ್ರಿಗೆ ಕನ್ನಡ ಬರಲ್ಲ ಎಂದ ವಿದ್ಯಾರ್ಥಿ, ಮಧು ಬಂಗಾರಪ್ಪ ಗರಂ
Prabhutva Movie: ಮತದಾನದ ಮಹತ್ವ ತಿಳಿಸುವ ಪ್ರಭುತ್ವ…
Sandalwood: ಕನ್ನಡ ಚಿತ್ರರಂಗಕ್ಕಾಗಿ ಮಿಥ್ ಎಫ್ಎಕ್ಸ್ ಆರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.