Water Conservation: ಜಲ ಸಂರಕ್ಷಣೆಗೆ ಜನ ಸಹಕಾರ ಮುಖ್ಯ: ಪ್ರಧಾನಿ ಮೋದಿ
Team Udayavani, Sep 7, 2024, 8:45 AM IST
ಸೂರತ್: ವಿಶ್ವದ ಒಟ್ಟು ಸಿಹಿನೀರಿನ ಸಂಪನ್ಮೂಲಗಳ ಪೈಕಿ ಭಾರತದಲ್ಲಿ ಕೇವಲ 4 ಪ್ರತಿಶತ ಭಾಗ ಮಾತ್ರವಿದ್ದು, ಜಲ ಸಂರಕ್ಷಣೆ ಇಂದಿನ ತುರ್ತು ಅಗತ್ಯವಾಗಿದೆ. ಹೀಗಾಗಿ ನೀರು ಸಂರಕ್ಷಿಸಲು ಭಾರತೀಯರು ರೆಡ್ನೂಸ್ (ಬಳಕೆಗೆ ಮಿತಿ), ರೀಯೂಸ್ (ಮರುಬಳಕೆ), ರೀಚಾರ್ಜ್ (ಮರುಪೂರಣ) ಮತ್ತು ರೀಸೈಕಲ್ (ಪುನರ್‌ಬಳಕೆ) ಎಂಬ ಮಂತ್ರ ಅಳವಡಿಸಿಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ನೀರಿನ ಸಂರಕ್ಷಣೆಯಲ್ಲಿ ಸಮುದಾಯಗಳ ಪಾಲ್ಗೊಳ್ಳುವಿಕೆಯ ಗುರಿ ಹೊಂದಿರುವ “ಜಲ್ ಸಂಚಯ್ ಜನ್ ಭಾಗೀದಾರಿ’ ಉಪಕ್ರಮದ ಉದ್ಘಾಟನೆಯ ಭಾಗವಾಗಿ ಸೂರತ್‌ನ ವರ್ಚುವಲ್ ವೇದಿಕೆಯಲ್ಲಿ ಪ್ರಧಾನಿ ಮಾತನಾಡಿದರು. ಜಲವನ್ನು ಪೂಜಿಸುವ ಭಾರತೀಯ ಸಂಸ್ಕೃತಿಯೊಂದಿಗೆ ಜಲ ಸಂರಕ್ಷಣೆಯು ಮಿಳಿತವಾಗಿದ್ದು, ಜಲ ಸಂರಕ್ಷಣೆಯ ಈ ಅಭಿಯಾನವು ಕೇವಲ ಸರ್ಕಾರದ ನೀತಿಗಳಿಗಿಂತ ಮುಖ್ಯವಾಗಿ ಜನರ ಭಾಗವಹಿಸುವಿಕೆ ಮತ್ತು ಹೊಣೆಗಾರಿಕೆಯಿಂದ ಯಶಸ್ಸು ಪಡೆಯಲು ಸಾಧ್ಯ ಎಂದರು.
ಇದನ್ನೂ ಓದಿ: Maharastra: ಸಿಎಂ ಹೆಸರಿಲ್ಲದ್ದಕ್ಕೆ ಶಿವಸೇನೆ ಆಕ್ಷೇಪ… ಮಹಾಯುತಿಯಲ್ಲಿ ಬಿರುಕು?
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
Aligarh ಮುಸ್ಲಿಮ್ ವಿವಿ ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Maharashtra: ಮತ ನೀಡಿದರೆ ಮದುವೆ ಮಾಡಿಸುವೆ: ಶರದ್ ಬಣದ ನಾಯಕ
India-Afghanistan: ಆಫ್ಘನ್ ಜೊತೆಗೆ ಬಾಂಧವ್ಯ ಪುನಃಸ್ಥಾಪನೆಗೆ ಭಾರತ ಸಜ್ಜು?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.