ಕೋವಿಡ್ ಸೋಂಕಿಗೆ 1 ದಿನದ ಅಂತರದಲ್ಲಿ ಸೋದರರ ಸಾವು!
Team Udayavani, May 19, 2021, 7:05 AM IST
ಮೀರತ್ (ಉತ್ತರಪ್ರದೇಶ): ಕೊರೊನಾ ಶುರುವಾದಾಗಿನಿಂದ ಲಕ್ಷಾಂತರ ವ್ಯಕ್ತಿಗಳ ಖಾಸಗಿ ಬದುಕಲ್ಲಿ ಬಿರುಗಾಳಿಯೇ ಬೀಸಿಹೋಗಿದೆ. ಅಂಥದ್ದೊಂದು ವಿದ್ರಾವಕ ಕಥೆ ಉತ್ತರಪ್ರದೇಶದ ಮೀರತ್‌ನಲ್ಲಿ ನಡೆದಿದೆ.
ಎಪ್ರಿಲ್ 23ಕ್ಕೆ ಜೋಫ್ರೆಡ್ ಮತ್ತು ರಾಲ್ಫೆ†ಡ್ ಎಂಬ ಅವಳಿ ಸಹೋದರರು ತಮ್ಮ 24ನೇ ವರ್ಷದ ಜನ್ಮದಿನ ಆಚರಿಸಿಕೊಂಡರು. ಅದರ ಮರುದಿನವೇ ಅವರಿಗೆ ಕೊರೊನಾ ಸೋಂಕು ತಗಲಿತು. ಇಬ್ಬರೂ ಹಾಸಿಗೆ ಹಿಡಿದರು. ಮೇ 13ರಂದು ಜೋಫ್ರೆಡ್ ಅವರು ಮೀರತ್‌ನ ಆನಂದ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಮರುದಿನವೇ ರಾಲ್ಫೆಡ್ ಕೂಡಾ ಇಹಲೋಕ ತ್ಯಜಿಸಿದರು!
ಮೀರತ್‌ನಲ್ಲಿ ಶಾಲಾ ಶಿಕ್ಷಕರಾಗಿರುವ ಗ್ರೆಗೊರಿ ರೇಮಂಡ್ ಮತ್ತು ಸೊಜಾ ರಾಫೆಲ್ ದಂಪತಿಗಳಿಗೆ ಈಗುಳಿದಿರುವುದು ನೆಲ್ಫೆಡ್ ಎಂಬ ಹಿರಿಯ ಮಗ ಮಾತ್ರ. ಅಂದಹಾಗೆ ಸಹೋದರರಿಬ್ಬರ ಸಾವಿಗೆ ಕಾರಣ ಆಮ್ಲಜನಕದ ಕೊರತೆ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RSS: ಮೋಹನ್ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್ ಪತ್ರಿಕೆ ಆಕ್ಷೇಪ
Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್ ಮಾತು
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ
Mumbai: 13000 ಸಂಬಳ ಪಡೆಯುವ ಗುತ್ತಿಗೆ ನೌಕರನಿಂದ ಗೆಳತಿಗೆ BMWಕಾರು, 4BHK ಫ್ಲಾಟ್ ಗಿಫ್ಟ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.