ಆಫ್ರಿಕದಲ್ಲಿ ಟ್ರೆಂಡ್ ಆಗುತ್ತಿದೆ ಕೋವಿಡ್ ಹೇರ್‌ಸ್ಟೈಲ್
Team Udayavani, May 12, 2020, 10:53 AM IST
ನೈರೋಬಿ: ಪ್ರಪಂಚದಾದ್ಯಂತ ಕೋವಿಡ್ ವೈರಸ್ ಬಗ್ಗೆ ಒಂದು ರೀತಿಯ ಭೀತಿ ಮತ್ತು ಅಸಹ್ಯದ ಭಾವನೆಯಿದ್ದರೆ ಆಫ್ರಿಕದ ಜನರು ಮಾತ್ರ ಅದನ್ನು ಹೊಸ ಹೇರ್‌ಸ್ಟೈಲ್ ಮಾಡಿಕೊಂಡು ಮಿಂಚುತ್ತಿದ್ದಾರೆ.
ನಿರ್ದಿಷ್ಟವಾಗಿ ಪೂರ್ವ ಆಫ್ರಿಕದಲ್ಲಿ ಈಗ ವಧುಗಳಿಗೆ ಕೋವಿಡ್ ಹೇರ್‌ಸ್ಟೈಲ್ ಸಖತ್ ಇಷ್ಟವಾಗಿದೆಯಂತೆ. ಆದರೆ ಈ ಹೇರ್‌ಸ್ಟೈಲ್‌ನ ಹಿಂದೆ ಒಂದು ದಾರುಣ ಕತೆಯೂ ಇದೆ. ಕೂದಲು ಕತ್ತರಿಸಿಕೊಳ್ಳಲು ಹಣವಿಲ್ಲದ ಕಾರಣ ಅಮ್ಮಂದಿರು ಮಕ್ಕಳ ಮುಡಿಯನ್ನು ಕೋವಿಡ್ ಆಕಾರದಲ್ಲಿ ಬಾಚಿ ಕಟ್ಟುತ್ತಿದ್ದಾರೆ. ಅದೇ ಈಗ ಅಲ್ಲಿ ಹೊಸ ಸ್ಟೈಲ್ ಆಗಿದೆ. ಆ ಬಳಿಕ ಕೆಲವು ಕ್ಷೌರಿಕರು ಕೂಡ ಈ ಹೇರ್‌ಸ್ಟೈಲ್ ಮಾಡಲಾರಂಭಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
US Election 2024: ಟ್ರಂಪ್,ಕಮಲಾ ಮಧ್ಯೆ ತೀವ್ರ ಪೈಪೋಟಿ
Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.