ಸಹಾಯಕಿ ಹೆಸರಿನಲ್ಲಿ ಪತ್ನಿಯ ಗಂಟಲ ದ್ರವ ಕಳಿಸಿದ ವೈದ್ಯ
Team Udayavani, Jul 13, 2020, 10:51 AM IST
ಭೋಪಾಲ್: ಮಧ್ಯಪ್ರದೇಶದ ಸಿಂಗ್ರೌಲಿಯ ಸರಕಾರಿ ವೈದ್ಯರೊಬ್ಬರು ಕೋವಿಡ್ ಪರೀಕ್ಷೆಗೆ ತಮ್ಮ ಪತ್ನಿಯ ಗಂಟಲು ದ್ರವದ ಮಾದರಿಯನ್ನು ಮನೆ ಕೆಲಸದ ಸಹಾಯಕಿ ಹೆಸರಿನಲ್ಲಿ ಕಳಿಸಿದ್ದ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವೈದ್ಯ ಅಭಯ್ ರಾಂಜನ್ ಸಿಂಗ್ ಉತ್ತರ ಪ್ರದೇಶ ದಲ್ಲಿ ನಡೆದಿದ್ದ ಅವರ ಸಂಬಂಧಿಯೊಬ್ಬರ ಮದುವೆಗೆ ರಜೆ ಪಡೆಯದೇ ಜೂ.23ರಂದು ತೆರಳಿ ಜು.1ಕ್ಕೆ ವಾಪಸಾಗಿದ್ದರು.
ಅಲ್ಲಿಂದ ವಾಪಸಾದ ಬಳಿಕ ಅವರ ಪತ್ನಿಗೆ ಕೋವಿಡ್ ಲಕ್ಷಣಗಳು ಕಾಣಿಸಿಕೊಂಡವು. ಪತ್ನಿಗೆ ಕೋವಿಡ್ ದೃಢವಾದರೆ ತಾವು ಅನಧಿಕೃತವಾಗಿ ರಜೆ ಪಡೆದ ವಿಷಯ ಬೆಳಕಿಗೆ ಬರುತ್ತದೆ ಎಂದು ಅವರು ತಮ್ಮ ಪತ್ನಿಯ ಗಂಟಲು ದ್ರವದ ಮಾದರಿಯನ್ನು ಸಹಾಯಕಿ ಹೆಸರಿನಲ್ಲಿ ಕಳಿಸಿದ್ದರು. ಕೋವಿಡ್ ಸೋಂಕು ದೃಢವಾದ ಹಿನ್ನೆಲೆಯಲ್ಲಿ ಆರೋಗ್ಯ ಕಾರ್ಯಕರ್ತರು ಸಹಾಯಕಿ ಮನೆಗೆ ತೆರಳಿದ್ದ ವೇಳೆ ಈ ವಂಚನೆ ಎಲ್ಲವೂ ಬಯಲಿಗೆ ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.