ಕುಟುಂಬದೊಂದಿಗೆ ಬೆರೆತು ಭಾವುಕರಾದ ಕ್ರಿಕೆಟಿಗರು
Team Udayavani, May 31, 2021, 11:26 PM IST
ಸಿಡ್ನಿ: ಐಪಿಎಲ್ನಲ್ಲಿ ಆಡಲು ಬಂದಿದ್ದ ಆಸ್ಟ್ರೇಲಿಯದ ಆಟಗಾರರು ಕೊನೆಗೂ ಕಠಿನ ಕ್ವಾರಂಟೈನ್ ಮುಗಿಸಿ ಸೋಮವಾರ ತಮ್ಮ ಕುಟುಂಬವನ್ನು ಕೂಡಿಕೊಂಡರು. ಮೂರು ತಿಂಗಳ ಬಳಿಕ ತಮ್ಮ ಪರಿವಾರದವರೊಂದಿಗೆ ಬೆರೆತ ಭಾವುಕ ಕ್ಷಣವಾಗಿ ಇದು ದಾಖಲಾಯಿತು.
ಐಪಿಎಲ್ ಅರ್ಧದಲ್ಲಿ ನಿಂತ ವೇಳೆ ಆಸ್ಟ್ರೇಲಿಯ ಭಾರತದ ವಿಮಾನ ಸಂಚಾರವನ್ನು ನಿರ್ಬಂಧಿಸಿತ್ತು. ಹೀಗಾಗಿ ಈ ಆಟಗಾರರು ಮಾಲ್ಡೀವ್ಸ್ಗೆ ತೆರಳಿದ್ದರು. ಅಲ್ಲಿಂದ ಸಿಡ್ನಿಗೆ ಆಗಮಿಸಿ 14 ದಿನ ಕಡ್ಡಾಯ ಕ್ವಾರಂಟೈನ್ಗೆ ಒಳಗಾಗಿದ್ದರು. ಸೋಮವಾರಕ್ಕೆ ಈ ಏಕಾಂತವಾಸ ಮುಗಿಯಿತು. ಆಸ್ಟ್ರೇಲಿ ಯದ 38 ಸದಸ್ಯರ ಬೃಹತ್ ಪಡೆ ಐಪಿಎಲ್ಗಾಗಿ ಭಾರತಕ್ಕೆ ಆಗಮಿಸಿತ್ತು.
“ಮತ್ತೆ ನನ್ನ ಕುಟುಂಬವನ್ನು ಸೇರಿಕೊಂಡಿದ್ದು, ಮನೆಯಲ್ಲಿರಲು ಖುಷಿಯಾಗುತ್ತಿದೆ’ ಎಂದು ವಾರ್ನರ್ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. “ಕ್ವಾರಂಟೈನ್ ಬಳಿಕ ಶುದ್ಧ ಗಾಳಿ ಸೇವನೆ ಸೊಗಸಾಗಿದೆ’ ಎಂದು ಪ್ರತಿಕ್ರಿಯಿಸಿದವರು ಜಾಸನ್ ಬೆಹೆÅಂಡಾಫ್ì.
ಆದರೆ “ವೀಡಿಯೋ ಆಫ್ ದ ಡೇ’ ಎಂದು ಸುದ್ದಿಯಾದದ್ದು ಪ್ಯಾಟ್ ಕಮಿನ್ಸ್ ಅವರ ಸಂಭ್ರಮದ ಕ್ಷಣ. ಅವರು ಹಾಗೂ ಗರ್ಭಿಣಿ ಪತ್ನಿ ಬೇಕಿ ಬೋಸ್ಟನ್ ತಬ್ಬಿಕೊಂಡು ಆನಂದಬಾಷ್ಪ ಸುರಿಸುತ್ತಿದ್ದ ದೃಶ್ಯಾವಳಿ ಇದಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Tollywood: ‘ಗೇಮ್ ಚೇಂಜರ್ʼಗೆ ರಾಮ್ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.