ಇಂದು ನಿಮ್ಮ ಗ್ರಹಬಲ : ಹಿರಿಯರು ಮಾಡಿದ ಪುಣ್ಯದ ಫ‌ಲವು ನಿಮಗೆ ದೊರಕಲಿದೆ


Team Udayavani, Dec 12, 2020, 7:28 AM IST

horoscope

12 Dec 2020

ಮೇಷ : ಔದ್ಯೋಗಿಕರಂಗದವರಿಗೆ ಒಳ್ಳೆಯ ಲಾಭಾಂಶವು ದೊರಕಲಿದೆ. ಅದನ್ನು ಸರಿಯಾಗಿ ನಿಭಾಯಿಸುವುದು ಅಗತ್ಯವಿದೆ. ಸಾಮಾಜಿಕವಾಗಿ ಗೌರವ ಘನತೆ ಇದ್ದರೂ ಮನಸ್ಸಿಗೆ ನೆಮ್ಮದಿ ಇರಲಾರದು. ಜಾಗ್ರತೆ.

ವೃಷಭ : ಕಲೆ, ಸಾಹಿತ್ಯ ವಿಭಾಗದಲ್ಲಿ ನಿಮ್ಮನ್ನು ಗುರುತಿಸುವ ಕೆಲಸಗಳು ನಡೆಯಲಿದೆ. ನಿಮ್ಮ ಗೆಳೆಯರು ಹಾಗೂ ಆತ್ಮೀಯ ಬಂಧುಗಳು ನಿಮ್ಮಿಂದ ಸಹಾಯ ನಿರೀಕ್ಷಿಸಲು ಆಗಮಿಸಿಯಾರು. ನಿಮ್ಮ ಕೈಬರಿದಾದೀತು.

ಮಿಥುನ : ಕೃಷಿ, ತೋಟಗಾರಿಕೆ ಹಾಗೂ ಹೈನು ಮುಂತಾದ ಕ್ಷೇತ್ರಗಳಲ್ಲಿ ಇದ್ದವರಿಗೆ ಆದಾಯ ವೃದ್ಧಿ ಇರುತ್ತದೆ. ನೂತನ ವಸ್ತ್ರಾಭರಣಗಳ ಖರೀದಿಯಿಂದ ಹಿಗ್ಗು. ಆದರೆ ಗಂಡಸರ ಕೈಯಲ್ಲಿ ಕಾಸು ಖಾಲಿಯಾದೀತು. ಜೋಕೆ.

ಕಟಕ : ಆದಾಯದಲ್ಲಿ ತಡೆಯುಂಟಾಗಿ ನೆಮ್ಮದಿಗೆ ಭಂಗ ಬಂದೀತು. ಕುಟುಂಬ ಕಲಹ, ಸಮಷ್ಟಿ ವೃತ್ತಿಯಲ್ಲಿ ವಂಚನೆಗಳು ತೋರಿಬಂದೀತು. ಮಾನಸಿಕವಾಗಿ ವ್ಯಥೆಗೆ ಕಾರಣವಾದೀತು. ನಿಮ್ಮ ಬಗ್ಗೆ ಚಿಂತಿಸಿರಿ.

ಸಿಂಹ : ಪಿತ್ತ, ಪ್ರಕೋಪ, ಅನಾರೋಗ್ಯವು ತೋರಿಬಂದು ಕಿರಿಕಿರಿ ಎನಿಸಲಿದೆ. ವ್ಯವಹಾರದಲ್ಲಿ ಅಭೀಷ್ಟವು ಸಿದ್ದಿಯಾಗಲಿದೆ. ನೂತನ ಕೆಲಸಕ್ಕೆ ಹಣ ತೊಡಗಿಸುವುದು ಬೇಡ. ಗಡಿಬಿಡಿ ಮಾಡದೆ ನಿಧಾನದಿಂದ ಮುನ್ನಡೆಯಿರಿ.

ಕನ್ಯಾ : ಪ್ರವಾಸ, ತೀರ್ಥಯಾತ್ರೆಗಳ ಸಂಭವವು ಕಂಡುಬಂದೀತು. ಕಚೇರಿ ಕೆಲಸದಲ್ಲಿ ಸಣ್ಣಪುಟ್ಟ ತಪ್ಪುಗಳು ನಡೆದು ಮನಸ್ತಾಪ, ಸ್ಥಾನ ಭ್ರಂಶಕ್ಕೂ ಎಡೆಮಾಡಲಿದೆ. ಕ್ರೀಡಾಜಗತ್ತಿನವರಿಗೆ ಸ್ಥಾನ, ಗೌರವ ದೊರಕೀತು.

ತುಲಾ : ಕಫ‌ ದೋಷದಿಂದಲೇ, ಉದರ ವ್ಯಾಧಿ, ಅಜೀರ್ಣ ಉಪದ್ರವದಿಂದಲೋ ಆರೋಗ್ಯವು ಆಗಾಗ ಕೈಕೊಡಲಿದೆ. ಮಕ್ಕಳ ಉದಾಸೀನತೆಯಿಂದ ವಿದ್ಯೆಯಲ್ಲಿ ಕೊರತೆ ಕಾಣಿಸಲಿದೆ. ನಿಮಗೆ ಆದಾಯದಲ್ಲಿ ಲಾಭವಿದೆ.

ವೃಶ್ಚಿಕ : ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯಲ್ಲಿ ಯಶಸ್ಸು ಸಿಗಲಿದೆ. ಪಿತ್ತೋಷ್ಣದಿಂದ ಆರೋಗ್ಯವು ಕೊಂಚ ಹದಗೆಟ್ಟಿàತು. ಹಗಲಿರುಳು ದುಡಿತದ ಅನುಭವ ಹಾಗೂ ಆಯಾಸವು ಕಂಡುಬಂದೀತು. ಜಾಗ್ರತೆ ಇರಲಿ.

ಧನು : ಕೃಷಿ ಕಾರ್ಯದವರಿಗೆ ಹೆಚ್ಚಿನ ಭಾದಕವಿಲ್ಲ. ಜಲ ಪದಾರ್ಥದ ಮಾರಾಟಗಾರರು, ಸಾಗರೋದ್ಯಮಿಗಳು ಸರಿಯಾದ ಲಾಭ ಗಳಿಸಲಾರರು. ಕರಕುಶಲ, ಕಲೆ, ಕಟ್ಟಡ ಸಾಮಾಗ್ರಿ ಮಾರಾಟಗಾರರಿಗೆ ಉತ್ತಮವಾಗಿದೆ.

ಮಕರ: ದೂರದೂರಿಗೆ ಪ್ರಯಾಣವು ಕೂಡಿಬರಲಿದೆ. ವಿದೇಶ ಪ್ರಯಾಣದ ಸಾಧ್ಯತೆಯು ಕಂಡುಬರಬಹುದು. ಔಷದೋಪಚಾರ, ಚಿಕಿತ್ಸಾಲಯದ ದರ್ಶನಾದಿಗಳಿಂದ ಹಣವು ನೀರಿನಂತೆ ಖರ್ಚಾದೀತು. ಕಿರು ಪ್ರಯಾಣವಿದೆ.

ಕುಂಭ ; ಕೆಟ್ಟ ಚಾಳಿಯ ಗೆಳೆಯರ ಸಹವಾಸದಿಂದ ಕೀಳು ಮಟ್ಟದ ಗೀಳು ಸಂಭವಿಸಬಹುದು. ವಾದ. ವಿವಾದದಿಂದ ನ್ಯಾಯಾಲಯದ ದರ್ಶನವಾದೀತು. ಪ್ರಯಾಣದಿಂದ ಹಣವು ನೀರಿನಂತೆ ಖರ್ಚಾದೀತು.

ಮೀನ ; ಸದ್ಯ ಹಿರಿಯರು ಮಾಡಿದ ಪುಣ್ಯದ ಫ‌ಲವು ನಿಮಗೆ ದೊರಕಲಿದೆ. ಮನದನ್ನೆಯ ಮಾತು ನಿಮ್ಮನ್ನು ಕಾಪಾಡಲಿದೆ. ಅಧಿಕಾರಿ ವರ್ಗದಲ್ಲಿ ತಿಕ್ಕಾಟವಿದ್ದೀತು. ಖರ್ಚುವೆಚ್ಚಗಳ ಪಟ್ಟಿಯು ಬೆಳೆಯಲಿದೆ.

– ಎನ್.ಎಸ್. ಭಟ್

ಟಾಪ್ ನ್ಯೂಸ್

Vitla: ಸೂರಿಕುಮೇರು ಜಂಕ್ಷನ್ ನಲ್ಲಿ ಅಪಘಾತ… ಬೈಕ್ ಸವಾರ ಮೃತ್ಯು

Vitla: ಸೂರಿಕುಮೇರು ಜಂಕ್ಷನ್ ನಲ್ಲಿ ಅಪಘಾತ… ಬೈಕ್ ಸವಾರ ಮೃತ್ಯು

BGV-CM

Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ

Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ

Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ

BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್.. ವಿಡಿಯೋದಲ್ಲಿ ಸುಳಿವು

BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್‌

ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್‌

BGV-Gruhalkmi

Belagavi: ಮಹಿಳೆಯರ ಸಬಲರಾಗಿಸುವ ಗೃಹಲಕ್ಷ್ಮಿ ಯೋಜನೆ ನಿಲ್ಲಿಸುವ ಮಾತೇ ಇಲ್ಲ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dina Bhavishya

Daily Horoscope; ಅರ್ಧಕ್ಕೆ ನಿಂತಿರುವ ಕಾರ್ಯವನ್ನು ಪೂರ್ಣಗೊಳಿಸುವ ಪ್ರಯತ್ನ

544

Horoscope: ಈ ರಾಶಿಯವರಿಗೆ ಇಂದು ಅನಿರೀಕ್ಷಿತ ಧನಪ್ರಾಪ್ತಿ ಆಗಲಿದೆ

Horoscope

Horoscope: ಹೇಗಿದೆ ನೋಡಿ ಇಂದಿನ ನಿಮ್ಮ ರಾಶಿಫಲ

2-horoscope

Daily Horoscope: ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ, ಉದ್ಯೋಗಾಸಕ್ತರಿಗೆ ಶುಭ ಸಮಾಚಾರ

1-horoscope

Daily Horoscope: ತೊಂದರೆಗಳನ್ನು ಕರೆದುಕೊಳ್ಳ ಬೇಡಿ, ತೊಂದರೆಗೆ ಅಂಜದೆ ಮುಂದುವರಿಯಿರಿ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

police-ban

Bantwal: ಜೂಜಾಟಕ್ಕೆ ದಾಳಿ; 7.81 ಲಕ್ಷ ರೂ.ವಶ

Vitla: ಸೂರಿಕುಮೇರು ಜಂಕ್ಷನ್ ನಲ್ಲಿ ಅಪಘಾತ… ಬೈಕ್ ಸವಾರ ಮೃತ್ಯು

Vitla: ಸೂರಿಕುಮೇರು ಜಂಕ್ಷನ್ ನಲ್ಲಿ ಅಪಘಾತ… ಬೈಕ್ ಸವಾರ ಮೃತ್ಯು

BGV-CM

Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ

byndoor

Malpe: ತೀವ್ರ ಆಸ್ವಸ್ಥಗೊಂಡ ವ್ಯಕ್ತಿ ಸಾವು

byndoor

Udupi: ಸ್ಕೂಟರ್‌ ಢಿಕ್ಕಿ; ಪಾದಚಾರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.