Development Flatform: 340 ಯೋಜನೆಗೆ “ಪ್ರಗತಿ’ ಸಾಥ್: ಆಕ್ಸ್‌ಫರ್ಡ್ ವಿವಿ
17 ಲಕ್ಷ ಕೋಟಿ ಮೌಲ್ಯದ ಯೋಜನೆಗೆ ವೇಗ, ಬೆಂಗಳೂರು ಮೆಟ್ರೋ, ನವೀ ಮುಂಬಯಿ ಏರ್‌ಪೋರ್ಟ್‌ಗೂ ವೇಗ
Team Udayavani, Dec 4, 2024, 4:25 AM IST
ಹೊಸದಿಲ್ಲಿ: ಕಳೆದ 20 ವರ್ಷಗಳಿಂದ ವಿಳಂಬವಾಗುತ್ತಿದ್ದ ಯೋಜನೆಗಳೂ ಸೇರಿ 2023ರ ವೇಳೆಗೆ ಭಾರತದಾದ್ಯಂತ 17 ಲಕ್ಷ ಕೋಟಿ ರೂ. ಮೌಲ್ಯದ 340 ಯೋಜನೆಗಳನ್ನು ಕೇಂದ್ರದ ಮಹತ್ವಾಕಾಂಕ್ಷೆಯ “ಪ್ರಗತಿ’ ಪ್ಲಾಟ್‌ಫಾರ್ಮ್ ವೇಗಗೊಳಿಸಿದೆ. ಹೀಗೆಂದು ಆಕ್ಸ್ ಫರ್ಡ್ ವಿವಿಯ “ಗ್ರಿಡ್‌ಲಾಕ್ ಟು ಗ್ರೋಥ್’ ಎಂಬ ವರದಿ ಉಲ್ಲೇಖಿಸಿದೆ.
ಬೆಂಗಳೂರಿನಲ್ಲಿ ಐಐಎಂನಲ್ಲಿ ಈ ವರದಿಯನ್ನು ಬಿಡುಗಡೆಗೊಳಿಸಲಾ ಗಿದೆ. ಅಧ್ಯಯನವು 340 ಪ್ರಗತಿ ಮೂಲ ಸೌಕರ್ಯ ಯೋಜನೆಗಳ ಪೈಕಿ 8 ಯೋಜನೆಗಳನ್ನು ಪರಿಶೀಲಿಸಿದೆ. ಈ ಯೋಜನೆಗಳ ಪೈಕಿ ಬೆಂಗ ಳೂರು ಮೆಟ್ರೋ, ಜಮ್ಮು- ಉಧಂಪುರ, ಶ್ರೀನಗರ, ಬಾರಾಮುಲ್ಲಾ ಲಿಂಕ್, ವಾರಾಣಸಿ-ಔರಂಗಬಾದ್ ರಾಷ್ಟ್ರೀಯ ಹೆದ್ದಾರಿ -2, ನವಿ ಮುಂಬ ಯಿ ವಿಮಾನ ನಿಲ್ದಾಣವೂ ಸೇರಿದೆ ಎಂದು ಆಕ್ಸ್‌ಫರ್ಡ್‌ನ ಸೈದ್ ಬಿಸಿನೆಸ್ ಸ್ಕೂಲ್‌ನ ಡೀನ್ ಸೌಮಿತ್ರಾ ದತ್ತಾ ತಿಳಿಸಿದ್ದಾರೆ.
ಭಾರತದ ಮೂಲಸೌಕರ್ಯ ಯೋಜನೆ ಕ್ಷಿಪ್ರಗೊಳಿಸಲು ಕೇಂದ್ರ ಮತ್ತು ರಾಜ್ಯದ ಅಧಿಕಾರಿಗಳನ್ನು ಒಟ್ಟುಗೂಡಿಸಿ ಸಹಯೋಗವನ್ನು ಸಕ್ರಿಯಗೊಳಿಸಲೆಂದು “ಪ್ರಗತಿ’ (ಕ್ಷಿಪ್ರ ಯೋಜನೆ ನಿರೂಪಣೆ ಹಾಗೂ ಸಕಾಲಿಕ ಅನುಷ್ಠಾನ) ಪ್ಲಾಟ್‌ಫಾರ್ಮ್ ಅನ್ನು 2015ರಲ್ಲಿ ಪ್ರಧಾನಿ ಮೋದಿ ಉದ್ಘಾಟಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mahayuti: ಈ ಬಾರಿ ನಾನು ದೇವೇಂದ್ರ ಫಡ್ನವೀಸ್ ಹೆಸರು ಸೂಚಿಸಿ ಋಣ ತೀರಿಸಿದೆ: ಶಿಂಧೆ
E-Commerce: ಆಹಾರ ಪದಾರ್ಥ ಪ್ರತ್ಯೇಕ ಪ್ಯಾಕ್ ಕಡ್ಡಾಯ: ಪ್ರಾಧಿಕಾರ
Sabarimala: ಮೂರು ಅನ್ನದಾನ ಮಂಟಪ ಆರಂಭ
Lokasabha: ಸ್ಪೀಕರ್ ಅನುಮತಿ ಬಳಿಕ ಸಂಸದರ ಪ್ರಶ್ನೆಗೆ ಉತ್ತರಿಸಿ: ಕೇಂದ್ರ ಸಚಿವರಿಗೆ ಸೂಚನೆ
Happy Time: ಕೋತಿಯೊಂದಿಗೆ ಹೃದಯಸ್ಪರ್ಶಿ ಕ್ಷಣ ಕಳೆದ ಸಂಸದ ಶಶಿ ತರೂರ್
MUST WATCH
ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ
ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ
60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಹೊಸ ಸೇರ್ಪಡೆ
Mahayuti: ಈ ಬಾರಿ ನಾನು ದೇವೇಂದ್ರ ಫಡ್ನವೀಸ್ ಹೆಸರು ಸೂಚಿಸಿ ಋಣ ತೀರಿಸಿದೆ: ಶಿಂಧೆ
Toll: ವರ್ಷದಲ್ಲೇ 438 ಕೋ.ರೂ. ಟೋಲ್ ಶುಲ್ಕ ಸಂಗ್ರಹ
Electricity Price Hike: ಮೂರು ವರ್ಷದ ವಿದ್ಯುತ್ ದರ ಒಂದೇ ಬಾರಿ ಏರಿಕೆ?
Puttur: ಎಪ್ರಿಲ್, ಮೇ ಬಿಸಿಲ ತಾಪ: ಹಲವೆಡೆ ಅಡಿಕೆ ಮರ ಖಾಲಿ!
Karnataka: ರಾಜ್ಯದ ಎಲ್ಲ ವಿ.ವಿ.ಗಳಲ್ಲೂ ರಾಜ್ಯಪಾಲರ ಅಧಿಕಾರಕ್ಕೆ ಕತ್ತರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.