ಧಾರವಾಡ ಜಿಲ್ಲೆಯಲ್ಲಿ 175 ಮಂದಿಯಲ್ಲಿ ಕೋವಿಡ್ ಸೋಂಕು ಪತ್ತೆ
Team Udayavani, Jul 29, 2020, 9:44 PM IST
ಧಾರವಾಡ : ಜಿಲ್ಲೆಯಲ್ಲಿ ಇಂದು 175 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 3728 ಕ್ಕೆ ಏರಿದೆ. ಇದುವರೆಗೆ 1654 ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 1958 ಪ್ರಕರಣಗಳು ಸಕ್ರಿಯವಾಗಿವೆ. 40 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 116ಜನ ಮೃತಪಟ್ಟಿದ್ದಾರೆ . ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ.
ಇಂದು ಪ್ರಕರಣಗಳು ಪತ್ತೆಯಾದ ಸ್ಥಳಗಳು:
ಧಾರವಾಡ ತಾಲೂಕು: ನಾರಾಯಣಪುರ 4ನೇ ಅಡ್ಡರಸ್ತೆ, ಹೊಸಯಲ್ಲಾಪೂರ, ಲಕ್ಕಮ್ಮನಹಳ್ಳಿ , ಗಾಂಧಿನಗರ, ಹೊಸಯಲ್ಲಪೂರ, ಹೊಸಓಣಿ, ಮಂಗಳವಾರ ಪೇಟ, ರೈತರ ಗಲ್ಲಿ, ಸರಸ್ವತಪುರ, ಮೆಹಬೂಬ ನಗರ, ರಾಜ್ ನಗರ ಸುವರ್ಣ ಪೆಟ್ರೋಲ್ ಬಂಕ್ ಹತ್ತಿರ, ಕುಮಾರೇಶ್ವರ ನಗರ, ಶ್ರೀರಾಮನಗರ, ವಾಣಿಶ್ರೀನಗರ ಸತ್ತೂರ, ಮಲ್ಲಿಕಾರ್ಜುನ ನಗರ, ಎಂ.ಬಿ.ನಗರ ಗುಲಗಂಜಿಕೊಪ್ಪ, ಲಕ್ಷ್ಮೀನಗರ, ಕುಮಾರೇಶ್ವರನಗರ, ಆಕಾಶವಾಣಿ, ಮುರುಘಾಮಠ ಬಸವನಗರ, ಬಾರಾ ಇಮಾಮಗಲ್ಲಿ, ಮಾಳಾಪೂರ, ಸಪ್ತಾಪೂರ, ಸೈದಾಪೂರ ಓಣಿ, ಜರ್ಮನ ಸರ್ಕಲ್, ಮರಾಠಾ ಕಾಲೋನಿ, ಕಲಘಟಗಿ ರಸ್ತೆ ಪೊಲೀಸ್ ತರಬೇತಿ ಶಾಲೆ, ಟಾಟಾ ಮಾರ್ಕೋಪೋಲೋ, ಗಾಂಧಿಚೌಕ, ಮೃತ್ಯುಂಜಯನಗರ, ಕಾಮನಕಟ್ಟಿ, ಎಸ್.ಡಿ.ಎಂ.ಆಸ್ಪತ್ರೆ, ಕಲ್ಯಾಣ ನಗರದ ಪವನ ಕಾಲೋನಿ, ಉಪ್ಪಿನ ಬೆಟಗೇರಿ, ಯು.ಬಿ.ಹಿಲ್, ರಾಮನಗರ, ಮಂಗಳವಾರ ಪೇಟ, ಕೇರಿ ಓಣಿ ಸತ್ತೂರ, ಹೆಬ್ಬಳ್ಳಿ ಅಗಸಿ, ಚನ್ನಬಸವೇಶ್ವರನಗರ, ಹಾವೇರಿ ಪೇಟ, ಕರಿಯಮ್ಮ ಓಣಿ, ಜಿಲ್ಲಾ ಆಸ್ಪತ್ರೆ ಹತ್ತಿರ ಕರ್ನಾಟಕ ಶಾಲೆ, ಜಾಧವ ಕಾಲೋನಿ ಶ್ರೀರಾಮನಗರ, ಪುಡಲಕಟ್ಟಿ ಗ್ರಾಮದ ಹೂಗಾರ ಓಣಿ, ಗಾಂಧಿನಗರ, ಮದಿಹಾಳ, ನವಲೂರ, ಮುಧೊಳಕರ ಕಂಪೌಂಡ್
ಹುಬ್ಬಳ್ಳಿ ತಾಲೂಕು: ಗೋಕುಲ ರಸ್ತೆ ಭಾಸ್ಕರ ಭವನ, ಲೂತಿಮಠ, ಮಾರುತಿನಗರ ಬಿಡ್ನಾಳ, ಅಯೋಧ್ಯ ನಗರ, ಶಾಂತಿನಗರ, ಇಂದ್ರಪ್ರಸ್ಥ ನಗರ, ಅಶೋಕ ಆಸ್ಪತ್ರೆ, ಲೋಹಿಯಾನಗರ, ನವನಗರ, ಆನಂದ ನಗರ, ಉತ್ತರ ಮತ್ತು ದಕ್ಷಿಣ ವಲಯದ ಸಂಚಾರಿ ಪೊಲೀಸ್ ಠಾಣೆ, ತಬೀಬ್‍ಲ್ಯಾಂಡ್, ಕಿಮ್ಸ್ ಆಸ್ಪತ್ರೆ, ಸಿದ್ಧಾರೂಢ ಮಠ ಹತ್ತಿರ, ಮಂಟೂರು ರಸ್ತೆ, ಗೋಪನಕೊಪ್ಪ ಶಾಂತಿನಗರ ಸೋಡಾ ಫ್ಯಾಕ್ಟರಿ, ಈಶ್ವರ ನಗರ, ಉದಯ ನಗರ, ನೇಕಾರನಗರ, ಗೋಕುಲ ರಸ್ತೆಯ ರುದ್ರಲಿಂಗ ಲೇಔಟ್, ವೆಂಕಟೇಶ್ವರ ನಗರ, ಕೇಶ್ವಾಪೂರ ಬೆಳವಂಕಿ ಕಾಲೋನಿ, ನ್ಯೂ ಬಾದಾಮಿ ನಗರ, ಆಜಾದ ಕಾಲೋನಿ, ಮಧುರಾ ಕಾಲೋನಿ, ಸುಳ್ಳ ಗ್ರಾಮ, ಚಾಲುಕ್ಯ ನಗರ, ಆದರ್ಶನಗರ, ವಿಶ್ವೇಶ್ವರನಗರ ರೋಟರಿ ಶಾಲೆ ಹತ್ತಿರ, ಗುಡಿಹಾಳ ರಸ್ತೆ, ಭೈರಿದೇವರ ಕೊಪ್ಪ ಶಾಂತಿನಿಕೇತನ, ಕಿಮ್ಸ್ ಆವರಣ, ವಿದ್ಯಾನಗರದ ಕೆ.ಎಚ್.ಪಾಟೀಲ ಕಾಲೇಜ್ ಹತ್ತಿರ, ದೇಶಾಪಾಂಡೆನಗರ, ನವನಗರ, ಕಿಲ್ಲೇದ ಓಣಿ, ಮಂಜುನಾಥನಗರ,ಶೆರೆವಾಡ ಗ್ರಾಮ.ರಣಕ್ ಪುರ ಕಾಲನಿ.
ಅಳ್ನಾವರ ಬಸವೇಶ್ವರ ಮಾರ್ಕೇಟ್, ಕಲಘಟಗಿ ತಾಲೂಕು ಬೆಲವಂತರ ಗ್ರಾಮ.
ಕುಂದಗೋಳ ತಾಲೂಕಿನ ಶಿರೂರ ಗ್ರಾಮ.
ನವಲಗುಂದ : ರಾಮಲಿಂಗನವರ ಓಣಿ, ಹಾಗೂ ಹಾವೇರಿ ಜಿಲ್ಲಾ ಆಸ್ಪತ್ರೆ, ಸವದತ್ತಿ ತಾಲೂಕಿನ ಮುನವಳ್ಳಿ, ಬೈಲಹೊಂಗಲ ತಾಲೂಕ ಬೆಳವಡಿ ಗ್ರಾಮಗಳಲ್ಲಿ ಇಂದು ಪ್ರಕರಣಗಳು ವರದಿಯಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು
Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ
Davanagere: ಯುವಜನೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ
Private Bus fare: ಶೀಘ್ರದಲ್ಲೇ ಖಾಸಗಿ ಬಸ್ ಪ್ರಯಾಣ ದರವೂ ಏರಿಕೆ?
Minimum Temperature: ಬೆಂಗಳೂರಿನಲ್ಲಿ ಶೀಘ್ರ 11 ಡಿಗ್ರಿ ತಾಪ?: 12 ವರ್ಷದಲ್ಲೇ ದಾಖಲೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ
Snuff: ನಶ್ಯ ತಂದಿಟ್ಟ ಸಮಸ್ಯೆ
Nagavalli Bangale Movie: ಸೆನ್ಸಾರ್ ಪಾಸಾದ ನಾಗವಲ್ಲಿ
Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್ʼ ಟ್ರೇಲರ್ ಔಟ್- ಮಿಂಚಿದ ಅಕ್ಷಯ್
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.