ಡುಕಾಟಿ ಮಾನ್‌ಸ್ಟರ್ ಬೈಕ್ ಗಳ ಬುಕಿಂಗ್ ಶುರು : ಬೆಲೆ ಎಷ್ಟು ಗೊತ್ತಾ?
ಎರಡು ವೇರಿಯೆಂಟ್ ಗಳಲ್ಲಿ ಲಭ್ಯ
Team Udayavani, Sep 20, 2021, 7:00 PM IST
ನ್ಪೋರ್ಟ್ಸ್ ಬೈಕ್‌ಗಳಲ್ಲಿ ಪ್ರಸಿದ್ಧಿ ಪಡೆದಿರುವ ಡುಕಾಟಿ ಸಂಸ್ಥೆ ತನ್ನ ಮಾನ್‌ಸ್ಟರ್ ಬೈಕ್‌ನ ಬುಕಿಂಗ್ ಆರಂಭಿಸಿದೆ. ಬೇರೆಲ್ಲ ಮಾಡೆಲ್‌ಗಳಿಗಿಂತ ಹೆಚ್ಚೇ ವಿಶೇಷವಾಗಿರುವ ಈ ಬೈಕ್ ಇದೇ ತಿಂಗಳಲ್ಲಿ ಬಿಡುಗಡೆಗೊಳ್ಳುವ ಸಾಧ್ಯತೆಯಿದೆ.
ಡುಕಾಟಿ ತನ್ನ ಹಳೇ ಮಾಡೆಲ್ ಬೈಕ್‌ಗಳಂತೆ ಬೈಕ್ ಅನ್ನು ಅಗಲವಾಗಿಸದೆ, ಸಣ್ಣದಾಗಿ ನಿರ್ಮಿಸಿದ್ದು, ಅದರ ತೂಕವನ್ನೂ ಕಡಿಮೆ ಮಾಡಿದೆ. 937ಸಿಸಿ ಎಲ್ ಟ್ವಿನ್ ಟೆಸ್ಟ್ರಾಸ್ಟ್ರೆಟ್ಟಾ ಎಂಜಿನ್ ಇದರಲ್ಲಿದೆ. 6 ಸ್ಪೀಡ್ ಗೇರ್ ಬಾಕ್ಸ್ ಅಳವಡಿಸಲಾಗಿದೆ.
ಮಾನ್‌ಸ್ಟರ್ ಮತ್ತು ಮಾನ್‌ಸ್ಟರ್ ಪ್ಲಸ್ ಎಂಬ ಎರಡು ವೇರಿಯೆಂಟ್ ಲಭ್ಯ. ಕೆಂಪು, ಕಪ್ಪು ಮತ್ತು ಗ್ರೇ ಬಣ್ಣದಲ್ಲಿ ಬೈಕ್ ಬಿಡುಗಡೆಯಾಗಲಿದೆ. ಇದರ ಬೆಲೆ ಸುಮಾರು 11-14 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಈ ನ್ಪೋರ್ಟ್ಸ್ ಬೈಕ್ ಕವಾಸಕಿ ಸೇರಿ ಹಲವು ಬೈಕ್‌ಗಳಿಗೆ ಪ್ರತಿಸ್ಪರ್ಧಿಯಾಗಲಿದೆ.
ಇದನ್ನೂ ಓದಿ :“Me Too” ಆರೋಪಿ ಚರಣ್‍ಜಿತ್ ಮುಖ್ಯಮಂತ್ರಿ ಸ್ಥಾನಕ್ಕೆ ಅನರ್ಹ| ರಾಷ್ಟ್ರೀಯ ಮಹಿಳಾ ಆಯೋಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Apple AirPod; ಮುಂದಿನ ವರ್ಷದಿಂದ ದೇಶದಲ್ಲೇ ಉತ್ಪಾದನೆ
Reliance Digital ‘ಹ್ಯಾಪಿನೆಸ್ ಪ್ರಾಜೆಕ್ಟ್’ ನಡೆಸಲಿದ್ದಾರೆ ಸೆಲಿಬ್ರಿಟಿ ಫರಾಹ್ ಖಾನ್
Spam Call/SMS report: ಸ್ಪ್ಯಾಮ್ ವರದಿ ಬಿಡುಗಡೆಗೊಳಿಸಿದ ಏರ್‌ಟೆಲ್
ಮಂಗಳೂರಿನ ಐಟಿ ಕ್ಷೇತ್ರದಲ್ಲಿ 1800ಕ್ಕೂ ಹೆಚ್ಚುವರಿ ಉದ್ಯೋಗಾವಕಾಶಗಳ ಸೃಷ್ಟಿ
MUST WATCH
ಹೊಸ ಸೇರ್ಪಡೆ
Hydarabad: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಏನೇನಿದೆ ಮಾರ್ಗಸೂಚಿಯಲ್ಲಿ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.