ಬಾಂಗ್ಲಾದೇಶ ವಿರುದ್ಧ ಇಂಗ್ಲೆಂಡ್‌ಗೆ 132 ರನ್ ಜಯಭೇರಿ
Team Udayavani, Mar 4, 2023, 7:52 AM IST
ಢಾಕಾ: ಬಾಂಗ್ಲಾದೇಶವನ್ನು ದ್ವಿತೀಯ ಪಂದ್ಯದಲ್ಲಿ 132 ರನ್ನುಗಳಿಂದ ಬಗ್ಗುಬಡಿದ ಇಂಗ್ಲೆಂಡ್ ಏಕದಿನ ಸರಣಿಯನ್ನು ವಶಪಡಿಸಿಕೊಂಡಿದೆ.ಜೇಸನ್ ರಾಯ್ ಅವರ 12ನೇ ಶತಕ ಸಾಹಸದಿಂದ ಇಂಗ್ಲೆಂಡ್ 7 ವಿಕೆಟಿಗೆ 326 ರನ್ ಪೇರಿಸಿದರೆ, ಬಾಂಗ್ಲಾ 44.4 ಓವರ್‌ಗಳಲ್ಲಿ 194ಕ್ಕೆ ಆಲೌಟ್ ಆಯಿತು. ಜೇಸನ್ ರಾಯ್ ಅವರ ಸ್ಕೋರ್ ಮತ್ತು ಬಾಂಗ್ಲಾದ ಸೋಲಿನ ಅಂತರದ ಒಂದೇ ಆಗಿದ್ದೊಂದು ಕಾಕತಾಳೀಯ.
ಜೇಸನ್ ರಾಯ್ 124 ಎಸೆತಗಳಿಂದ 132 ರನ್ ಬಾರಿಸಿದರು (18 ಬೌಂಡರಿ, 1 ಸಿಕ್ಸರ್). 76 ರನ್ ಮಾಡಿದ ನಾಯಕ ಜಾಸ್ ಬಟ್ಲರ್ ಮತ್ತೋರ್ವ ಪ್ರಮುಖ ಸ್ಕೋರರ್. ಸ್ಯಾಮ್ ಕರನ್ ಮತ್ತು ಆದಿಲ್ ರಶೀದ್ ತಲಾ 4 ವಿಕೆಟ್ ಕೆಡವಿದರು.
ಬಾಂಗ್ಲಾ ಪರ ಶಕಿಬ್ ಅಲ್ ಹಸನ್ 58, ನಾಯಕ ತಮಿಮ್ ಇಕ್ಬಾಲ್ 35 ರನ್ ಹೊಡೆದರು.
ಮೊದಲ ಪಂದ್ಯವನ್ನು ಇಂಗ್ಲೆಂಡ್ 3 ವಿಕೆಟ್‌ಗಳಿಂದ ಗೆದ್ದಿತ್ತು. ಅಂತಿಮ ಏಕದಿನ ಸೋಮವಾರ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.