ಫ್ರೆಂಚ್ ಓಪನ್ ಟೆನಿಸ್ : ನಡಾಲ್, ಜೊಕೋ ಫೇವರಿಟ್ಸ್
Team Udayavani, May 30, 2021, 6:30 AM IST
ಪ್ಯಾರಿಸ್ : ಆವೆಯಂಗಳದ ಟೆನಿಸ್ ಸಮರವಾದ ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಮ್‌ಗೆ ರೊಲ್ಯಾಂಡ್ ಗ್ಯಾರಸ್ ಸಿದ್ಧಗೊಂಡಿದೆ. ರವಿವಾರದಿಂದ ಜೂ. 13ರ ತನಕ ಟೆನಿಸ್ ಅಭಿಮಾನಿಗಳ ಪಾಲಿಗೆ ಇದೊಂದು ದೊಡ್ಡ ಹಬ್ಬವೆನಿಸಲಿದೆ.
ಕ್ಲೇ ಕೋರ್ಟ್ ಕಿಂಗ್ ರಫೆಲ್ ನಡಾಲ್ ಈ ಕೂಟದ ನೆಚ್ಚಿನ ಆಟಗಾರ. ಹಾಗೆಯೇ ನಂ.1 ನೊವಾಕ್ ಜೊಕೋವಿಕ್ ಕೂಡ ರೇಸ್‌ನಲ್ಲಿದ್ದಾರೆ.
ಜೊಕೋವಿಕ್ ಇಲ್ಲಿ ಟ್ರೋಫಿ ಎತ್ತಿದ್ದು 2016ರಲ್ಲಿ ಮಾತ್ರ. ಈ ಬಾರಿ ಚಾಂಪಿಯನ್ ಆದರೆ, ಕಳೆದ 50 ವರ್ಷಗಳಲ್ಲಿ ಎಲ್ಲ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಗಳನ್ನು ಒಂದಕ್ಕಿಂತ ಹೆಚ್ಚು ಸಲ ಗೆದ್ದ ಏಕೈಕ ಟೆನಿಸಿಗನೆನಿಸಲಿದ್ದಾರೆ. ರೋಜರ್ ಫೆಡರರ್ ಅವರಿಗೂ ಇಂಥದೊಂದು ಅವಕಾಶವಿದೆ.
ಡ್ರಾ ಪ್ರಕಾರ ಕ್ವಾರ್ಟರ್ ಫೈನಲ್‌ನಲ್ಲಿ ಜೊಕೋವಿಕ್-ರೋಜರ್ ಫೆಡರರ್ ಮುಖಾಮುಖೀ ಆಗುವ ಸಂಭವವಿದೆ. ಸೆಮಿಫೈನಲ್‌ನಲ್ಲಿ ಜೊಕೊ-ನಡಾಲ್ ಎದುರಾಗುವರು ಎಂಬುದೊಂದು ಲೆಕ್ಕಾಚಾರ. ಆಗ ಫೈನಲ್ ಪ್ರವೇಶಿಸಿದವರಿಗೆ ಸುಲಭ ಎದುರಾಳಿ ಸಿಗುವ ಸಾಧ್ಯತೆ ಹೆಚ್ಚಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹತ್ಯೆ…
Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.