ಚೀನೀ ಕಿಟ್‌ಗಳಿಗೆ ಗೇಟ್‌ಪಾಸ್
Team Udayavani, Apr 28, 2020, 6:10 AM IST
ಹೊಸದಿಲ್ಲಿ: ಚೀನದ ಎರಡು ಕಂಪೆನಿಗಳು ತಯಾರಿಸಿರುವ ರ್ಯಾಪಿಡ್ ಕೋವಿಡ್ 19 ಪರೀಕ್ಷಾ ಕಿಟ್‌ಗಳು ದೋಷಪೂರಿತವಾಗಿದ್ದು, ಅವುಗಳನ್ನು ಬಳಸಬಾರದು ಎಂದು ಭಾರತೀಯ ವೈದ್ಯಕೀಯ ಸಂಶೋಧನ ಮಂಡಳಿ (ಐಸಿಎಂಆರ್) ರಾಜ್ಯ ಸರಕಾರಗಳು ಮತ್ತು ಆಸ್ಪತ್ರೆಗಳಿಗೆ ಸೋಮವಾರ ಸೂಚನೆ ನೀಡಿದೆ.
ಗುವಾಂಗ್ ಝೌ ವೋಂಡೊ#à ಮತ್ತು ಝುಹೈ ಲಿವಾlನ್ ಡಯಾಗ್ನಾಸ್ಟಿಕÕ… ಎಂಬ ಈ ಎರಡು ಕಂಪೆನಿಗಳ ಕಿಟ್‌ಗಳನ್ನು ಕೋವಿಡ್ 19 ಪೀಡಿತರ ಪರೀಕ್ಷೆಗೆ ಉಪಯೋಗಿಸಬೇಡಿ ಎಂದು ಅದು ಹೇಳಿದೆ. ಚೀನದ ಈ ಎರಡೂ ಕಂಪೆನಿಗಳಿಗೆ ನೀಡಿದ್ದ ಎಲ್ಲ ಆರ್ಡರ್‌ಗಳನ್ನೂ ರದ್ದು ಮಾಡಿದ್ದೇವೆ. ಅವುಗಳಿಗೆ ಕಿಟ್‌ಗಳ ಹಣವನ್ನು ಇನ್ನೂ ಪಾವತಿಸಿಲ್ಲ. ಹೀಗಾಗಿ ಭಾರತ ಸರಕಾರದ ಬೊಕ್ಕಸಕ್ಕೆ ಒಂದೇ ಒಂದು ರೂಪಾಯಿಯೂ ನಷ್ಟವಾಗದು ಎಂದೂ ಐಸಿಎಂಆರ್ ಹೇಳಿದೆ.
ತಿಂಗಳಾರಂಭ ಆಮದು
ಈ ತಿಂಗಳ ಆರಂಭದಲ್ಲಿ ಚೀನದಿಂದ 5 ಲಕ್ಷ ಪರೀಕ್ಷಾ ಕಿಟ್‌ಗಳನ್ನು ಆಮದು ಮಾಡಿಕೊಳ್ಳಲಾಗಿತ್ತು. ಈ ಹಿಂದೆ ಬಳಸುತ್ತಿದ್ದ ಆರ್‌ಟಿ-ಪಿಸಿಆರ್ ಕಿಟ್‌ಗಳಲ್ಲಿ ಫಲಿತಾಂಶ ಬರಲು ವಿಳಂಬವಾದ ಕಾರಣ ರ್ಯಾಪಿಡ್ ಪರೀಕ್ಷಾ ಕಿಟ್ ತರಿಸಿಕೊಳ್ಳಲಾಗಿತ್ತು. ಆದರೆ ಅನೇಕ ರಾಜ್ಯ ಗಳು ಈ ಕಿಟ್‌ಗಳಲ್ಲಿ ಲೋಪವಿರುವುದಾಗಿ ದೂರಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್‌ಗಳಿಗೆ ನಿರ್ಬಂಧ
MUST WATCH
ಹೊಸ ಸೇರ್ಪಡೆ
Shimoga: ಎಸ್ಐಟಿ ರಚನೆ ಮೂಲಕ ಕಾಂಗ್ರೆಸ್ ಹಗೆ ತೀರಿಸಿಕೊಳ್ಳುತ್ತಿದೆ: ಆರಗ ಜ್ಞಾನೇಂದ್ರ
Organ Donation: ಸಾವಿನ ನಂತರವೂ ನೆರವಾದ ಜೀವ
Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್‌ಐ ವಿರುದ್ದ ಪೊಲೀಸ್ ಆಯುಕ್ತರಿಗೆ ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.