ರಾಜ್ಯದಲ್ಲಿ ಅಲ್ಪ ಇಳಿಕೆ ಕಂಡ ಬಂಗಾರದ ಬೆಲೆ
Team Udayavani, Apr 27, 2022, 7:05 AM IST
ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ಚಿನ್ನದ ದರ ಮಂಗಳವಾರ ಪ್ರತೀ ಹತ್ತು ಗ್ರಾಂಗಳಿಗೆ 78 ರೂ. ಏರಿಕೆ ಕಂಡು 51,452 ರೂ. ಆಗಿತ್ತು. ಸ್ಥಿರ ಜಾಗತಿಕ ವಿದ್ಯಮಾನಗಳು ಇದಕ್ಕೆ ಕಾರಣಗಳು ಎಂದು ತಜ್ಞರು ಹೇಳಿದ್ದಾರೆ.
ಸೋಮವಾರ ಚಿನ್ನ ಪ್ರತೀ ಹತ್ತು ಗ್ರಾಂಗಳಿಗೆ 51,373 ರೂ.ಗಳಿಗೆ ಮಾರಾಟವಾಗಿತ್ತು. ಬೆಳ್ಳಿಗೆ ಕೂಡ ದರ ಏರಿಕೆಯಾಗಿದ್ದು, ಪ್ರತೀ ಒಂದು ಕೆ.ಜಿ.ಗೆ 65,134 ರೂ.ಗಳಿಗೆ ಮಾರಾಟವಾಯಿತು. ಇದಕ್ಕೆ ಹಿಂದೆ 64,671 ರೂ. ದರವಿತ್ತು.
ಜಾಗತಿಕ ಸ್ತರದಲ್ಲಿ ಡಾಲರ್ ದುರ್ಬಲವಾದುದು ಮತ್ತು ಅಮೆರಿಕದ ಬಾಂಡ್ ಪ್ರತಿಫಲದಲ್ಲಿ ಹಿನ್ನಡೆ ಯಾಗಿರುವುದು ಚಿನ್ನದ ದರ ಅಲ್ಪ ಏರಿಕೆಗೆ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯದ ಚಿನಿವಾರ ಕಟ್ಟೆಯಲ್ಲಿ ಮಂಗಳವಾರ ಚಿನ್ನದ ದರ ಪ್ರತೀ ಹತ್ತು ಗ್ರಾಂಗಳಿಗೆ 30 ರೂ. ಇಳಿಕೆಯಾಗಿ 4,825 ರೂ. ಇದ್ದರೆ ಬೆಳ್ಳಿ ದರ ಪ್ರತೀ ಕೆ.ಜಿ.ಗೆ 100 ರೂ. ಹೆಚ್ಚಳವಾಗಿ 67,200 ರೂ. ಆಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Munirathna ವಿರುದ್ಧದ ಅತ್ಯಾಚಾರ ಆರೋಪ ರುಜುವಾತು
New Year: ಡಿ.31, ಜ. 1ರಂದು ಬಂಡೀಪುರದಲ್ಲಿ ಪ್ರವಾಸಿಗರ ವಾಸ್ತವ್ಯ ನಿರ್ಬಂಧ
Bengaluru; ನಿದ್ರೆಗೆ ಜಾರಿದ ಕ್ಯಾಬ್ ಡ್ರೈವರ್: ಪ್ರಯಾಣಿಕನಿಂದಲೇ ವಾಹನ ಚಾಲನೆ!| Video
Data Theft: ಕಂಪನಿಯ ಡೇಟಾ ಕದ್ದು 12.5 ಕೋಟಿ ವಂಚನೆ ಮಾಡಿದ ಬ್ಯಾಂಕ್ ಮ್ಯಾನೇಜರ್!
Out of Syllabus Review; ಪ್ರೇಮಿಗಳಿಗೆ ಹೊಸ ಸಿಲೆಬಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.