ಬಂಗಾರ ಲೇಪಿತ ಮೋದಕಕ್ಕೆ ಭಾರೀ ಬೇಡಿಕೆ ! ಒಂದು ಕೆಜಿಗೆ 12,000 ರೂ.
Team Udayavani, Sep 20, 2021, 9:00 PM IST
ನಾಸಿಕ್: ಗಣೇಶ ಚತುರ್ಥಿ ಮಹಾರಾಷ್ಟ್ರದಲ್ಲಿ ವಿಪರೀತ ಜನಪ್ರಿಯ. ಈ ಹಬ್ಬದಲ್ಲಿ ಗಣಪತಿಗೆ ಇಷ್ಟವೆಂದು ಮೋದಕ ಮಾಡುತ್ತಾರೆ. ಇದರಲ್ಲೊಂದು ಹೊಸ ಪ್ರಯೋಗವನ್ನು ನಾಸಿಕದ “ಸಾಗರ್ ಸ್ವೀಟ್ಸ್” ಮಾಡಿದೆ.
ಮೋದಕದ ಮೇಲ್ಪದರಕ್ಕೆ ಬಂಗಾರದ ಲೇಪನ ಮಾಡಿದೆ. ಒಂದು ಕೆಜಿಗೆ 12,000 ರೂ. ಬೆಲೆ ನಿಗದಿಪಡಿಸಿದೆ. ಗ್ರಾಹಕರು ಮುಗಿಬಿದ್ದು ಕೊಳ್ಳುತ್ತಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಂತೂ ಇದರದ್ದೇ ಸುದ್ದಿ! ಬರೀ ಅಷ್ಟಕ್ಕೆ ನಿಂತಿಲ್ಲ. ಇದೇ ಅಂಗಡಿಯಿಂದ ಇನ್ನೂ 25 ಬೇರೆ ಬೇರೆ ರೀತಿಯ ಮೋದಕಗಳನ್ನು ಮಾಡಲಾಗಿದೆ. ಅದರಲ್ಲಿ ಇನ್ನೊಂದು ಮುಖ್ಯ ಫ್ಲೇವರ್ ಬೆಳ್ಳಿ ಲೇಪಿತ ಮೋದಕ. ಇದರ ಬೆಲೆ ಒಂದು ಕೆಜಿಗೆ 1460 ರೂ.!
ಇದನ್ನೂ ಓದಿ :ವಿದೇಶಗಳಿಗೆ ಮತ್ತೆ “ಲಸಿಕೆ ಮಿತ್ರತ್ವ’ : ಮುಂದಿನ ತಿಂಗಳಿಂದ ಲಸಿಕೆ ರಫ್ತು ಶುರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manmohan Singh ವಿಚಾರದಲ್ಲಿ ಕಾಂಗ್ರೆಸ್ ಅಗ್ಗದ ರಾಜಕಾರಣ ಮಾಡುತ್ತಿದೆ: ಬಿಜೆಪಿ
ED ಅಧಿಕಾರಿ ಒಳಗೊಂಡ ಲಂಚ ಪ್ರಕರಣ; ಸಿಬಿಐನಿಂದ ಮಧ್ಯವರ್ತಿ ಬಂಧನ
Actor; ಖ್ಯಾತ ನಟಿ ಉರ್ಮಿಳಾ ಕೊಠಾರೆ ಅವರ ಕಾರು ಹರಿದು ಓರ್ವ ಸಾ*ವು
Arvind Kejriwal ವಾಗ್ದಾಳಿ: ತನಿಖೆಗೆ ಆದೇಶದ ಬಳಿಕ ಬಿಜೆಪಿ-ಕಾಂಗ್ರೆಸ್ ವಿರುದ್ಧ ಆಕ್ರೋಶ
Owaisi: ಮದ್ಯದಂಗಡಿ ತೆರೆಯಲು ಮಾತ್ರ ಹಣವಿದೆ: ಉತ್ತರಪ್ರದೇಶ ಸರ್ಕಾರದ ವಿರುದ್ಧ ಒವೈಸಿ ಆರೋಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.