Health Insurence: ಎಲ್ಲ ಹಿರಿಯರಿಗೆ ಆಯುಷ್ಮಾನ್‌ ಭಾರತ್‌: ನೋಂದಣಿಯಲ್ಲಿ ರಾಜ್ಯ ನಂ.4

ವಿಸ್ತರಿತ ಯೋಜನೆಗೆ ರಾಜ್ಯದ 11,613 ಮಂದಿ ಸೇರ್ಪಡೆ, ದೇಶಾದ್ಯಂತ ಈಗ 2.16 ಲಕ್ಷ ಹೊಸ ಫ‌ಲಾನುಭವಿಗಳು

Team Udayavani, Nov 12, 2024, 7:25 AM IST

Aged-Health

ಹೊಸದಿಲ್ಲಿ: ಎಲ್ಲ ಹಿರಿಯ ನಾಗರಿಕರಿಗೂ ಆಯುಷ್ಮಾನ್‌ ಭಾರತ್‌ ವಿಮೆ ಯೋಜನೆಯನ್ನು ಕೇಂದ್ರ ಸರಕಾರ ವಿಸ್ತರಿಸಿದ ಒಂದೇ ವಾರದಲ್ಲಿ ಸುಮಾರು 2.16 ಲಕ್ಷ ಹೊಸ ಫ‌ಲಾನುಭವಿಗಳು ಈ ಯೋಜನೆಗೆ ಸೇರ್ಪಡೆಗೊಂಡಿದ್ದಾರೆ. ಕರ್ನಾಟಕದಿಂದ 11,613 ಮಂದಿ ಸೇರ್ಪಡೆಯಾಗಿದ್ದು, ಅತೀ ಹೆಚ್ಚು ನೋಂದಣಿ ಆಗಿರುವ ರಾಜ್ಯಗಳ ಪೈಕಿ ಕರ್ನಾಟಕ 4ನೇ ಸ್ಥಾನ ಪಡೆದಿದೆ.

ಹೊಸ ಫ‌ಲಾನುಭವಿಗಳ ಪೈಕಿ ಅತೀ ಹೆಚ್ಚು ಮಂದಿ ಕೇರಳಿಗರಾಗಿದ್ದು, ಇಲ್ಲಿನ 89,800 ಮಂದಿಗೆ ಕಾರ್ಡ್‌ ವಿತರಿಸಲಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ ಹೇಳಿದೆ. 2 ಮತ್ತು 3ನೇ ಸ್ಥಾನವನ್ನು ಕ್ರಮವಾಗಿ ಮಧ್ಯಪ್ರದೇಶ (53,000) ಮತ್ತು ಉತ್ತರ ಪ್ರದೇಶ (47,000) ಪಡೆದುಕೊಂಡಿವೆ.

4ನೇ ಸ್ಥಾನದಲ್ಲಿ ಕರ್ನಾಟಕವಿದ್ದು, 11,613 ಮಂದಿ ಹೊಸ ಫ‌ಲಾನುಭವಿ ಗಳು ಸೇರ್ಪಡೆಗೊಂಡಿದ್ದಾರೆ. ತಮಿಳುನಾಡು (3156), ತೆಲಂಗಾಣ (3056) ಮತ್ತು ಆಂಧ್ರಪ್ರದೇಶ (3488) ಮಂದಿ ನೋಂದಣಿ ಮಾಡಿಕೊಂಡಿದ್ದು, ಈ ರಾಜ್ಯಗಳಲ್ಲಿ ನೋಂದಣಿ ಪ್ರಮಾಣ ಕಡಿಮೆ ಇದೆ ಎಂದು ದತ್ತಾಂಶಗಳಿಂದ ತಿಳಿದುಬಂದಿದೆ.

ಏನಿದು ಯೋಜನೆ?
ಆದಾಯದ ಮಾನದಂಡದಲ್ಲಿ ಈಗಾಗಲೇ ನೋಂದಣಿ ಮಾಡಿಕೊಂಡಿದ್ದ 70 ವರ್ಷ ದಾಟಿರುವ ಸುಮಾರು 32 ಸಾವಿರ ಮಂದಿ, ಆದಾಯದ ಮಿತಿ ಇಲ್ಲದ ವಿಸ್ತರಿತ ಯೋಜನೆಗೆ (5 ಲಕ್ಷ ರೂ.) ಹೆಚ್ಚುವರಿ ಫ‌ಲಾನುಭವಿಗಳಾಗಿ ಸೇರ್ಪಡೆಗೊಂಡಿದ್ದಾರೆ. ಆಪ್‌ ಅಧಿಕಾರದಲ್ಲಿರುವ ದಿಲ್ಲಿ ಮತ್ತು ಟಿಎಂಸಿ ಅಧಿಕಾರದಲ್ಲಿರುವ ಪಶ್ಚಿಮ ಬಂಗಾಲದಲ್ಲಿ ಈ ಯೋಜನೆ ಜಾರಿಯಾಗಿಲ್ಲದ ಕಾರಣ ಇಲ್ಲಿ ಯಾವುದೇ ನೋಂದಣಿಗಳು ನಡೆದಿಲ್ಲ.

ಆದರೆ ಆಪ್‌ ಅಧಿಕಾರದಲ್ಲಿರುವ ಪಂಜಾಬ್‌ನಲ್ಲಿ ಈ ಯೋಜನೆಯನ್ನು ಜಾರಿ ಮಾಡಲಾಗಿದ್ದು, 5,697 ಹೊಸ ಕಾರ್ಡ್‌ಗಳನ್ನು ವಿತರಣೆ ಮಾಡಲಾಗಿದೆ. ಹೊಸ ಯೋಜನೆಯ ಮೂಲಕ 4.5 ಕೋಟಿ ಕುಟುಂಬಕ್ಕೆ ಸಹಾಯವಾಗಲಿದ್ದು, 6 ಕೋಟಿ ಹಿರಿಯ ನಾಗರಿಕರು ಇದರ ಪ್ರಯೋಜನ ಪಡೆದುಕೊಳ್ಳಲಿದ್ದಾರೆ ಎಂದು ಕೇಂದ್ರ ಸರಕಾರ ತಿಳಿಸಿದೆ.

ಟಾಪ್ ನ್ಯೂಸ್

Nitesh

Burqa Row: ಪರೀಕ್ಷಾ ಕೇಂದ್ರಗಳಲ್ಲಿ ಬುರ್ಖಾ ನಿಷೇಧಿಸಿ..: ಮಹಾ ಸಚಿವ

BiggBoss: ಟಿವಿ ಆಯಿತು ಈಗ ಓಟಿಟಿಯಲ್ಲಿ ಬಿಗ್‌ ಬಾಸ್‌: ಹೊಸ ಸೀಸನ್‌ಗೆ ಹೋಸ್ಟ್‌ ಯಾರು?

BiggBoss: ಟಿವಿ ಆಯಿತು ಈಗ ಓಟಿಟಿಯಲ್ಲಿ ಬಿಗ್‌ ಬಾಸ್‌: ಹೊಸ ಸೀಸನ್‌ಗೆ ಹೋಸ್ಟ್‌ ಯಾರು?

arvind

Yamuna Poisoning Row: ಧೈರ್ಯವಿದ್ದರೆ ಈ ನೀರನ್ನು ಕುಡಿಯರಿ: ಕೇಜ್ರಿವಾಲ್‌ ಸವಾಲು

ಅತ್ಯಾಚಾರ ಪ್ರಕರಣ: ಪತ್ರಿಕಾಗೋಷ್ಠಿ ನಡುವೆಯೇ ಕಾಂಗ್ರೆಸ್ ಸಂಸದನನ್ನು ಬಂಧಿಸಿದ ಪೊಲೀಸರು

ಅತ್ಯಾಚಾರ ಪ್ರಕರಣ: ಪತ್ರಿಕಾಗೋಷ್ಠಿ ನಡುವೆಯೇ ಕಾಂಗ್ರೆಸ್ ಸಂಸದನನ್ನು ಬಂಧಿಸಿದ ಪೊಲೀಸರು

Union Budget:ಮುಂದಿನ 10 ದಿನ ಬಜೆಟ್‌ & RBI ನೀತಿ ಭಾರತದ ಆರ್ಥಿಕ ಪಥಕ್ಕೆ ನಿರ್ಣಾಯಕ:UBI

Union Budget:ಮುಂದಿನ 10 ದಿನ ಬಜೆಟ್‌ & RBI ನೀತಿ ಭಾರತದ ಆರ್ಥಿಕ ಪಥಕ್ಕೆ ನಿರ್ಣಾಯಕ:UBI

Steve Smith breaks Virat Kohli’s all-time record

Test Cricket: ವಿರಾಟ್‌ ಕೊಹ್ಲಿ ಸಾರ್ವಕಾಲಿಕ ದಾಖಲೆ ಮುರಿದ ಸ್ಟೀವ್‌ ಸ್ಮಿತ್

4-sindhanur

Sindhanur: ಕತ್ತು ಕೊಯ್ದು ವಿದ್ಯಾರ್ಥಿನಿ ಕೊಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nitesh

Burqa Row: ಪರೀಕ್ಷಾ ಕೇಂದ್ರಗಳಲ್ಲಿ ಬುರ್ಖಾ ನಿಷೇಧಿಸಿ..: ಮಹಾ ಸಚಿವ

arvind

Yamuna Poisoning Row: ಧೈರ್ಯವಿದ್ದರೆ ಈ ನೀರನ್ನು ಕುಡಿಯರಿ: ಕೇಜ್ರಿವಾಲ್‌ ಸವಾಲು

ಅತ್ಯಾಚಾರ ಪ್ರಕರಣ: ಪತ್ರಿಕಾಗೋಷ್ಠಿ ನಡುವೆಯೇ ಕಾಂಗ್ರೆಸ್ ಸಂಸದನನ್ನು ಬಂಧಿಸಿದ ಪೊಲೀಸರು

ಅತ್ಯಾಚಾರ ಪ್ರಕರಣ: ಪತ್ರಿಕಾಗೋಷ್ಠಿ ನಡುವೆಯೇ ಕಾಂಗ್ರೆಸ್ ಸಂಸದನನ್ನು ಬಂಧಿಸಿದ ಪೊಲೀಸರು

ವಿದ್ಯಾರ್ಥಿಯನ್ನು ಮದುವೆಯಾದ ಪ್ರಾಧ್ಯಾಪಕಿ… ವಿಡಿಯೋ ವೈರಲ್ ಆಗುತ್ತಲೇ ಇದೊಂದು ನಾಟಕ ಎಂದರು

ವಿದ್ಯಾರ್ಥಿಯನ್ನು ಮದುವೆಯಾದ ಪ್ರಾಧ್ಯಾಪಕಿ.. Video ವೈರಲ್ ಆಗುತ್ತಲೇ ಎಚ್ಚೆತ್ತ ಅಧಿಕಾರಿಗಳು

andra

WhatsApp Governance: ಆಂಧ್ರದಲ್ಲಿ ಇಂದಿನಿಂದ ವ್ಯಾಟ್ಸ್​ಆ್ಯಪ್ ಆಡಳಿತ, 161 ಸೇವೆಗಳು ಲಭ್ಯ

MUST WATCH

udayavani youtube

ಧರ್ಮಸ್ಥಳ ಕ್ಷೇತ್ರದಂತೆ ಎಸ್.ಡಿ.ಎಂ ಉಜಿರೆ ವೈದ್ಯಕೀಯ ತಂಡದಿಂದ ನಡೆಯಿತೇ ಪವಾಡ

udayavani youtube

ಬದನೆ ಕೃಷಿ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ

udayavani youtube

ಅಲ್ಲಲ್ಲಿ ನಡೆಯುತ್ತಿರುವ ಗೋ ಹಿಂಸೆ ಖಂಡಿಸುತ್ತೇವೆ :ಪೇಜಾವರ ಶ್ರೀ

udayavani youtube

ಉಡುಪಿ ಶ್ರೀ ಕೃಷ್ಣ ನಗರಿಯ ಡಿಸೆಂಬರ್ ತಿಂಗಳಿನ ಮಾಸ ವೈಭವ

udayavani youtube

ಲಾಯರ್ ಜಗದೀಶ್ ಮೇಲೆ 40 ಜನರಿಂದ ಹ*ಲ್ಲೆ?

ಹೊಸ ಸೇರ್ಪಡೆ

Nitesh

Burqa Row: ಪರೀಕ್ಷಾ ಕೇಂದ್ರಗಳಲ್ಲಿ ಬುರ್ಖಾ ನಿಷೇಧಿಸಿ..: ಮಹಾ ಸಚಿವ

15(2

Udupi: 10 ವರ್ಷದಲ್ಲಿ 27,712 ಮಂದಿಯಿಂದ ಕಷ್ಟ ನಿವೇದನೆ

BiggBoss: ಟಿವಿ ಆಯಿತು ಈಗ ಓಟಿಟಿಯಲ್ಲಿ ಬಿಗ್‌ ಬಾಸ್‌: ಹೊಸ ಸೀಸನ್‌ಗೆ ಹೋಸ್ಟ್‌ ಯಾರು?

BiggBoss: ಟಿವಿ ಆಯಿತು ಈಗ ಓಟಿಟಿಯಲ್ಲಿ ಬಿಗ್‌ ಬಾಸ್‌: ಹೊಸ ಸೀಸನ್‌ಗೆ ಹೋಸ್ಟ್‌ ಯಾರು?

arvind

Yamuna Poisoning Row: ಧೈರ್ಯವಿದ್ದರೆ ಈ ನೀರನ್ನು ಕುಡಿಯರಿ: ಕೇಜ್ರಿವಾಲ್‌ ಸವಾಲು

ಅತ್ಯಾಚಾರ ಪ್ರಕರಣ: ಪತ್ರಿಕಾಗೋಷ್ಠಿ ನಡುವೆಯೇ ಕಾಂಗ್ರೆಸ್ ಸಂಸದನನ್ನು ಬಂಧಿಸಿದ ಪೊಲೀಸರು

ಅತ್ಯಾಚಾರ ಪ್ರಕರಣ: ಪತ್ರಿಕಾಗೋಷ್ಠಿ ನಡುವೆಯೇ ಕಾಂಗ್ರೆಸ್ ಸಂಸದನನ್ನು ಬಂಧಿಸಿದ ಪೊಲೀಸರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.