ಸಾಗರದಡಿ ಹೈಸ್ಪೀಡ್ ರೈಲು! ಮಹಾ ಸಾಹಸಕ್ಕೆ ಮುಂದಾದ ಚೀನ ಸರಕಾರ
Team Udayavani, Jul 3, 2021, 7:40 AM IST
ಬೀಜಿಂಗ್: ಇತ್ತೀಚೆಗಷ್ಟೆ, ಜಗತ್ತಿನ ಅತ್ಯಂತ ಎತ್ತರದ ಸ್ಥಳದಲ್ಲಿ ಪ್ಯಾಸೆಂಜರ್ ಹೈಸ್ಪೀಡ್ ಬುಲೆಟ್ ರೈಲು ಓಡಿಸುವ ಮೂಲಕ ಜಗತ್ತಿನ ಗಮನ ಸೆಳೆದಿರುವ ಚೀನ, ಮುಂಬರುವ ವರ್ಷಗಳಲ್ಲಿ ಅಮೆರಿಕ, ರಷ್ಯಾ, ಕೆನಡಾ ಹಾಗೂ ಪೆಸಿಫಿಕ್-ಅಟ್ಲಾಂಟಿಕ್ ಸಮುದ್ರದ ನಡುವಿನ ಬೆರಿಂಗ್ ಜಲಸಂಧಿ ಪ್ರದೇಶಗಳಿಗೆ ಸಾಗರದಡಿ ಇದೇ ಮಾದರಿಯ ಅತಿವೇಗದ ಬುಲೆಟ್ ರೈಲು ಮಾರ್ಗಗಳನ್ನು ನಿರ್ಮಿಸುವ ಹೊಸ ಸಾಹಸಕ್ಕೆ ಕೈ ಹಾಕಲಿದೆ.
ಮೊದಲು ಲಂಡನ್: 2014ರಲ್ಲಿಯೇ ಈ ಯೋಜನೆ ಸಿದ್ಧಗೊಂಡಿತ್ತು. ಈ ಯೋಜನೆ ಅನುಷ್ಠಾನದ ಮೊದಲ ಹಂತದಲ್ಲಿ, ಲಂಡನ್, ಪ್ಯಾರಿಸ್, ಬರ್ಲಿನ್, ವಾರ್ಸಾವ್, ಕ್ವಿವ್ ಹಾಗೂ ಮಾಸ್ಕೋಕ್ಕೆ ಮೊದಲ ರೈಲು ಸಂಪರ್ಕ ಕಲ್ಪಿಸಲಾಗುತ್ತದೆ. ಚೀನದ ಉರುಂಕ್ವಿ ಯಿಂದ ಶುರುವಾಗಲಿರುವ ಈ ಮಾರ್ಗ, ಸಮುದ್ರದಡಿ, ಕಜಕಿಸ್ಥಾನ, ಉಜ್ಬೇಕಿಸ್ಥಾನ, ತುರ್ಕ್‌ಮೆನಿಸ್ಥಾನ, ಇರಾನ್, ಟರ್ಕಿ ತಲುಪಿ ಆಅನಂತರ ಜರ್ಮನಿಯನ್ನು ಪ್ರವೇಶಿಸಲಿದೆ.
ಅಮೆರಿಕಕ್ಕೆ 2 ದಿನ: ಚೀನದಿಂದ ಬೇರಿಂಗ್ ಜಲ ಸಂಧಿಗೆ ಸಾಗಬೇಕಾದರೆ, ಸಮುದ್ರದಡಿ ಯಲ್ಲಿ ಸುಮಾರು 200 ಕಿ.ಮೀ.ವರೆಗೆ ಸುರಂಗ ನಿರ್ಮಿಸಬೇಕಾ ಗುತ್ತದೆ. ಇದು ಸಾಧ್ಯವಾದರೆ, ಚೀನ ದಿಂದ ಅಮೆರಿಕಕ್ಕೆ 2 ದಿನದಲ್ಲಿ ಪ್ರಯಾಣಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP Politics: ಬಿ.ಎಸ್.ಯಡಿಯೂರಪ್ಪ ಅಖಾಡಕ್ಕೆ!; ಒಳಜಗಳ ಬಿಟ್ಟು ಒಗ್ಗಟ್ಟಿನ ಹೆಜ್ಜೆ ಹಾಕೋಣ
Dinner Politics: ಸಿದ್ದರಾಮಯ್ಯ ಬಣದಿಂದ ಡಿ.ಕೆ.ಶಿವಕುಮಾರ್‌ರತ್ತ “ಗುರಿ’!
Protest Happy Ending: “ಆಶಾ’ ಕಾರ್ಯಕರ್ತೆಯರ ಗೌರವಧನ 2 ಸಾವಿರ ರೂ. ಏರಿಕೆ
Daily Horoscope: ಬಹುದಿನದ ಅಪೇಕ್ಷೆಯೊಂದು ಕೈಗೂಡಿದ ಆನಂದ, ಶುಭ ಸಮಾಚಾರ
New Method: ಕಾಣೆಯಾದ ಹೋರಿ ಹುಡುಕಲು “ಜಿಪಿಎಸ್’!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.