ಕ್ಲೀವ್‌ಲ್ಯಾಂಡ್ ಟೆನಿಸ್ : ಪ್ರಶಸ್ತಿ ಹಂತಕ್ಕೆ ಸಾನಿಯಾ ಜೋಡಿ
Team Udayavani, Aug 28, 2021, 10:52 PM IST
ಕ್ಲೀವ್‌ಲ್ಯಾಂಡ್ (ಯುಎಸ್‌ಎ) : ಅಮೋಘ ಆಟವಾಡಿದ ಭಾರತದ ಸಾನಿಯಾ ಮಿರ್ಜಾ ಮತ್ತು ಅಮೆರಿಕದ ಕ್ರಿಸ್ಟಿನಾ ಮೆಕಾಲೆ “ಕ್ಲೀವ್‌ಲ್ಯಾಂಡ್ ಟೆನಿಸ್’ ಕೂಟದ ವನಿತಾ ಡಬಲ್ಸ್ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ್ದಾರೆ.
ಸೆಮಿಫೈನಲ್‌ನಲ್ಲಿ ಇಂಡೋ-ಅಮೆರಿಕನ್ ಜೋಡಿ ಉಲ್ರಿಕ್ ಐಕೆರಿ (ನಾರ್ವೆ)-ಕ್ಯಾಥರಿನ್ ಹ್ಯಾರಿಸನ್ (ಅಮೆರಿಕ) ಜೋಡಿಯನ್ನು 7-6 (5), 6-2 ನೇರ ಸೆಟ್‌ಗಳಿಂದ ಕೆಡವಿತು. ಈ ಹೋರಾಟ ಒಂದು ಗಂಟೆ, 23 ನಿಮಿಷದ ವರಗೆ ಸಾಗಿತ್ತು.
ಫೈನಲ್‌ನಲ್ಲಿ ಶ್ರೇಯಾಂಕರಹಿತ ಸಾನಿಯಾ-ಮೆಕಾಲೆ ಅಗ್ರ ಶ್ರೇಯಾಂಕದ ಜಪಾನಿ ಜೋಡಿ ಶುಕೊ ಒಯಾಮಾ-ಎನಾ ಶಿಬಹಾರ ವಿರುದ್ಧ ಸೆಣಸಲಿದ್ದಾರೆ.
ಇದನ್ನೂ ಓದಿ :ಭಾರತೀಯ ಕುಸ್ತಿ ಫೆಡರೇಷನ್’ನೊಂದಿಗಿನ ಒಪ್ಪಂದ ಮುಂದುವರಿಸಿದ ಟಾಟಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ
Eden Gardens; ‘ಬಿ’ ಬ್ಲಾಕ್ಗೆ ಜೂಲನ್ ಗೋಸ್ವಾಮಿ ಹೆಸರಿಡಲು ನಿರ್ಧಾರ
PCB; ಚಾಂಪಿಯನ್ಸ್ ಟ್ರೋಫಿಗೆ ಅಧಿಕಾರಿಯ ನೇಮಕ
MUST WATCH
ಹೊಸ ಸೇರ್ಪಡೆ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.