ಚೊಚ್ಚಲ ಸ್ವದೇಶಿ ನಿರ್ಮಿತ “ಸೂಪರ್ ಪವರ್ ಧ್ರುವ್”; ಭಾರತಕ್ಕೆ ಏನು ಲಾಭ?
ಶತ್ರು ರಾಡಾರ್ ಸಿಗ್ನಲ್‌ಗಳ ಮೇಲೆ ನಿಗಾ
Team Udayavani, Sep 4, 2021, 12:53 PM IST
ಭಾರತದ ಚೊಚ್ಚಲ ಸ್ವದೇಶಿ ನಿರ್ಮಿತ ನ್ಯೂಕ್ಲಿಯರ್ ಕ್ಷಿಪಣಿ ಟ್ರ್ಯಾಕಿಂಗ್ ಶಿಪ್ “ಐಎನ್‌ಎಸ್ ಧ್ರುವ್’ ಅತಿ ಶೀಘ್ರದಲ್ಲಿ ನೌಕಾಪಡೆಗೆ ನಿಯೋಜನೆಗೊಳ್ಳಲಿದೆ. “ಧ್ರುವ್’ ಸುತ್ತಮುತ್ತ ಒಂದು ಕಿರುನೋಟ..
ದೋವಲ್‌ರಿಂದ ರಾಷ್ಟ್ರಾರ್ಪಣೆ
ಸೆ.10ರಂದು ವಿಶಾಖಪಟ್ಟಣಂನಿಂದ “ಐಎನ್‌ಎಸ್ ಧ್ರುವ’ವನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ರಾಷ್ಟ್ರಾರ್ಪಣೆಗೊಳಿಸುವ ಸಾಧ್ಯತೆ ಇದೆ. ನೌಕಾ ಪಡೆ ಮುಖ್ಯಸ್ಥ ಅಡ್ಮಿರಲ್ ಕರಮ್‌ಬೀರ್ ಸಿಂಗ್ ಮತ್ತು ಎನ್‌ಟಿಆರ್‌ಒ ಅಧ್ಯಕ್ಷ ಅನಿಲ್ ದಸ್ಮಾನ ಉಪಸ್ಥಿತರಿರಲಿದ್ದಾರೆ.
ನಿರ್ಮಾಣ
ಹಿಂದೂಸ್ತಾನ್ ಶಿಪ್‌ಯಾರ್ಡ್ ಸಂಸ್ಥೆ, ಡಿಆರ್‌ಡಿಒ ಮತ್ತು ಎನ್ ಡಿಆರ್‌ಒ ಸಹಯೋಗ
ಭಾರತ 6ನೇ ರಾಷ್ಟ್ರ
ನ್ಯೂಕ್ಲಿಯರ್‌ಕ್ಷಿಪಣಿ ಟ್ರ್ಯಾಕಿಂಗ್ ಸಾಮರ್ಥ್ಯದ ನೌಕೆ ಪ್ರಸ್ತುತ ಫ್ರಾನ್ಸ್, ಅಮೆರಿಕ, ಇಂಗ್ಲೆಂಡ್, ರಷ್ಯಾ ಮತ್ತು ಚೀನಾಗಳಲ್ಲಿ ಮಾತ್ರವೇ ಇದೆ. ಭಾರತ 6ನೇ ರಾಷ್ಟ್ರವಾಗಿ ಇಂಥ ನೌಕೆಯನ್ನು ನಿಯೋಜಿಸುತ್ತಿದೆ.
ಸಾಮರ್ಥ್ಯವೇನು?
● 10 ಸಾವಿರ ಟನ್ ತೂಕದ ಶಿಪ್.
● ಖಂಡಾಂತರ ಕ್ಷಿಪಣಿ ನಿರೋಧಕ ಸಾಮರ್ಥ್ಯ.
● ಶತ್ರುಕ್ಷಿಪಣಿ ದಾಳಿ ಕುರಿತ ಮುನ್ಸೂಚಕ ವ್ಯವಸ್ಥೆ.
● ಶತ್ರು ರಾಡಾರ್ ಸಿಗ್ನಲ್‌ಗಳ ಮೇಲೆ ನಿಗಾ.
● ಸ್ಪೈ ಸ್ಯಾಟ್‌ಲೈಟ್ ಗಳ ಕಳ್ಳಗಣ್ಣನ್ನು ಛೇದಿಸುವ ಸಾಮರ್ಥ್ಯ.
● ಜಲಾಂತರ್ಗಾಮಿ ಡ್ರೋನ್ ದಾಳಿ ತಡೆ ಸಾಮರ್ಥ್ಯ.
ಭಾರತಕ್ಕೆ ಏನು ಲಾಭ?
● ಇಂಡೋಪೆಸಿಫಿಕ್ ಸೀಮೆಯಲ್ಲಿ ಭಾರತದ ಐಎನ್‌ಎಸ್ ಧ್ರುವ ನಿಯೋಜನೆ.
● ಪಾಕಿಸ್ತಾನ, ಚೀನಾ- ಎರಡೂ ಅಣ್ವಸ್ತ್ರ ರಾಷ್ಟ್ರಗಳು. ನಮ್ಮ ಸಾಗರ ಗಡಿಯಲ್ಲಿ ಇವು ಖಂಡಾಂತರ ಕ್ಷಿಪಣಿ ಪರೀಕ್ಷೆ ಅಥವಾ ದೇಶದ ಮೇಲೆ ಪ್ರಯೋಗಿಸಿದರೆ ತಕ್ಷಣವೇ ಮುನ್ಸೂಚನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸಪೇಟೆ: ಸ್ಕ್ಯಾನ್ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ
PAN 2.0 ಗೆ ಸಂಪುಟ ಅನುಮೋದನೆ: ಏನಿದು ಪ್ಯಾನ್ 2.0? ಇದರ ವೈಶಿಷ್ಟ್ಯವೇನು?
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್!
Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ICC; ಚಾಂಪಿಯನ್ಸ್ ಟ್ರೋಫಿ ಸುತ್ತಲಿನ ಬಿಕ್ಕಟ್ಟು: ಶುಕ್ರವಾರ ಮಹತ್ವದ ತೀರ್ಮಾನ?
Jasprit Bumrah ನಾಯಕತ್ವದ ಜವಾಬ್ದಾರಿಯನ್ನು ಆನಂದಿಸುತ್ತಾರೆ: ರವಿಶಾಸ್ತ್ರಿ
Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ
Bengaluru; ಪಾರ್ಕ್ ಗಳಲ್ಲಿ ನಾಯಿ ಮಲ ವಿಸರ್ಜಿಸಿದ್ರೆ ಮಾಲಿಕರಿಗೆ ದಂಡ: ಹೈಕೋರ್ಟ್
BJP Internal Dispute: ಶಾಸಕ ಬಸನಗೌಡ ಯತ್ನಾಳ್ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.