Jaipur: ಬರೋಬ್ಬರಿ 3,676 ಕಿ.ಮೀ. ಹಾರಿದ ಕೊಕ್ಕರೆ: ದಾಖಲೆ
ಸೈಬೀರಿಯಾದಿಂದ ರಾಜಸ್ಥಾನಕ್ಕೆ ಬಂದ ಹಕ್ಕಿ, ಈ ಹಿಂದಿನ ದಾಖಲೆ 2,800 ಕಿ.ಮೀ. ಇತ್ತು
Team Udayavani, Nov 28, 2024, 6:45 AM IST
ಜೈಪುರ: ರಾಜಸ್ಥಾನಕ್ಕೆ ವಲಸೆಗಳ ಹಕ್ಕಿಗಳು ಬರಲು ಆರಂಭಿಸಿದ್ದು, ಈ ಪೈಕಿ ಸೈಬೀರಿಯಾದ ಡೆಮೊಸೆಲ್ ಕೊಕ್ಕರೆ ಹೊಸ ದಾಖಲೆ ಬರೆದಿದೆ. ಇದು 3,676 ಕಿ.ಮೀ. ಕ್ರಮಿಸಿ ರಾಜಸ್ಥಾನಕ್ಕೆ ವಲಸೆ ಬಂದಿದೆ. ಸುಕ್‌ಪಕ್ ಎಂದು ಕರೆಯಲಾಗುವ ಈ ಕೊಕ್ಕರೆ ಫಲೋಡಿ ಜಿ ಯ ಖೀಚಾನ್‌ಗೆ ಹಾರಿ ಬಂದಿದೆ.
ಆಸ್ಟ್ರೇಲಿಯಾದ ಪ್ರವಾಸಿ ಕ್ಯಾರೊಲಿನ್ ಸಿನೊಟ್ ಅವರು ಈ ಪಕ್ಷಿಯ ಫೋಟೋ ತೆಗೆದಿದ್ದಾರೆ. ಅದನ್ನು ಕಾಲಿನ ಮೇಲೆ ವಿಶಿಷ್ಟವಾದ ಹಳದಿ-ನೀಲಿ ಉಂಗುರದಿಂದ ಗುರುತಿಸಲಾಗುತ್ತದೆ.
ಮಂಗೋಲಿಯಾದ ಡೆಮೊಸೆಲ್ ಕೊಕ್ಕರೆ 2800 ಕಿ.ಮೀ. ಕ್ರಮಿಸಿತ್ತು. ಇದು ಈವ ರೆಗಿನ ದಾಖಲೆಯಾಗಿತ್ತು. ಆ ದಾಖಲೆ ಯನ್ನು ಸೈಬೀರಿಯಾದಿಂದ ಬಂದ ಕೊಕ್ಕರೆ ಅಳಿಸಿ ಹಾಕಿದೆ ಎಂದು ರಷ್ಯಾದ ಕೊಕ್ಕರೆ ಸಂಶೋಧಕಿ ಎಲಿನಾ ಮುದ್ರಿಕ್ ಹೇಳಿದ್ದಾರೆ.
ಸಾಮಾನ್ಯವಾಗಿ ಡೆಮೊಸೆಲ್ ಕೊಕ್ಕರೆಗಳು ನೇಪಾಲ ಮೂಲಕ ಹಿಮಾಲಯ ಕಣಿವೆಗಳನ್ನು ದಾಟಿ ಭಾರತವನ್ನು ಪ್ರವೇಶಿಸುತ್ತವೆ. ಆದರೆ, ಈ ಸುಕ್‌ಪಕ್ ಕೊಕ್ಕರೆ ರಷ್ಯಾ, ಕಜಕಿಸ್ಥಾನ್, ತುರ್ಕ್‌ಮೇನಿಸ್ಥಾನ, ಆಫ್ಘಾನಿಸ್ಥಾನ ಮತ್ತು ಪಾಕಿಸ್ಥಾನದ ಮೂಲಕ ಭಾರತವನ್ನು ಪ್ರವೇಶಿಸಿದೆ ಎಂದು ಪಕ್ಷಿ ವೀಕ್ಷಕರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ
Supreme Court: ಮೀಸಲಿಗಾಗಿ ಆಗುವ ಮತಾಂತರ ಸಂವಿಧಾನಕ್ಕೆ ಮೋಸ
Lokasabha: ಕರ್ನಾಟಕದ 869 ಸೇರಿ 58,929 ವಕ್ಫ್ ಆಸ್ತಿಗಳ ಅತಿಕ್ರಮ: ಕಿರಣ್ ರಿಜಿಜು
EVM Issue: ಇವಿಎಂಗೂ ಮುನ್ನ ರಾಹುಲ್‌ರನ್ನು ಬದಲಿಸಿ ಕಾಂಗ್ರೆಸ್‌ಗೆ ಬಿಜೆಪಿ ಟಾಂಗ್
Maharashtra Election: ಇವಿಎಂ ವಿರುದ್ಧ ದೇಶಾದ್ಯಂತ ಪ್ರತಿಭಟನೆಗೆ ಅಘಾಡಿ ಪ್ಲಾನ್!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Hunsur: ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
ICC ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ
Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ
ಪ್ರವಾಸಕ್ಕೆ ತೆರಳುತ್ತಿದ್ದ ಶಾಲಾ ವಿದ್ಯಾರ್ಥಿಗಳ ಬಸ್ ಪಲ್ಟಿ,ನಾಲ್ವರು ವಿದ್ಯಾರ್ಥಿಗಳಿಗೆ ಗಾಯ
Labor Card: ಅವಿಭಜಿತ ದ.ಕ. ಜಿಲ್ಲೆ: 1,286 ಕಾರ್ಮಿಕರ ಕಾರ್ಡ್ ಅಮಾನತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.