Job Opportunity: ಭಾರತೀಯ ಭೂಸೇನೆ, ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಹಲವು ಉದ್ಯೋಗಾವಕಾಶ
ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಪಿಡಬ್ಲ್ಯುಡಿ ಅಭ್ಯರ್ಥಿಗಳಿಗೆ 10 ವರ್ಷ ಸಡಿಲಿಕೆ ಇದೆ.
Team Udayavani, Aug 2, 2023, 10:35 AM IST
ನೈಋತ್ಯ ರೈಲ್ವೇ
ಇಲಾಖೆ: ಭಾರತೀಯ ರೈಲ್ವೇ
ಹುದ್ದೆ: ಅಪ್ರಂಟಿಸ್. ಹುಬ್ಬಳ್ಳಿ ಡಿವಿಶನ್-237, ಕ್ಯಾರಿಯೇಜ್ ರಿಪೇರಿ ವರ್ಕ್‌ಶಾಪ್, ಹುಬ್ಬಳ್ಳಿ-217, ಬೆಂಗಳೂರು ಡಿವಿಶನ್-230, ಮೈಸೂರು ಡಿವಿಶನ್-177 ಮತ್ತು ಸೆಂಟ್ರಲ್ ವರ್ಕ್‌ಶಾಪ್-43.
ಒಟ್ಟು ಹುದ್ದೆಗಳು: 904, ವಿದ್ಯಾರ್ಹತೆ: ಎಸೆಸೆಲ್ಸಿ, ಐಟಿಐ
ಉದ್ಯೋಗದ ಸ್ಥಳ: ಬೆಂಗಳೂರು, ಮೈಸೂರು, ಹುಬ್ಬಳ್ಳಿ
ವಿದ್ಯಾರ್ಹತೆ: ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯ/ಮಂಡಳಿಯಿಂದ ಎಸೆಸೆಲ್ಸಿ, ಐಟಿಐ, ಎನ್‌ಟಿಸಿ ಪೂರ್ಣಗೊಳಿಸಿರಬೇಕು.
ವಯೋಮಿತಿ: ಕನಿಷ್ಠ 15 ವರ್ಷ ಮತ್ತು ಗರಿಷ್ಠ 24 ವರ್ಷ. ವಯೋಮಿತಿಯಲ್ಲಿ ಎಸ್‌ಸಿ/ ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಪಿಡಬ್ಲ್ಯುಡಿ ಅಭ್ಯರ್ಥಿಗಳಿಗೆ 10 ವರ್ಷ ಸಡಿಲಿಕೆ ಇದೆ.
ಅರ್ಜಿ ಶುಲ್ಕ: ಎಸ್‌ಸಿ/ಎಸ್‌ಟಿ/ಪಿಡಬ್ಲ್ಯುಡಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇಲ್ಲ. ಉಳಿದೆಲ್ಲ ಅಭ್ಯರ್ಥಿಗಳು 100 ರೂ. ಅರ್ಜಿ ಶುಲ್ಕ ಕಟ್ಟಬೇಕು.
ಆಯ್ಕೆ ವಿಧಾನ: ಅರ್ಹತೆ ಆಧಾರದಲ್ಲಿ ಮೆರಿಟ್ ಲಿಸ್ಟ್ ಸಿದ್ಧಪಡಿಸಿ ಅದರ ಆಧಾರದಲ್ಲಿ ಆಯ್ಕೆ ಮಾಡಿಕೊಳ್ಳಲಾಗುವುದು.
ಅರ್ಜಿ ಸಲ್ಲಿಕೆಗೆ ಕೊನೇ ದಿನಾಂಕ: 2-8-23
ಹೆಚ್ಚಿನ ಮಾಹಿತಿಗೆ: www.rrchubli.in
ಭಾರತೀಯ ಸೇನೆ
ಇಲಾಖೆ: ರಕ್ಷಣೆ
ನೇಮಕಾತಿ ಸಂಸ್ಥೆ: ಭಾರತೀಯ ಭೂಸೇನೆ ಭಾರತೀಯ ಮಿಲಿಟರಿ ಪಡೆಯು ಎನ್‌ಸಿಸಿ ಸ್ಪೆಶಲ್ ಎಂಟ್ರಿ ಸ್ಕೀಮ್‌ನ ಮೂಲಕ 2024ರ ಎಪ್ರಿಲ್‌ನಲ್ಲಿ ಆರಂಭಿಸಲಿರುವ 55ನೇ ಬ್ಯಾಚ್ ಕೋರ್ಸ್‌ಗೆ ಅರ್ಹ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಎನ್‌ಸಿಸಿ ಪ್ರವೇಶದ ಪುರುಷ ಹುದ್ದೆಗಳು-50, ಮಹಿಳಾ ಹುದ್ದೆಗಳು-5
ವಯೋಮಿತಿ: ಎನ್‌ಸಿಸಿ ಕೆಡೆಟ್ ಕಾರ್ಪ್ಸ್ ಅಭ್ಯರ್ಥಿಗಳಿಗೆ ಕನಿಷ್ಠ 19 ವರ್ಷ, ಗರಿಷ್ಠ 25 ವರ್ಷ.
ವಿದ್ಯಾರ್ಹತೆ/ಮಾನದಂಡಗಳು: ಎನ್‌ಸಿಸಿ ಅಭ್ಯರ್ಥಿಗಳು ಯಾವುದೇ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಕನಿಷ್ಠ ಶೇ.50 ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು. ಅಭ್ಯರ್ಥಿಗಳು ಕನಿಷ್ಠ 2 ಅಥವಾ 3 ವರ್ಷ ಎನ್‌ಸಿಸಿ ಸೀನಿಯರ್ ಡಿವಿಶನ್‌ನಲ್ಲಿ/ಡಿಜ ನಲ್ಲಿ ಸೇವೆ ಸಲ್ಲಿಸಿರಬೇಕು. ಎನ್‌ಸಿಸಿ “ಸಿ’ ಸರ್ಟಿಫಿಕೇಶನ್ ಪರೀಕ್ಷೆಯಲ್ಲಿ “ಬಿ” ಗ್ರೇಡ್ ಅನ್ನು ಪಡೆದಿರಬೇಕು.
ಅರ್ಜಿ ಸಲ್ಲಿಕೆಗೆ ಕೊನೇ ದಿನಾಂಕ: 3-8-23
ಹೆಚ್ಚಿನ ಮಾಹಿತಿಗೆ: https://joinindianarmy.nic.in
ಭಾರತೀಯ ಕ್ರೀಡಾ ಪ್ರಾಧಿಕಾರ
ಸಂಸ್ಥೆ: ಭಾರತೀಯ ಕ್ರೀಡಾ ಪ್ರಾಧಿಕಾರ
ಹುದ್ದೆ: ಅಸಿಸ್ಟೆಂಟ್ ಡೈರೆಕ್ಟರ್
ಒಟ್ಟು ಹುದ್ದೆಗಳು: 25
ಉದ್ಯೋಗದ ಸ್ಥಳ: ದೇಶದ ಯಾವುದೇ ಸ್ಥಳದಲ್ಲಿ ವಯೋಮಿತಿ: ಗರಿಷ್ಠ 35 ವರ್ಷ ಮೀರಿರಬಾರದು. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಪಿಡಬ್ಲ್ಯುಡಿ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿಯಲ್ಲಿ ಸಡಿಲಿಕೆ ಇದೆ.
ಆಯ್ಕೆ ವಿಧಾನ: ಯುಪಿಎಸ್‌ಸಿ 2022ರಲ್ಲಿ ಗಳಿಸಿದ ಅಂಕಗಳು, ಕ್ರೀಡಾ ಸಾಧನೆ ಮತ್ತು ಸಂದರ್ಶನ
ಅರ್ಜಿ ಸಲ್ಲಿಕೆಗೆ ಕೊನೇ ದಿನಾಂಕ: 4-8-23
ಹೆಚ್ಚಿನ ಮಾಹಿತಿಗೆ: https://sportsauthorityofi ndia.nic.in/saijobs/
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Job Opportunities: ಭಾರತೀಯ ನೌಕಾಪಡೆ ಇಲಾಖೆಯಲ್ಲಿ 250 ಹುದ್ದೆಗಳಿಗೆ ಅರ್ಜಿ ಆಹ್ವಾನ
Job Opportunities:ಪಂಜಾಬ್ and ಸಿಂಧ್ ಬ್ಯಾಂಕ್-213 ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನ
Job:Indian ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ ನಲ್ಲಿ ಅಪ್ರಂಟಿಸ್ ಹುದ್ದೆಗೆ ಅರ್ಜಿ ಆಹ್ವಾನ
Career Guidance: PUC ನಂತರ Agricultural ಬಯೋಟೆಕ್ನೋಲೊಜಿಸ್ಟ್ ಆಯ್ಕೆ ಉತ್ತಮ…
Job Opportunities: ಭಾರತೀಯ ರೈಲ್ವೆ, KUIDFC- ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.