Job Opportunity: ಏಮ್ಸ್, ಪವರ್ ಗ್ರಿಡ್ ಕಾರ್ಪೋರೇಶನ್ ನಲ್ಲಿ ಹಲವು ಉದ್ಯೋಗಾವಕಾಶ
ಕಂಪ್ಯೂಟರ್ ಆಧಾರಿತ ಪರೀಕ್ಷೆಯ ಮೇಲೆ ಆಯ್ಕೆ ಮಾಡಲಾಗುವುದು
Team Udayavani, Jul 22, 2023, 10:18 AM IST
ಏಮ್ಸ್ ಸಂಸ್ಥೆ: ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್
ಹುದ್ದೆಗಳ ವಿವರ: ಟ್ಯೂಟರ್ – ಕ್ಲಿನಿಕಲ್ ಇನ್‌ಸ್ಟ್ರಕ್ಟರ್-12, ಸೀನಿಯರ್ ನರ್ಸಿಂಗ್ ಆಫೀಸರ್ – 126, ಸೀನಿಯರ್ ಹಿಂದಿ ಆಫೀಸರ್ – 1, ಡಯಟಿಶಿಯನ್ – 10, ಲೈಬ್ರರಿಯನ್ ಗ್ರೇಡ್ ಐಐಐ – 4, ಆಕ್ಯುಪೇಶನಲ್ ಥೆರಪಿಸ್ಟ್ – 2, ಸ್ಟೋರ್ ಕೀಪರ್ -8, ಟೆಕ್ನಿಕಲ್ ಆಫೀಸರ್ – 3, ಫಾರ್ಮಸಿಸ್ಟ್ ಗ್ರೇಡ್ ಐಐ 27, ಜ್ಯೂನರ್ ಮೆಡಿಕಲ್ ರೆಕಾರ್ಡ್ ಆಫೀಸರ್ – 5, ಇಲೆಕ್ಟ್ರಿಶಿಯನ್ – 6, ಮೆಕ್ಯಾನಿಕ್ – 6, ಹಾಸ್ಪಿಟಲ್ ಅಟೆಡೆಂಟ್ ಗ್ರೇಡ್ ಐಐ – 30 ಹಾಗೂ ಇತರ ಹುದ್ದೆಗಳು.
ಒಟ್ಟು ಹುದ್ದೆಗಳು: 755
ವಯೋಮಿತಿ: ಕನಿಷ್ಠ 21, ಗರಿಷ್ಠ 35
ವಿದ್ಯಾರ್ಹತೆ: ಆಯಾಯ ಹುದ್ದೆಗಳಿಗನುಸಾರವಾಗಿ ಎಸೆಸೆಲ್ಸಿ/ದ್ವಿತೀಯ ಪಿಯುಸಿ ತೇರ್ಗಡೆಯಾಗಿರಬೇಕು.
ಆಯ್ಕೆ ವಿಧಾನ: ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆಯ ಮೇಲೆ ಆಯ್ಕೆ ಮಾಡಲಾಗುವುದು.
ಅರ್ಜಿ ಶುಲ್ಕ: ಸಾಮಾನ್ಯ ಮತ್ತು ಓಬಿಸಿ ಅಭ್ಯರ್ಥಿಗಳಿಗೆ 3,000ರೂ, ಎಸ್‌ಸಿ/ ಎಸ್‌ಟಿ/ಇಡಬ್ಲ್ಯುಎಸ್ ಅಭ್ಯರ್ಥಿಗಳಿಗೆ 2400 ರೂ. ಅರ್ಜಿ ಶುಲ್ಕ ಕಟ್ಟಬೇಕು.
ಅರ್ಜಿ ಸಲ್ಲಿಕೆಗೆ ಕೊನೇ ದಿನ: 30-7-23
ವೆಬ್‌ಸೈಟ್: aiimsbhubaneswar.nic.in
ಪಿಜಿಸಿಐಎಲ್ ಸಂಸ್ಥೆ: ಪವರ್‌ಗ್ರಿಡ್ ಕಾರ್ಪೊರೇಶನ್ ಆಫ್ ಇಂಡಿಯಾ ಲಿಮಿಟೆಡ್
ಹುದ್ದೆಗಳ ವಿವರ: ಗ್ರಾಜುಯೇಟ್ ಅಪ್ರಂಟಿಸ್(ಎಲೆಕ್ಟ್ರಿಕಲ್)-282, ಗ್ರಾಜು ಯೇಟ್ ಅಪ್ರಂಟಿಸ್ (ಕಂಪ್ಯೂಟರ್ ಸೈನ್ಸ್)-8, ಗ್ರಾಜುಯೇಟ್ ಅಪ್ರಂಟಿಸ್ (ಎಲೆಕ್ಟ್ರಾನಿಕ್ಸ್/ಟೆಲಿಕಮ್ಯುನಿಕೇಶನ್ ಬಿಇ)-7, ಎಚ್‌ಆರ್ ಎಕ್ಸಿಕ್ಯೂಟಿವ್-94, ಸಿಎಸ್‌ಆರ್ ಎಕ್ಸಿಕ್ಯೂಟಿವ್-16, ಪಿಆರ್ ಅಸಿಸ್ಟೆಂಟ್-10, ಐಟಿಐ ಎಲೆಕ್ಟ್ರೀಶಿಯನ್ -161, ಡಿಪ್ಲೊಮಾ(ಎಲೆಕ್ಟ್ರಿಕಲ್)-215, ಡಿಪ್ಲೊಮಾ (ಸಿವಿಲ್)-120, ಗ್ರಾಜುಯೇಟ್ (ಸಿವಿಲ್)-112, ಲಾ ಎಕ್ಸಿಕ್ಯೂಟಿವ್-7, ಸೆಕ್ರೇಟರಿಯಟ್ ಅಸಿಸ್ಟೆಂಟ್-3.
ಒಟ್ಟು ಹುದ್ದೆಗಳು: 1,035, ವಯೋಮಿತಿ: ಕನಿಷ್ಠ 18, ಗರಿಷ್ಠ 24. ವರ್ಗಾವಾರು ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯ.
ವಿದ್ಯಾರ್ಹತೆ: ಆಯಾಯ ಹುದ್ದೆಗಳಿಗನುಸಾರವಾಗಿ ಎಸೆಸೆಲ್ಸಿ/ದ್ವಿತೀಯ ಪಿಯುಸಿ/ಐಟಿಐ/ಡಿಪ್ಲೊಮಾ/ಬಿಇ/ಬಿಟೆಕ್/ಬಿಎಸ್ಸಿ/ಎಂಬಿಎ ತೇರ್ಗಡೆಯಾಗಿರಬೇಕು.
ಆಯ್ಕೆ ವಿಧಾನ: ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಅವರ ಮೆರಿಟ್ ಗನುಸಾರವಾಗಿ ಶಾರ್ಟ್‌ಲಿಸ್ಟ್ ಮಾಡಿ ಅನಂತರ ವೈದ್ಯಕೀಯ ಪರೀಕ್ಷೆ, ದಾಖಲೆಗಳ ಪರಿಶೀಲನೆ ನಡೆಸಿ ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಕೆಗೆ ಕೊನೇ ದಿನ: 31-7-23
ಹೆಚ್ಚಿನ ಮಾಹಿತಿಗೆ: https://www.powergrid.in/
ಈಶಾನ್ಯ ರೈಲ್ವೇ ಇಲಾಖೆ: ಭಾರತೀಯ ರೈಲ್ವೇ, ಹುದ್ದೆ: ಅಪ್ರಂಟಿಸ್, ಒಟ್ಟು ಹುದ್ದೆಗಳು: 1,104
ಹುದ್ದೆಗಳ ವಿವರ: ಫಿಟ್ಟರ್, ವೆಲ್ಡರ್, ಎಲೆಕ್ಟ್ರೀಶಿಯನ್, ಕಾರ್ಪೇಂಟರ್, ಮಷಿನಿಸ್ಟ್ ಮತ್ತಿತರ ಟ್ರೇಡ್‌ಗಳಲ್ಲಿ ಈಶಾನ್ಯ ರೈಲ್ವೇಯ ವಿವಿಧ ವಿಭಾಗಗಳಲ್ಲಿ ನೇಮಕ. ವಿದ್ಯಾರ್ಹತೆ: ಎಸೆಸೆಲ್ಸಿ/ಐಟಿಐ ತೇರ್ಗಡೆ. ಅಭ್ಯರ್ಥಿಗಳು ಐಟಿಐ ವಿದ್ಯಾರ್ಹತೆಯನ್ನು ಕನಿಷ್ಠ ಶೇ.50 ಅಂಕಗಳೊಂದಿಗೆ ಪಾಸ್ ಮಾಡಿ, ಎನ್ ಸಿವಿಟಿ/ಎಸ್‌ಸಿವಿಟಿ ಪ್ರಮಾಣಪತ್ರ ಪಡೆದಿರಬೇಕು.
ವಯೋಮಿತಿ: ಕನಿಷ್ಠ 15 ವರ್ಷ, ಗರಿಷ್ಠ 24 ವರ್ಷ.
ಅರ್ಜಿ ಶುಲ್ಕ: 100 ರೂ. ಎಸ್‌ಸಿ/ಎಸ್‌ಟಿ, ಇಡಬ್ಲ್ಯುಎಸ್/ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ.
ಅರ್ಜಿ ಸಲ್ಲಿಕೆಗೆ ಕೊನೇ ದಿನಾಂಕ: 2-8-23
ಹೆಚ್ಚಿನ ಮಾಹಿತಿಗೆ: https://ner.indianrailways.gov.in/
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Job Opportunities: ಭಾರತೀಯ ನೌಕಾಪಡೆ ಇಲಾಖೆಯಲ್ಲಿ 250 ಹುದ್ದೆಗಳಿಗೆ ಅರ್ಜಿ ಆಹ್ವಾನ
Job Opportunities:ಪಂಜಾಬ್ and ಸಿಂಧ್ ಬ್ಯಾಂಕ್-213 ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನ
Job:Indian ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ ನಲ್ಲಿ ಅಪ್ರಂಟಿಸ್ ಹುದ್ದೆಗೆ ಅರ್ಜಿ ಆಹ್ವಾನ
Career Guidance: PUC ನಂತರ Agricultural ಬಯೋಟೆಕ್ನೋಲೊಜಿಸ್ಟ್ ಆಯ್ಕೆ ಉತ್ತಮ…
Job Opportunities: ಭಾರತೀಯ ರೈಲ್ವೆ, KUIDFC- ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.