ಮಾ.1 ಮತ್ತು 2 ರಂದು ಆಕಾಶದಲ್ಲಿ ಗುರು-ಶುಕ್ರ ಗ್ರಹಗಳ ಜೋಡಾಟ
Team Udayavani, Mar 1, 2023, 7:55 AM IST
ಉಡುಪಿ: ಕಣ್ಣಿಗೆ ಕಾಣುವ ಗ್ರಹಗಳಾದ ಗುರು ಹಾಗೂ ಶುಕ್ರ ಗ್ರಹಗಳ ಜೋಡಾಟ ಆಕಾಶದಲ್ಲಿ ನಡೆಯುತ್ತಿದ್ದು, ಮಾ. 1ಮತ್ತು 2 ರಂದು ಸಂಜೆ ಸಮಯದಲ್ಲಿ ಪಶ್ಚಿಮ ಆಕಾಶದಲ್ಲಿ ಎರಡೂ ಗ್ರಹಗಳು ಸುಂದರವಾಗಿ ಗೋಚರವಾಗಲಿವೆ ಎಂದು ಭೌತಶಾಸ್ತ್ರಜ್ಞ ಡಾ| ಎ.ಪಿ. ಭಟ್ ತಿಳಿಸಿದ್ದಾರೆ.
ಇದೊಂದು ಅಪರೂಪದ ಖಗೋಳ ವಿದ್ಯಮಾನವಾಗಿದ್ದು, ಶುಕ್ರ ಗ್ರಹವು 20.5 ಕೋಟಿ ಕಿ. ಮೀ ದೂರದಲ್ಲಿದೆ. ಗುರು ಗ್ರಹ 86 ಕೋಟಿ ಕಿ.ಮೀ. ದೂರದಲ್ಲಿದೆ. ಗುರು ಗ್ರಹದ ಗಾತ್ರ ಶುಕ್ರ ಗ್ರಹಕ್ಕಿಂತ 1,400 ಪಟ್ಟು ದೊಡ್ಡದಿದೆ. ಸ್ವಯಂ ಪ್ರಭೆ ಇಲ್ಲದ ಈ ಗ್ರಹದ ವಾತಾವರಣದಲ್ಲಿರುವ ಕಾರ್ಬನ್ ಅಕ್ಸೆ„ಡ್ ಹಾಗೂ ಸಲ್ಫರ್ ಡೈಆಕ್ಸೆ„ಡ್‌ನ ತೆಳು ಕವಚ 80 ಅಂಶ ಸೂರ್ಯನ ಬೆಳಕನ್ನು ಪ್ರತಿಫಲಿಸುತ್ತದೆ. ಶುಕ್ರ ಗ್ರಹವು ಆಗಸ್ಟ್ ವರೆಗೂ ಬೇರೆಬೇರೆ ಎತ್ತರದಲ್ಲಿ ಗೋಚರಿಸಲಿದ್ದು, ಗುರು ಗ್ರಹ ಕೆಲವೇ ದಿನಗಳಲ್ಲಿ ಮರೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.