![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Mar 16, 2022, 6:04 PM IST
ಮುಂಬಯಿ: ಬಾಲಿವುಡ್ ನಟಿ ಕರೀನಾ ಕಪೂರ್ ತನ್ನ ಎರಡನೇ ಮಗು ‘ಜಹಾಂಗೀರ್ ಅಲಿ ಖಾನ್’ ಗೆ ಜನ್ಮ ನೀಡಿದ ಬಳಿಕ ಮತ್ತೆ ನಟನೆಗೆ ಮರಳಿದ್ದು, ಇದೀಗ ನೆಟ್ ಫ್ಲಿಕ್ಸ್ ಪ್ರಾಜೆಕ್ಟ್ ನ “ದ ಡಿವೋಷನಲ್ ಆಫ್ ಸಸ್ಪೆಕ್ಟ್ X” ಸಿನಿಮಾದಲ್ಲಿ ನಟಿಸಲು ಸಿದ್ದರಾಗಿದ್ದಾರೆ.
ಇದನ್ನೂ ಓದಿ:1,000ಕ್ಕೂ ಅಧಿಕ ಅಂಕ ಜಿಗಿತ ಕಂಡ ಮುಂಬೈ ಷೇರುಪೇಟೆ ಸೆನ್ಸೆಕ್ಸ್; ನಷ್ಟ ಗಳಿಸಿದ ಷೇರು ಯಾವುದು
ನಟಿ ಕರೀನಾ ಕಪೂರ್ ಖಾನ್ ಜಪಾನ್ ನ ಕೀಗೋ ಹಿಗಾಶಿನೋ ಬರೆದ ‘ದ ಡಿವೋಷನ್ ಆಫ್ ಸಸ್ಪೆಕ್ಟ್ x ‘ ಕಾದಂಬರಿ ಆಧಾರಿತ ಸಿನೆಮಾದಲ್ಲಿ ಅಭಿನಯಿಸಲು ತಯಾರಾಗಿದ್ದಾರೆ. ಚಿತ್ರಕ್ಕೆ ಇನ್ನಷ್ಟೇ ಟೈಟಲ್ ಅಂತಿಮಗೊಳಿಸಬೇಕಾಗಿದ್ದು, ಈ ಚಿತ್ರವನ್ನು ಸುಜೋಯ್ ಘೋಷ್ (‘ಕಹಾನಿ 2012, ಬದ್ಲಾ 2018) ನಿರ್ದೇಶಿಸಲಿದ್ದಾರೆ.
ತಾರಂಗಣದಲ್ಲಿ ಜೈದೀಪ್ ಅಹ್ಲಾವತ್ ಮತ್ತು ವಿಜಯ್ ಶರ್ಮ ಸೇರಿದಂತೆ ಇತರ ನಟರಿದ್ದಾರೆ. ಸ್ಟ್ರೀಮಿಂಗ್ ಪ್ಲ್ಯಾಟ್ ಫಾರಂ ನೆಟ್ ಫ್ಲಿಕ್ಸ್ ಕರೀನಾ ಕಪೂರ್ , ಜೈದೀಪ್ ಮತ್ತು ವಿಜಯ್ ಶರ್ಮ ಸ್ಕ್ರಿಪ್ಟ್ ಓದುವ ವಿಡಿಯೋವನ್ನು ಶೇರ್ ಮಾಡಿದೆ .
ಈ ಬಗ್ಗೆ ಖುಷಿಯನ್ನು ಹಂಚಿಕೊಂಡಿರುವ ಕರೀನಾ, “ಈ ಪ್ರಾಜೆಕ್ಟ್ ನಲ್ಲಿ ಕೆಲಸ ಮಾಡಲು ತುಂಬಾ ಕಾತುರಳಾಗಿದ್ದೇನೆ. ಒಂದು ಉತ್ತಮ ಕಥೆ, ದೂರದೃಷ್ಟಿಯನ್ನು ಹೊಂದಿರುವ ನಿರ್ದೇಶಕ ಮತ್ತು ಪ್ರತಿಭಾವಂತರ ತಂಡವಿದೆ.ಇದು ವಿದ್ಯುತ್ ಸಂಚಾರದಂತಹ ಆರಂಭ. ಆದ್ದರಿಂದ ಪ್ರೇಕ್ಷಕರ ಜೊತೆ ಈ ಅತ್ತುತ್ತಮ ಪುಸ್ತಕದ ಕಥೆಯನ್ನು ನೋಡಲು ಕಾತುರಳನಾಗಿದ್ದೇನೆ ಎಂದು ತಿಳಿಸಿದ್ದಾರೆ.
Bollywood: ವಿಕ್ಕಿ ಕೌಶಲ್ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?
ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?
Chhaava: ‘ಚಾವಾ’ಗೆ ಧ್ವನಿಯಾದ ಅಜಯ್ ದೇವಗನ್
ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ
Spiritual journey: ಕಿನ್ನರ್ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.