1.25 ಕೋ. ರೂ. ಮೌಲ್ಯದ ಚಿನ್ನ ಸಹಿತ ಇಬ್ಬರು ವಶಕ್ಕೆ
Team Udayavani, Feb 11, 2023, 11:59 PM IST
ಕಾಸರಗೋಡು: ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ವಿದೇಶದಿಂದ ಅಕ್ರಮವಾಗಿ ತರಲಾಗಿದ್ದ 1.25 ಕೋಟಿ ರೂ. ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದು, ಈ ಸಂಬಂಧ ಇಬ್ಬರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ.
ಅಬುಧಾಬಿಯಿಂದ ಬಂದಿಳಿದ ಪೆರಿಯಾದ ಮೊಹಮ್ಮದ್ ಮುಸ್ತಫಾನ ಬ್ಯಾಗನ್ನು ಕಸ್ಟಮ್ಸ್ ತಂಡ ತಪಾಸಣೆ ನಡೆಸಿದಾಗ ಅದರೊಳಗಿದ್ದ ಮೈಕ್ರೊ ಓವನ್ನೊಳಗೆ ಬಚ್ಚಿಡಲಾಗಿದ್ದ 690 ಗ್ರಾಂ ಹಾಗೂ ಪೌಡರ್ ಟಿನ್ನೊಳಗೆ ಬಚ್ಚಿಡಲಾಗಿದ್ದ 59 ಗ್ರಾಂ ಚಿನ್ನವನ್ನು ಪತ್ತೆಹಚ್ಚಲಾಯಿತು. ಇದರ ಒಟ್ಟು ಮೌಲ್ಯ 43,20,500 ರೂ. ಆಗಿದೆ ಎಂದು ಕಸ್ಟಂಸ್ ದಳ ತಿಳಿಸಿದೆ.
ಜತೆಗೆ, ಅಬುಧಾಬಿಯಿಂದ ಬಂದಿಳಿದ ನಾದಾಪುರದ ಅಬ್ದುಲ್ ಹಕೀಂ ಎಂಬಾತನ ಬ್ಯಾಗ್ನಲ್ಲೂ ಮೈಕ್ರೋ ಓವನ್ನಲ್ಲಿ ಬಚ್ಚಿಡಲಾಗಿದ್ದ 84,24,000 ರೂ. ಮೌಲ್ಯದ 1,548 ಗ್ರಾಂ ಚಿನ್ನವನ್ನು ಪತ್ತೆಹಚ್ಚಿ ವಶಪಡಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಟ್ರಾಯ್ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Fraud Case: ಗೂಗಲ್ ಪೇ ಮಾಡಿದೆ ಎಂದು ಹೇಳಿ ಮೋಸ
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
Kokkada: ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ
MUST WATCH
ಹೊಸ ಸೇರ್ಪಡೆ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.