ಜ. 20ರಿಂದ 22ರವರೆಗೆ ಮಲ್ಪೆಯಲ್ಲಿ ಬೀಚ್ ಉತ್ಸವ: ವೈವಿಧ್ಯ ಕಾರ್ಯಕ್ರಮ
Team Udayavani, Jan 19, 2023, 7:17 PM IST
ಉಡುಪಿ: ಜಿಲ್ಲೆಯ ರಜತ ಮಹೋತ್ಸವದ ಅಂಗವಾಗಿ ಜಿಲ್ಲಾಡಳಿತದ ಆಯೋಜಕತ್ವದಲ್ಲಿ ಜ. 20ರಿಂದ 22ರ ತನಕ ಮಲ್ಪೆಯಲ್ಲಿ ಬೀಚ್ ಉತ್ಸವ-2023 ನಡೆಯಲಿದೆ.
ಜ. 20ರಿಂದ 22ರ ತನಕ ಗಾಳಿಪಟ ಉತ್ಸವ, ಚಿತ್ರಕಲಾ ಪ್ರದರ್ಶನ, ಛಾಯಾಚಿತ್ರ ಪ್ರದರ್ಶನ, ಮರಳು ಶಿಲ್ಪ ಪ್ರದರ್ಶನ, ಫುಡ್ ಫೆಸ್ಟಿವಲ್,ಈಜು ಸ್ಪರ್ಧೆ, ಪುರುಷರಿಗೆ ಕಬಡ್ಡಿ ಪಂದ್ಯಾಟ, ಶ್ವಾನ ಪ್ರದರ್ಶನ ಸ್ಪರ್ಧೆ, ಹಾಗೂ ಮಹಿಳೆಯರಿಗೆ ಥ್ರೋಬಾಲ್ ಪಂದ್ಯಾಟ ನಡೆಯಲಿದೆ.
ಯಾವದಿನ ಯಾವ ಸ್ಪರ್ಧೆ ಹಾಗೂ ಪ್ರದರ್ಶನ ನಡೆಯಲಿದೆ :
20.01.2023,ಶುಕ್ರವಾರ
– ಚಿತ್ರಕಲಾ ಪ್ರದರ್ಶನ
– ಛಾಯಾಚಿತ್ರ ಪ್ರದರ್ಶನ
– ಫುಡ್ ಫೆಸ್ಟಿವಲ್
21.01.2023,ಶನಿವಾರ
ಈಜು ಸ್ಪರ್ಧೆ(National Open Water Championship) (ಬೆಳಿಗ್ಗೆ 6.00ರಿಂದ)
ಕಬ್ಬಡ್ಡಿ (ಪುರುಷರು-ಸಂಜೆ 4.00ರಿಂದ)
– ಚಿತ್ರಕಲಾ ಪ್ರದರ್ಶನ
– ಛಾಯಾಚಿತ್ರ ಪ್ರದರ್ಶನ
– ಫುಡ್ ಫೆಸ್ಟಿವಲ್
22.01.2023,ಆದಿತ್ಯವಾರ
ಈಜು ಸ್ಪರ್ಧೆ(National Open Water Championship) (ಬೆಳಿಗ್ಗೆ 6.00ರಿಂದ)
ಥ್ರೋಬಾಲ್ : (ಮಹಿಳೆಯರು-ಬೆಳಿಗ್ಗೆ 9.00ರಿಂದ)
ಚಿತ್ರಕಲಾ ಸ್ಪರ್ಧೆ-(ಬೆಳಿಗ್ಗೆ 9.00ರಿಂದ)
ಮರಳು ಶಿಲ್ಪ ಪ್ರದರ್ಶನ
ಶ್ವಾನ ಪ್ರದರ್ಶನ ಸ್ಪರ್ಧೆ(ಸಂಜೆ 3.00ರಿಂದ)
ಗಾಳಿಪಟ ಉತ್ಸವ(ಸಂಜೆ 4.00ರಿಂದ)
ಕಬ್ಬಡಿ : (ಪುರುಷರು-ಸಂಜೆ 4.00ರಿಂದ))
ಚಿತ್ರಕಲಾ ಪ್ರದರ್ಶನ
ಛಾಯಾಚಿತ್ರ ಪ್ರದರ್ಶನ
ಫುಡ್ ಫೆಸ್ಟಿವಲ್
ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ:
ಥ್ರೋ ಬಾಲ್
ಸಂಧ್ಯಾ:9008166475
ಡಾ.ರಾಮಚಂದ್ರ ಪಾಟ್ಕರ್:7892093589
**
ಕಬ್ಬಡ್ಡಿ
ವಿಕ್ರಮ ಟಿ.ಶ್ರಿಯಾ:9448108342
ರಾಜೇಂದ್ರ ಸುವರ್ಣ:9343164239
ಡಾ.ರಾಮಚಂದ್ರ ಪಾಟ್ಕರ್:7892093589
**
ಫುಡ್ ಫೆಸ್ಟಿವಲ್
ಸುದೇಶ್ ಶೆಟ್ಟಿ:9742507270
**
ಶ್ವಾನ ಪ್ರದರ್ಶನ ಸ್ಪರ್ಧೆ
ಬಾಲಚಂದ್ರ ಕೊಳ:9886336338
**
ಚಿತ್ರಕಲಾ ಸ್ಪರ್ಧೆ
ದನಂಜಯ ಸಾಲಿಯಾನ್:9008198125
**
ಇತರ ವಿವರಗಳಿಗೆ
ಡಾ.ರೋಶನ್ ಶೆಟ್ಟಿ:9845432303
ಅರುಣ್ ನಿರ್ಮಿತಿ ಕೇಂದ್ರ:9448287341
ಪ್ರತೀ ದಿನ ಸಂಜೆ 6ರಿಂದ ರಾತ್ರಿ 10ರ ವರೆಗೆ ಸಂಗೀತ ರಸಮಂಜರಿ ನಡೆಯಲಿದ್ದು, ಜ. 20ರಂದು ರಾಜೇಶ್ ಕೃಷ್ಣನ್ ಮತ್ತು ಚಂದನ್ ಶೆಟ್ಟಿ, ಜ. 21ರಂದು ಕುನಾಲ್ ಗಾಂಜಾವಾಲ, ಜ. 22ರಂದು ರಘು ದೀಕ್ಷಿತ್ ಸಂಗೀತ ರಸಧಾರೆ ಹರಿಯಲಿದೆ ಎಂದು ಪ್ರಕಟನೆ ತಿಳಿಸಿದೆ.
ಇದನ್ನೂ ಓದಿ: ಪಡುಬಿದ್ರಿ ‘ಢಕ್ಕೆಬಲಿ’ಗೆ ವೈಭವದ ಹೊರೆಕಾಣಿಕೆ ಅರ್ಪಣೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Re-Release: ಈ ವರ್ಷ ರೀ ರಿಲೀಸ್ ಆದ ಬಾಲಿವುಡ್ ಸಿನಿಮಾಗಳ ಬಾಕ್ಸ್ ಆಫೀಸ್ ಗಳಿಕೆ ಎಷ್ಟು?
Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!
IPL Mega Auction: 2008-2024.. ಪ್ರತಿ ಹರಾಜಿನ ದುಬಾರಿ ಆಟಗಾರರ ಪಟ್ಟಿ ಇಲ್ಲಿದೆ
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Discipline: ಬದುಕಿನಲ್ಲಿ ಶಿಸ್ತಿರಲಿ
MUST WATCH
ಹೊಸ ಸೇರ್ಪಡೆ
Re-Release: ಈ ವರ್ಷ ರೀ ರಿಲೀಸ್ ಆದ ಬಾಲಿವುಡ್ ಸಿನಿಮಾಗಳ ಬಾಕ್ಸ್ ಆಫೀಸ್ ಗಳಿಕೆ ಎಷ್ಟು?
Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!
IPL Mega Auction: 2008-2024.. ಪ್ರತಿ ಹರಾಜಿನ ದುಬಾರಿ ಆಟಗಾರರ ಪಟ್ಟಿ ಇಲ್ಲಿದೆ
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Discipline: ಬದುಕಿನಲ್ಲಿ ಶಿಸ್ತಿರಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.