ಸಿಂಹಗಳ ಜೊತೆಯಲ್ಲೇ ಸ್ನೇಹ ಬೆಳೆಸಿದ ಧೀರ..!
ಸಿಂಹಗಳ ಜೊತೆ ಸ್ನೇಹ
Team Udayavani, Mar 11, 2021, 6:16 PM IST
ಸಿಂಹ ಅಂದ್ರೆ ಸಾಕು ಜನರು ಭಯ ಬಿದ್ದು ಓಡುತ್ತಾರೆ. ಇನ್ನು ಸಿಂಹದ ಘರ್ಜನೆ ಕೂಡ ಅಷ್ಟೇ ಭಯಂಕರವಾಗಿರುತ್ತೆ. ಇಷ್ಟೆಲ್ಲ ಭಯ ಹುಟ್ಟಿಸುವ ಸಿಂಹಗಳ ಜೊತೆ ಮಾನವರು ಸ್ನೇಹ ಮಾಡೋದು ಅಂದ್ರೆ ಸುಲಭಾನಾ..? ಇದು ಸಾಧ್ಯಾನಾ ಎಂದು ಕೇಳುವ ಪ್ರಶ್ನೆಗೆ ಈ ವ್ಯಕ್ತಿಯೇ ಉತ್ತರ.
ಹೌದು ಇತ್ತೀಚೆಗೆ ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ಸುಸಂತ ನಂದ ವಿಡಿಯೋವನ್ನು ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಸಿಂಹಗಳ ತಂಡದ ನಡುವೆ ವ್ಯಕ್ತಿಯೊಬ್ಬ ಸಂಗೀತ ನುಡಿಸುತ್ತ ಎಂಜಾಯ್ ಮಾಡುತ್ತಿದ್ದಾನೆ. ಯಾವ ಭಯವಿಲ್ಲದೆ ಸಿಂಹಗಳ ಸನಿಹವೇ ಕುಳಿತಿರುವುದನ್ನು ಕಂಡಾಗ ಒಂದು ಕ್ಷಣ ಅಚ್ಚರಿಯೂ ಆಗುತ್ತದೆ, ಹಾಗೂ ಇನ್ನೊಂದು ಕಡೆ ಖುಷಿಯೂ ಆಗುತ್ತದೆ.
Relationship matters…
Dean Schneider & his ways with the wild. It’s heavenly pic.twitter.com/5ds5wiFoOz— Susanta Nanda IFS (@susantananda3) March 10, 2021
ಈ ಸಿಂಹಗಳು ಆ ವ್ಯಕ್ತಿಯ ಜೊತೆ ತುಂಬಾ ಸ್ನೇಹದಿಂದ ಇರುವ ದೃಶ್ಯ ನಿರ್ಮಲ ಪ್ರೀತಿಗೆ ಸಾಕ್ಷಿಯಾಗುತ್ತದೆ. ಈ ವಿಡಿಯೋ ನೋಡಿದ ಮೇಲೆ ಎಲ್ಲರಿಗೂ ಒಂದು ಅರ್ಥವಾಗುತ್ತದೆ, ಅದೇನಂದ್ರೆ ನಿಷ್ಕಲ್ಮಷ ಪ್ರೀತಿಗೆ ಸಿಂಹಗಳೂ ಕೂಡ ತಲೆಬಾಗುತ್ತವೆ ಎಂದು. ಸಿಂಹಗಳ ಜೊತೆ ಆಟವಾಡುತ್ತಿರುವ ವ್ಯಕ್ತಿಯ ಹೆಸರು ಡೀನ್ ಷ್ನೇಯ್ಡರ್. ಸ್ವಿಸ್ ಫೈನಾನ್ಶಿಯರ್. ದಕ್ಷಿಣ ಆಫ್ರಿಕಾದಲ್ಲಿ ಸಿಂಹಗಳೊಂದಿಗೆ ಕಳೆಯುವ ಸಲುವಾಗಿಯೇ ಇವರು ತಮ್ಮ ಕೆಲಸವನ್ನು ಬಿಟ್ಟಿದ್ದಾರಂತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
US Election 2024, Kamala Vs Trump: ಅಮೆರಿಕ ಅಧ್ಯಕ್ಷರ ಚುನಾವಣೆ ಹೇಗೆ? ಏನು? ಎತ್ತ?
Golden Jubilee: ಪುಸ್ತಕ ಪ್ರಕಾಶನ: ಕೃಷಿಯೇ ಆಗಿರಲಿ, ಉದ್ಯಮವಾಗದಿರಲಿ
Agriculture: ಕಂದಕೂರು ಗ್ರಾಮದ ನಿವೃತ್ತ ನೌಕರನ ಕೈ ಹಿಡಿದ ಸಮ್ಮಿಶ್ರ ಬೇಸಾಯ ಪದ್ಧತಿ
ವಿಜ್ಞಾನ ಮಾಹಿತಿ ಕನ್ನಡದಲ್ಲಿ ಸಿಗದಿದ್ದರೆ ಭಾಷೆಗೇ ಅಪಾಯ
Deepavali Festival: ಅಳಿವಿನ ಕಡೆ ಸಾಗುತಿದೆ ಹಬ್ಬಗಳ ಸಂಸ್ಕೃತಿಯ ಮೆರುಗು
MUST WATCH
ಹೊಸ ಸೇರ್ಪಡೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.