Mangaluru: ಗ್ರಾಮೀಣ ಭಾಗದ ದಬ್ಬಾಳಿಕೆ ಕಥೆ ಹೇಳುವ ಸಿನೆಮಾಕ್ಕೆ ಉತ್ತಮ ಸ್ಪಂದನೆ

ಹೊಸ ನಿರೀಕ್ಷೆ ಮೂಡಿಸಿದ ಸಿನೆಮಾ "ದಸ್ಕತ್‌'

Team Udayavani, Dec 14, 2024, 3:41 AM IST

Daskath

ಮಂಗಳೂರು: ತುಳುನಾ ಡಿನಲ್ಲಿ ಹಿಂದಿನ ಕಾಲದಲ್ಲಿ ಗ್ರಾಮೀಣ ಜನರ ಮೇಲಾಗುತ್ತಿದ್ದ ದಬ್ಬಾಳಿಕೆ, ದೌರ್ಜನ್ಯದ ಕಥಾನಕವನ್ನೇ ಪೋಣಿಸಿ ಸಿದ್ದಪಡಿಸಿದ ಹಾಗೂ ತುಳು ಸಿನೆಮಾ ರಂಗದಲ್ಲಿ ಹೊಸ ಪ್ರಯೋಗವನ್ನು ಬರೆದ “ದಸ್ಕತ್‌’ ಸಿನೆಮಾ ಕರಾವಳಿಯ ಥಿಯೇಟರ್‌ಗಳಲ್ಲಿ ಹೊಸ ನಿರೀಕ್ಷೆಯನ್ನು ಮೂಡಿಸುವಲ್ಲಿ ಯಶಸ್ವಿಯಾಗಿದೆ.

ಪಂಚಾಯತ್‌ ಅಧಿಕಾರಿಯೊಬ್ಬನ ದಸ್ಕತ್‌ಗಾಗಿ ಜನರ ಪಾಡನ್ನು ವಿಭಿನ್ನ ನೆಲೆಯಿಂದ ಮೂಡಿಸಿದ ಸಿನೆಮಾ, ತುಳುನಾಡಿನ ಗ್ರಾಮೀಣ ಬದುಕಿನ ಸಂಕಟದ ಕಥಾನಕವನ್ನು ಪ್ರದರ್ಶಿಸಿದೆ. ಆರಂಭದಿಂದ ಕೊನೆಯವರೆಗೂ ಹಲವು ತಿರುವುಗಳೊಂದಿಗೆ ಸಾಗುವ ಈ ಸಿನಿಮಾ, ಬಿಡುಗಡೆಯಾದ ಮೊದಲ ದಿನವೇ ಯಶಸ್ವಿ ಪ್ರದರ್ಶನದ ಮೂಲಕ ಗಮನ ಸೆಳೆದಿದೆ.

ಚಿತ್ರದ ಬಿಡುಗಡೆ ಸಮಾರಂಭವು ಬಿಗ್‌ ಸಿನೆಮಾಸ್‌ನಲ್ಲಿ ಶುಕ್ರವಾರ ನಡೆಯಿತು. ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್‌, ಪ್ರಮುಖರಾದ ರಾಘವೇಂದ್ರ ಕುಡ್ವ, ಜಗದೀಶ್‌ ಅಧಿಕಾರಿ, ಸೂರಜ್‌ ಕಲ್ಯ, ಕೊರಗಪ್ಪ ಸಹಿತ ಹಲವು ಗಣ್ಯರು ಉಪಸ್ಥಿತರಿದ್ದರು. ಚಿತ್ರದ ನಟ-ನಟಿ ಯರು ಭಾಗವಹಿಸಿದ್ದರು.

ಸೆವೆಂಟಿ ಸೆವೆನ್‌ ಸ್ಟುಡಿಯೋಸ್‌ ರಾಘವೇಂದ್ರ ಕುಡ್ವ ಅವರ ನಿರ್ಮಾ ಣದಲ್ಲಿ ಸಿದ್ಧವಾದ ಈ ಸಿನೆಮಾವನ್ನು ಕೃಷ್ಣ ಜೆ. ಪಾಲೆಮಾರ್‌ ಅರ್ಪಿಸಿದ್ದಾರೆ. ಅನೀಶ್‌ ಪೂಜಾರಿ ವೇಣೂರು ರಚನೆ ಮತ್ತು ನಿರ್ದೇಶನ ಮಾಡಿದ್ದಾರೆ. ಕಾರ್ಯಕಾರಿ ನಿರ್ಮಾಪಕರಾಗಿ ಪ್ರಜ್ಞೆàಶ್‌ ಶೆಟ್ಟಿ ಕಾರ್ಯನಿರ್ವಹಿಸಿ ದ್ದಾರೆ. ಸಂತೋಷ್‌ ಆಚಾರ್ಯ ಗುಂಪಲಾಜೆಯವರ ಛಾಯಾಗ್ರಹಣ ವಿದ್ದು, ಗಣೇಶ್‌ ನೀರ್ಚಾಲ್‌ ಸಂಕಲನ ಮಾಡಿದ್ದಾರೆ. ಸಮರ್ಥನ್‌ ಎಸ್‌.ರಾವ್‌ ಸಂಗೀತವಿದೆ.

ತುಳುವರ ಬದುಕು, ಸಂಸ್ಕೃತಿ ಹಾಗೂ ಸಂಘರ್ಷ !
ಚಿತ್ರದ ನಿರ್ದೇಶಕ ಅನೀಶ್‌ ಪೂಜಾರಿ ವೇಣೂರು ಮಾತನಾಡಿ, ಬಿಡುಗಡೆಯ ಮೊದಲ ದಿನ ಎಲ್ಲ ಮಲ್ಟಿ ಪ್ಲೆಕ್ಸ್‌ಗಳಲ್ಲಿ 99 ರೂ.ಗೆ ಟಿಕೆಟ್‌ ದರ ನಿಗದಿಪಡಿಸಲಾಗಿತ್ತು. ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವೇಣೂರು, ನಾರಾವಿ, ಅಂಡಿಂಜೆ, ಕೊಕ್ರಾಡಿ ಮುಂತಾದ ಪ್ರದೇಶಗಳಲ್ಲಿ ಚಿತ್ರೀಕರಿಸಲಾಗಿದೆ . ದೀಕ್ಷಿತ್‌ ಕೆ. ಅಂಡಿಂಜೆ, ಭವ್ಯ ಪೂಜಾರಿ, ಚಂದ್ರಹಾಸ್‌ ಉಲ್ಲಾಳ್‌, ಯುವ ಶೆಟ್ಟಿ, ಮೋಹನ್‌ ಶೇಣಿ, ದೀಪಕ್‌ ರೈ ಪಾಣಾಜೆ, ನೀರಜ್‌ ಕುಂಜರ್ಪ, ಮಿಥುನ್‌ ರಾಜ್‌, ತಿಮ್ಮಪ್ಪ ಕುಲಾಲ್‌, ಯೋಗೀಶ್‌ ಶೆಟ್ಟಿ, ಚೇತನ್‌ ಪಿಲಾರ್‌ ಸಹಿತ ಹಲವು ಮಂದಿ ಮೋಡಿ ಮಾಡಿದ್ದಾರೆ.

ಟಾಪ್ ನ್ಯೂಸ್

Assault-Image

B.C.Road: ಪರ್ಲಿಯಾ: ತಂಡಗಳ ಹೊಡೆದಾಟ; ದೂರು ದಾಖಲು

leopard

Udupi: ಶಂಕರಪುರ ಪೇಟೆಯ ಸಮೀಪ ಜನವಸತಿ ಪ್ರದೇಶಕ್ಕೆ ಚಿರತೆ ಲಗ್ಗೆ

ಅಡಿಕೆ ಕ್ಯಾನ್ಸರ್‌ ಕಣ ಪ್ರತಿಬಂಧಕ! ನಿಟ್ಟೆ ವಿ.ವಿ. ತಜ್ಞರಿಂದ 3 ಹಂತಗಳ ಸಂಶೋಧನೆ ಪೂರ್ಣ

ಅಡಿಕೆ ಕ್ಯಾನ್ಸರ್‌ ಕಣ ಪ್ರತಿಬಂಧಕ! ನಿಟ್ಟೆ ವಿ.ವಿ. ತಜ್ಞರಿಂದ 3 ಹಂತಗಳ ಸಂಶೋಧನೆ ಪೂರ್ಣ

Washington: ಅಮೆರಿಕದ 18 ಸಾವಿರ ಭಾರತೀಯರಿಗೆ ಈಗ ಎದುರಾಗಿದೆ ಗಡೀಪಾರು ಭೀತಿ!

Washington: ಅಮೆರಿಕದ 18 ಸಾವಿರ ಭಾರತೀಯರಿಗೆ ಈಗ ಎದುರಾಗಿದೆ ಗಡೀಪಾರು ಭೀತಿ!

1-nimmai

Forbes; ವಿಶ್ವದ ಅತೀ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ 3 ಭಾರತೀಯರಿಗೆ ಸ್ಥಾನ

savanoor-Rai

Study: ಅಡಿಕೆ ಕುರಿತು ವೈಜ್ಞಾನಿಕ ಅಧ್ಯಯನ ಉತ್ತಮ ನಿರ್ಧಾರ: ಸೀತಾರಾಮ ರೈ

AI

AI;ಫೋನ್‌ ಕೊಡದ ಹೆತ್ತವರ ಹ*ತ್ಯೆಗೈಯ್ಯಲು ಸೂಚಿಸಿದ ಕೃತಕ ಬುದ್ಧಿಮತ್ತೆ ಚಾಟ್‌ಬಾಟ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಡಿಕೆ ಕ್ಯಾನ್ಸರ್‌ ಕಣ ಪ್ರತಿಬಂಧಕ! ನಿಟ್ಟೆ ವಿ.ವಿ. ತಜ್ಞರಿಂದ 3 ಹಂತಗಳ ಸಂಶೋಧನೆ ಪೂರ್ಣ

ಅಡಿಕೆ ಕ್ಯಾನ್ಸರ್‌ ಕಣ ಪ್ರತಿಬಂಧಕ! ನಿಟ್ಟೆ ವಿ.ವಿ. ತಜ್ಞರಿಂದ 3 ಹಂತಗಳ ಸಂಶೋಧನೆ ಪೂರ್ಣ

Arrest

Mangaluru: ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ

Suside-Boy

Ullala: ಗ್ಯಾಸ್‌ ಸೋರಿಕೆ: ಚಿಕಿತ್ಸೆ ಫಲಿಸದೇ ಗೃಹಿಣಿ ಸಾವು

MNG-Missing

Mangaluru: ಬಜಾಲ್‌ ಕುಡ್ತಡ್ಕ ಗ್ರಾಮದ ಯುವಕ ನಾಪತ್ತೆ

Mangaluru: ಸಿಸಿಬಿ ಪೊಲೀಸರಿಂದ 6.7ಕೆಜಿ ಗಾಂಜಾ ಸಹಿತ ಆರೋಪಿ ಬಂಧನ 

Mangaluru: ಸಿಸಿಬಿ ಪೊಲೀಸರಿಂದ 6.7ಕೆಜಿ ಗಾಂಜಾ ಸಹಿತ ಆರೋಪಿ ಬಂಧನ 

MUST WATCH

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

udayavani youtube

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ

udayavani youtube

ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ

ಹೊಸ ಸೇರ್ಪಡೆ

Assault-Image

B.C.Road: ಪರ್ಲಿಯಾ: ತಂಡಗಳ ಹೊಡೆದಾಟ; ದೂರು ದಾಖಲು

leopard

Udupi: ಶಂಕರಪುರ ಪೇಟೆಯ ಸಮೀಪ ಜನವಸತಿ ಪ್ರದೇಶಕ್ಕೆ ಚಿರತೆ ಲಗ್ಗೆ

ಅಡಿಕೆ ಕ್ಯಾನ್ಸರ್‌ ಕಣ ಪ್ರತಿಬಂಧಕ! ನಿಟ್ಟೆ ವಿ.ವಿ. ತಜ್ಞರಿಂದ 3 ಹಂತಗಳ ಸಂಶೋಧನೆ ಪೂರ್ಣ

ಅಡಿಕೆ ಕ್ಯಾನ್ಸರ್‌ ಕಣ ಪ್ರತಿಬಂಧಕ! ನಿಟ್ಟೆ ವಿ.ವಿ. ತಜ್ಞರಿಂದ 3 ಹಂತಗಳ ಸಂಶೋಧನೆ ಪೂರ್ಣ

Washington: ಅಮೆರಿಕದ 18 ಸಾವಿರ ಭಾರತೀಯರಿಗೆ ಈಗ ಎದುರಾಗಿದೆ ಗಡೀಪಾರು ಭೀತಿ!

Washington: ಅಮೆರಿಕದ 18 ಸಾವಿರ ಭಾರತೀಯರಿಗೆ ಈಗ ಎದುರಾಗಿದೆ ಗಡೀಪಾರು ಭೀತಿ!

1-nimmai

Forbes; ವಿಶ್ವದ ಅತೀ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ 3 ಭಾರತೀಯರಿಗೆ ಸ್ಥಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.