2025ರ ವೇಳೆಗೆ ಮಾರುತಿ-ಸುಝುಕಿ ಸಂಸ್ಥೆಯಿಂದ ವಿದ್ಯುತ್ ಚಾಲಿತ ಕಾರು ಮಾರುಕಟ್ಟೆಗೆ !
Team Udayavani, Jul 19, 2021, 8:50 PM IST
ನವದೆಹಲಿ: ಜಪಾನ್‌ನ ಕಾರು ತಯಾರಿಕಾ ಸಂಸ್ಥೆಯಾದ ಸುಝುಕಿ, 2025ರ ವೇಳೆ, ದೇಶದಲ್ಲಿ ವಿದ್ಯುತ್ ಚಾಲಿತ ಕಾರನ್ನು ಮಾರುಕಟ್ಟೆಗೆ ತರುವುದಾಗಿ ಘೋಷಿಸಿದೆ.
ಮಾರುತಿ ಜತೆಗೆ ಅದು ಸಹಭಾಗಿತ್ವ ಹೊಂದಿದೆ. ಹಾಗಾಗಿ, ತನ್ನ ವಿದ್ಯುತ್ ಕಾರನ್ನು ಮೊದಲು ಭಾರತದಲ್ಲೇ ಬಿಡುಗಡೆ ಮಾಡಲು ಸುಝುಕಿ ತೀರ್ಮಾನಿಸಿದೆ.
ಮತ್ತೂಂದೆಡೆ, ಲಾಕ್‌ಡೌನ್ ತೆರವಿನ ನಂತರ ಭಾರತೀಯ ವಾಹನಗಳ ಮಾರಾಟ ಕ್ಷೇತ್ರ ಚೇತರಿಕೆ ಕಾಣುತ್ತಿದೆ. ಅದಕ್ಕೆ ಪೂರಕವೆಂಬಂತೆ ಜು. 18ರಂದು ಬಿಡುಗಡೆಯಾಗಿದ್ದ ಹುಂಡೈ ಅಲ್ಕಝಾರ್ ಕಾರಿಗೆ ಇಲ್ಲಿಯವರೆಗೆ 11,000 ಬುಕಿಂಗ್‌ಗಳು ಬಂದಿವೆ ಎಂದು ಕಂಪನಿ ಹೇಳಿಕೊಂಡಿದೆ.
ಇದನ್ನೂ ಓದಿ : ಕ್ಯಾಶಾ ಸಂಸ್ಥೆ ಹೊರ ತರಲಿದೆ ಕ್ರಿಪ್ಟೋ ಕರೆನ್ಸಿ : ಮುಂದಿನ ತಿಂಗಳೇ ವಹಿವಾಟು ಶುರು ಸಂಭವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್ಗಳಿಗೆ ಬಿತ್ತು ಮುಚ್ಚಳ
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Karkala: ದುರ್ಗಾ ಗ್ರಾಮ ಪಂಚಾಯತ್; ರಸ್ತೆ ಸಂಪೂರ್ಣ ದುರವಸ್ಥೆ
Udupi: ಜಿಲ್ಲೆಯ ಬ್ಲ್ಯಾಕ್ ಸ್ಪಾಟ್ 30ರಿಂದ 20ಕ್ಕೆ ಇಳಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.