ದಿಲ್ಲಿಯ ಮೆಟ್ರೋ ರೈಲಿನಲ್ಲಿ ಕೋತಿಯ ಜಾಲಿ ರೈಡ್
Team Udayavani, Jun 21, 2021, 7:50 AM IST
ಹೊಸದಿಲ್ಲಿ: ಹೊಸದಿಲ್ಲಿಯ ಮೆಟ್ರೋ ರೈಲಿನಲ್ಲಿ ಶನಿವಾರ ಮಂಗ ಪ್ರವೇಶ ಮಾಡಿದೆ. ಈ ಬಗ್ಗೆ ಎರಡೂವರೆ ನಿಮಿಷಗಳ ವೀಡಿಯೋ ಒಂದನ್ನು ಮುಖೇಶ್ ಸಿಂಗ್ ಸೆನ್ಗಾರ್ ಎಂಬವರು ಟ್ವೀಟ್ ಮಾಡಿದ್ದಾರೆ.
ಹೊಸದಿಲ್ಲಿಯ ಯಮುನಾ ಬ್ಯಾಂಕ್‌ನಿಂದ ಐ.ಪಿ. ಸ್ಟೇಶನ್ ಮಾರ್ಗದಲ್ಲಿ ರೈಲು ಸಂಚರಿಸುತ್ತಿದ್ದ ವೇಳೆ ವಾನರನ ಪ್ರವೇಶವಾಗಿದೆ.
ಗಲಿಬಿಲಿಗೆ ಒಳಗಾಗಿದ್ದ ಮಂಗ ರೈಲಿನ ಒಳಗಿರುವ ಕಂಬದ ಮೇಲೆ ಏರಿ ಇಳಿದು, ಕೋಚ್‌ನಲ್ಲಿ ಒಂದಷ್ಟು ಮಾತ್ರ ಸಂಚರಿಸಿದೆ.
ಛಂಗನೆ ಸೀಟನ್ನು ಏರಿ ಪ್ರಯಾಣಿಕರೊಬ್ಬರ ಕಾಲಿನಲ್ಲಿ ಕುಳಿತು ವಿಶ್ರಾಂತಿ ಪಡೆದು ಕೊಂಡಿತು. ವೀಡಿಯೋದಲ್ಲಿ ಒಬ್ಬರು ಮಂಗನಿಗೂ ಯಾಕೆ ಒಂದು ಮಾಸ್ಕ್ ಹಾಕಬಾರದು ಎಂದು ಕಿಚಾಯಿಸುತ್ತಿರುವ ಧ್ವನಿ ದಾಖಲಾಗಿದೆ.
What’s happening??? @OfficialDMRC pic.twitter.com/VwLPm3WSJK
— Ajay Dorby (@AjayDorby) June 19, 2021
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.