ಗೂಗಲ್ ಪೇಗೆ ಇನ್ನಷ್ಟು ವೀಸಾ ಕ್ರೆಡಿಟ್ ಕಾರ್ಡ್ಸ್
Team Udayavani, Jun 17, 2021, 7:25 AM IST
ಹೊಸದಿಲ್ಲಿ: ಗೂಗಲ್ ಸಂಸ್ಥೆಯು ತನ್ನ “ಗೂಗಲ್ ಪೇ’ ಮಾದರಿಯ ಹಣಪಾವತಿ ಸೇವೆಯನ್ನು ಇನ್ನಷ್ಟು ಬ್ಯಾಂಕ್‌ಗಳು ಹಾಗೂ ಕ್ರೆಡಿಟ್ ಕಾರ್ಡ್‌ಗಳಿಗೆ ವಿಸ್ತರಿಸಿದೆ.
ಈ ಮೊದಲು ಕೋಟಕ್ ಮಹಿಂದ್ರಾ, ಎಸ್‌ಬಿಐ ಹಾಗೂ ಆ್ಯಕ್ಸಿಸ್ ಕಾರ್ಡ್ ಗಳಿಗಷ್ಟೇ ಈ ಸೇವೆ ಲಭ್ಯವಿತ್ತು. ಈಗ, ಇಂಡಸ್‌ಲ್ಯಾಂಡ್ ಹಾಗೂ ಎಚ್‌ಎಸ್‌ಬಿಸಿ ಕ್ರೆಡಿಟ್ ಕಾರ್ಡ್‌ಗಳಿಗೂ ವಿಸ್ತರಿಸಿದೆ.
ಇನ್ನು, ನೇರವಾಗಿ ಬ್ಯಾಂಕ್ ಖಾತೆಯಿಂದ ಹಣ ಕಡಿತವಾಗುವ ಸೌಲಭ್ಯಕ್ಕೆ ಎಸ್‌ಬಿಐ, ಫೆಡರಲ್ ಬ್ಯಾಂಕ್‌ಗಳನ್ನು ಸೇರ್ಪಡೆ ಗೊಳಿಸಿದೆ. ದೇಶಾದ್ಯಂತ ಇರುವ 25 ಲಕ್ಷ ವೀಸಾ ಮರ್ಚೆಂಟ್ ಲೊಕೇಶನ್‌ಗಳಲ್ಲಿ, 1.5 ಭಾರತ್ ಕ್ಯು.ಆರ್. ಪೇಮೆಂಟ್ ಪಾಯಿಂಟ್‌ಗಳಲ್ಲಿ ಹಾಗೂ ಆನ್‌ಲೈನ್ ವ್ಯವಹಾರಗಳಲ್ಲಿ ಈ ಕಾರ್ಡ್ ಆಧಾರಿತ ಗೂಗಲ್ ಪೇಮೆಂಟ್ ಮಾಡಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.