ಸ್ಟಾರ್ ಚಿಹ್ನೆಯಿರುವ ನೋಟುಗಳು ಸಿಂಧು: RBI ಸ್ಪಷ್ಟನೆ
Team Udayavani, Jul 28, 2023, 7:40 AM IST
ಮುಂಬಯಿ: ಸ್ಟಾರ್(*) ಚಿಹ್ನೆ ಇರುವ ಕರೆನ್ಸಿ ನೋಟುಗಳು ಇತರೆ ಬ್ಯಾಂಕ್ ನೋಟು ಗಳಂತೆಯೇ ಸಂಪೂರ್ಣ ಸಿಂಧುವಾಗಿದ್ದು, ಈ ವಿಚಾರದಲ್ಲಿ ಯಾವುದೇ ಅನುಮಾನ ಬೇಡ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಸ್ಪಷ್ಟನೆ ನೀಡಿದೆ.
ಈ ಚಿಹ್ನೆಯಿರುವಂಥ ನೋಟುಗಳು ಮಾನ್ಯವಲ್ಲ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಚರ್ಚೆಯಾದ ಹಿನ್ನೆಲೆಯಲ್ಲಿ ಈ ರೀತಿ ಸ್ಪಷ್ಟನೆ ನೀಡಿರುವ ಆರ್‌ಬಿಐ “ದೋಷಪೂರಿತವಾಗಿ ಮುದ್ರಣಗೊಂಡ ನೋಟುಗಳ ಬದಲಿಗೆ ಬಳಸಲಾದ ಬ್ಯಾಂಕ್ ನೋಟುಗಳ ನಂಬರ್ ಪ್ಯಾನೆಲ್‌ನಲ್ಲಿ ಸ್ಟಾರ್(*) ಚಿಹ್ನೆಯನ್ನು ಸೇರ್ಪಡೆಗೊಳಿಸಲಾಗಿದೆ. ಹೀಗಾಗಿ ನಂಬರ್ ಪ್ಯಾನೆಲ್‌ನಲ್ಲಿ ಈ ಚಿಹ್ನೆಯಿರುವ ನೋಟುಗಳು ಸಿಂಧುವೇ ಆಗಿವೆ’ ಎಂದು ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Elephant: ಬೆಳಗಾವಿಯ ಖಾನಾಪುರದಲ್ಲಿ ಸೆರೆ ಹಿಡಿದ ಗಂಡಾನೆ ಸಕ್ರೆಬೈಲು ಆನೆ ಬಿಡಾರಕ್ಕೆ
Man Fined: ಹೀಗೂ ಉಂಟೇ…! ಹೆಲ್ಮೆಟ್ ಧರಿಸಿಲ್ಲ ಎಂದು ಪಾದಚಾರಿಗೆ ದಂಡ ವಿಧಿಸಿದ ಪೊಲೀಸ್
ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ
Alcohol: ಬಿಯರ್ ದರ ಏರಿಕೆ ಚರ್ಚೆ ಹಂತದಲ್ಲಿದೆ: ಅಬಕಾರಿ ಸಚಿವ ತಿಮ್ಮಾಪುರ ಸ್ಪಷ್ಟನೆ
Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.