![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Sep 25, 2021, 10:43 PM IST
ದಾಂಡೇಲಿ : ನಗರದ ವೆಸ್ಟ್ ಕೊಸ್ಟ್ ಕಾಗದ ಕಾರ್ಖಾನೆಯ ಪಿ.ಸಿ.ಸಿ ಪ್ಲಾಂಟಿನ ಕಂಟೈನರ್ ಹತ್ತಿರ ಇಟ್ಟಿದ್ದ ಅಂದಾಜು ರೂ :14,800/- ಮೌಲ್ಯದ 15.2 ಎಂ.ಎಂ ಅಳತೆಯ ಹಾಗೂ 6.2 ಎಂ.ಎಂ ಅಳತೆಯ ತಲಾ 16 ಮೀಟರ್ ತಾಮ್ರದ ಕೊಳವೆಗಳನ್ನು ಕಳವುಗೈದ ಘಟನೆ ನಡೆದಿದೆ.
ಈ ಬಗ್ಗೆ ದಾಂಡೇಲಿ ನಗರ ಠಾಣೆಯಲ್ಲಿ ಕಾಗದ ಕಾರ್ಖಾನೆಯ ಭದ್ರತಾ ವಿಭಾಗದ ಸಹಾಯಕ ಭದ್ರತಾ ವ್ಯವಸ್ಥಾಪಕರಾದ ಕುಶಾಲಪ್ಪ ಸುಬ್ಬೇಗೌಡ ಅವರು ದೂರು ನೀಡಿದ್ದು, ತನಿಖಾ ಪಿಎಸೈ ಕಿರಣ್ ಪಾಟೀಲ ಅವರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ :ಉಪಾಧ್ಯಾಯರು ಏಕಾತ್ಮ ಮಾನವತೆಯ ಹರಿಕಾರ: ಅಶ್ವತ್ಥನಾರಾಯಣ್
You seem to have an Ad Blocker on.
To continue reading, please turn it off or whitelist Udayavani.