Prank Wrong: ತಮಾಷೆ ಮಾಡಿ ಹೆದರಿಸಲು ಹೋಗಿ 3ನೇ ಮಹಡಿಯಿಂದ ಬಿದ್ದು ಮಹಿಳೆ ಮೃತ್ಯು!

ಈಕೆಯ ಆಕಸ್ಮಿಕ ನಿಧನ ಮಕ್ಕಳಿಗೆ ಆಘಾತ ತಂದೊಡ್ಡಿರುವುದಾಗಿ ವರದಿ ತಿಳಿಸಿದೆ.

Team Udayavani, Jul 17, 2024, 3:58 PM IST

Prank Wrong: ತಮಾಷೆ ಮಾಡಿ ಹೆದರಿಸಲು ಹೋಗಿ 3ನೇ ಮಹಡಿಯಿಂದ ಬಿದ್ದು ಮಹಿಳೆ ಮೃತ್ಯು!

ಮುಂಬೈ: ಗೆಳತಿಯರನ್ನು ತಮಾಷೆ ಮೂಲಕ ಹೆದರಿಸಲು (Prank) ಹೋದ ಮಹಿಳೆಯೊಬ್ಬರು ಆಯತಪ್ಪಿ ಮೂರನೇ ಮಹಡಿಯಿಂದ ಬಿದ್ದು ಕೊನೆಯುಸಿರೆಳೆದಿರುವ ಘಟನೆ ಮುಂಬೈನ ಡೊಂಬಿವಿಲಿಯ ಗ್ಲೋಬ್‌ ಸ್ಟೇಟ್‌ ಕಟ್ಟಡದಲ್ಲಿ ನಡೆದಿರುವುದಾಗಿ ವರದಿ ತಿಳಿಸಿದೆ.

ಈಕೆಯನ್ನು ನಾಗಿನಾ ದೇವಿ ಮಂಜಿರಾಮ್‌ ಎಂದು ಗುರುತಿಸಲಾಗಿದೆ. ಹೆದರಿಸಲು ಓಡಿ ಬಂದ ಮಹಿಳೆ ಆಯತಪ್ಪಿ ಕೆಳಗೆ ಬಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಬಗ್ಗೆ ಮನಾಪಾಡ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿರುವುದಾಗಿ ವರದಿ ವಿವರಿಸಿದೆ.

ಪ್ರಾಥಮಿಕ ತನಿಖೆ ಪ್ರಕಾರ, ಕಟ್ಟಡದ ಮೂರನೇ ಮಹಡಿಯಲ್ಲಿ ನಗಿನಾ ದೇವಿ ತನ್ನ ಗೆಳತಿಯರಿಗೆ ತಮಾಷೆ ಮಾಡಲು ಮುಂದಾದ ವೇಳೆ ಈ ದುರ್ಘಟನೆ ನಡೆದಿದೆ. ಆಕೆಯ ಮತ್ತೊಬ್ಬ ಗೆಳತಿ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿರುವುದು ವಿಡಿಯೋದಲ್ಲಿದೆ.

ಗುಡಿಯಾದೇವಿ ಎಂದೇ ಈ ಮಹಿಳೆ ಕಟ್ಟಡದಲ್ಲಿ ಜನಪ್ರಿಯರಾಗಿದ್ದರು. ಈಕೆಯ ಆಕಸ್ಮಿಕ ನಿಧನ ಮಕ್ಕಳಿಗೆ ಆಘಾತ ತಂದೊಡ್ಡಿರುವುದಾಗಿ ವರದಿ ತಿಳಿಸಿದೆ.

ಇದನ್ನೂ ಓದಿ:H.D.Revanna: ದೇವಸ್ಥಾನದಲ್ಲಿ ಜಾರಿ ಬಿದ್ದ ಮಾಜಿ ಸಚಿವ ಎಚ್.ಡಿ.ರೇವಣ್ಣ, ಆಸ್ಪತ್ರೆಗೆ ದಾಖಲು

ಟಾಪ್ ನ್ಯೂಸ್

Udupi ಅನಾಮಧೇಯ ಲಿಂಕ್‌ ಕ್ಲಿಕ್‌: ಲಕ್ಷಾಂತರ ರೂ.ವಂಚನೆ

UP Government: ದೇಶದ್ರೋಹಿ ಪೋಸ್ಟ್‌ ಮಾಡಿದರೆ ಉತ್ತರಪ್ರದೇಶದಲ್ಲಿನ್ನು ಜೀವಾವಧಿ ಶಿಕ್ಷೆ!

Kunigal: ಮದುವೆಗೆ ನಿರಾಕರಣೆ… ಭಗ್ನ ಪ್ರೇಮಿಯಿಂದ ಮಂಗಳಮುಖಿಗೆ ಚಾಕು ಇರಿತ…

Mahalingapura: ಶಾಸಕರ ವಿರುದ್ದ ಮುಂದುವರೆದ ಪುರಸಭೆ ಸದಸ್ಯರ ಹೋರಾಟ…

Reliance-Disney Merger: ರಿಲಯನ್ಸ್‌ – ಡಿಸ್ನಿ ಒಪ್ಪಂದಕ್ಕೆ ಸಿಸಿಐ ಹಸಿರು ನಿಶಾನೆ

CCBCCB ಪೊಲೀಸರ ಕಾರ್ಯಾಚರಣೆ: ಮಾದಕ ವಸ್ತು ಎಂಡಿಎಂಎ ಸಾಗಾಟ ಮಾಡುತ್ತಿದ್ದ ಇಬ್ಬರ ಸೆರೆ

CCB ಪೊಲೀಸರ ಕಾರ್ಯಾಚರಣೆ: ಮಾದಕ ವಸ್ತು ಎಂಡಿಎಂಎ ಸಾಗಾಟ ಮಾಡುತ್ತಿದ್ದ ಇಬ್ಬರ ಸೆರೆ

Biopic: ಬೆಳ್ಳಿತೆರೆ ಮೇಲೆ ಮಾಜಿ ರಾಷ್ಟ್ರಪತಿ ಅಬ್ದುಲ್‌ ಕಲಾಂ ಜೀವನಾಧಾರಿತ ಚಿತ್ರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

robbers

Cat; ಚಿತ್ರ ನಿರ್ದೇಶಕಿಯ ಮನೆಗೆ ನುಗ್ಗಿದ ಕಳ್ಳ: ಬೆಕ್ಕಿನಿಂದಾಗಿ ಹೆದರಿ ಪರಾರಿ!

court

Court;ನಾದಿನಿ ಜತೆ ಓಡಿ ಹೋಗಿದ್ದ ವ್ಯಕ್ತಿಗೆ 25 ಗಿಡ ನೆಡುವ ಶಿಕ್ಷೆ!!

Video: 25 ಕೆಜಿ ಚಿನ್ನ ಧರಿಸಿ ತಿಮ್ಮಪ್ಪನ ದರ್ಶನ ಪಡೆಯಲು ಬಂದ ಕುಟುಂಬ, ನೋಡಿ ದಂಗಾದ ಭಕ್ತರು

Viral Video: ಆಟವಾಡುವ ವಸ್ತುವೆಂದು ತಿಳಿದು ಹಾವನ್ನೇ ಕಚ್ಚಿಕೊಂದ ಒಂದು ವರ್ಷದ ಮಗು.!

Telangana: 7 ಗಂಟೆಗಳ ಕಾಲ ವಿದ್ಯುತ್‌ ಕಡಿತ; ತಾನೇ ಕಂಬವೇರಿ ಸಮಸ್ಯೆ ಸರಿಪಡಿಸಿದ ವ್ಯಕ್ತಿ.!

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Udupi ಅನಾಮಧೇಯ ಲಿಂಕ್‌ ಕ್ಲಿಕ್‌: ಲಕ್ಷಾಂತರ ರೂ.ವಂಚನೆ

Udupi ಅನಾಮಧೇಯ ಲಿಂಕ್‌ ಕ್ಲಿಕ್‌: ಲಕ್ಷಾಂತರ ರೂ.ವಂಚನೆ

Perdoor: ಅಕ್ರಮ ಗಣಿಗಾರಿಕೆ ಹಿಟಾಚಿ ವಶಕ್ಕೆ; ಪ್ರಕರಣ ದಾಖಲು

Perdoor: ಅಕ್ರಮ ಗಣಿಗಾರಿಕೆ ಹಿಟಾಚಿ ವಶಕ್ಕೆ; ಪ್ರಕರಣ ದಾಖಲು

UP Government: ದೇಶದ್ರೋಹಿ ಪೋಸ್ಟ್‌ ಮಾಡಿದರೆ ಉತ್ತರಪ್ರದೇಶದಲ್ಲಿನ್ನು ಜೀವಾವಧಿ ಶಿಕ್ಷೆ!

UP Government: ದೇಶದ್ರೋಹಿ ಪೋಸ್ಟ್‌ ಮಾಡಿದರೆ ಉತ್ತರಪ್ರದೇಶದಲ್ಲಿನ್ನು ಜೀವಾವಧಿ ಶಿಕ್ಷೆ!

Siddapura ಕುಳ್ಳುಂಜೆ: ಜೀವನದಲ್ಲಿ ಜಿಗುಪ್ಸೆಗೊಂಡು ಯುವಕ ಆತ್ಮಹತ್ಯೆ

Siddapura ಕುಳ್ಳುಂಜೆ: ಜೀವನದಲ್ಲಿ ಜಿಗುಪ್ಸೆಗೊಂಡು ಯುವಕ ಆತ್ಮಹತ್ಯೆ

Kunigal: ಮದುವೆಗೆ ನಿರಾಕರಣೆ… ಭಗ್ನ ಪ್ರೇಮಿಯಿಂದ ಮಂಗಳಮುಖಿಗೆ ಚಾಕು ಇರಿತ…

Kunigal: ಮದುವೆಗೆ ನಿರಾಕರಣೆ… ಭಗ್ನ ಪ್ರೇಮಿಯಿಂದ ಮಂಗಳಮುಖಿಗೆ ಚಾಕು ಇರಿತ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.