ಹಲ್ಲಿನ ಸಂವೇದನೆ ಸಂರಕ್ಷಣೆ ಅಗತ್ಯ
ಅಗತ್ಯವಿದ್ದರೆ ವೈದ್ಯರ ಸಲಹೆ ಮೇರೆಗೆ ಮೌತ್ ಗಾರ್ಡ್ ಅನ್ನು ಬಳಸಬಹುದು.
Team Udayavani, Aug 3, 2021, 1:31 PM IST
ಸರಿಯಾಗಿ ಬ್ರಶ್ ಮಾಡದೇ ಇದ್ದರೆ ಅಥವಾ ಹಲ್ಲುಗಳನ್ನು ಸ್ವಚ್ಛವಾಗಿಟ್ಟುಕೊಳ್ಳದೇ ಇದ್ದರೆ ಒಂದಲ್ಲ ಒಂದು ರೀತಿಯ ಸಮಸ್ಯೆಗಳಾಗುವುದು ಸಹಜ. ಕೆಲವರಿಗೆ ಏನಾದರೂ ಕಚ್ಚಿದಾಗ, ತಂಪು, ಬಿಸಿ ಪಾನೀಯಗಳನ್ನು ಸೇವಿಸುವಾಗ ಸಂವೇದನೆಗಳು ಉಂಟಾಗುವುದು ಸಾಮಾನ್ಯ. ಇದು ಸೆನ್ಸಿ ಟಿವ್ ಹಲ್ಲುಗಳ ಲಕ್ಷಣವಾಗಿದ್ದರೂ ಇದಕ್ಕೆ ಮನೆ ಮದ್ದಿನಿಂದ ಅಥವಾ ದಂತ ವೈದ್ಯರಿಂದ ಪರಿಹಾರ ಕಂಡುಕೊಳ್ಳ ಬೇಕು. ಇಲ್ಲವಾದರೆ ಸಮಸ್ಯೆ ತೀವ್ರಗೊಳ್ಳುವುದು.
ಹಲ್ಲಿನ ಸಂವೇದನೆ ಉಳ್ಳವರು
ಹಲ್ಲುಗಳ ಬಹುತೇಕ ಸಮಸ್ಯೆಗಳಿಗೆ ಉಪ್ಪು ಪರಿಹಾರ ನೀಡುತ್ತದೆ. ಇದರಲ್ಲಿ ನಂಜು ನಿ ರೋಧಕ, ಊರಿಯೂತ ಕಡಿಮೆ ಮಾಡುವ ಗುಣವಿದ್ದು, ನೋವನ್ನು ನಿವಾರಿಸುವಲ್ಲಿ ಪರಿಣಾ ಮಕಾರಿಯಾಗಿದೆ. ಹೀಗಾಗಿ ಉಪ್ಪು ನೀರಿ ನಲ್ಲಿ ಬಾಯಿ ಮುಕ್ಕಳಿಸುವುದರಿಂದ ಹಲ್ ಸಂವೇದನೆಗಳನ್ನು ಸ್ವಲ್ಪ ಮಟ್ಟಿಗೆ ಪರಿಹಾರ ಮಾಡಿಕೊಳ್ಳಬಹುದು.
ನಂಜು ನಿರೋಧಕ ಗುಣ ವಿರುವ ಜೇನು ತುಪ್ಪವನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಸೇರಿಸಿ ಬಾಯಿ ಮುಕ್ಕಳಿಸುವುದರಿಂದಲೂ ಸಂವೇದನೆಯನ್ನು ಕಡಿಮೆಗೊಳಿಸಬಹುದು.
ಸಾಸಿವೆ ಎಣ್ಣೆ, ಉಪ್ಪು ಮತ್ತು ಅರಿಸಿನ ಸೇರಿಸಿ ತಯಾರಿಸಿದ ಪೇಸ್ಟ್ ಅನ್ನು ಹಲ್ಲು, ಒಸಡಿನ ನೋವು ನಿವಾರಣೆಗೆ ಬಳಸಬಹುದು.
ಹಲ್ಲಿನ ಸಂವೇದನೆ ಉಳ್ಳವರು ಹಸುರು ಚಹಾ ಸೇವಿಸುವುದು ಉತ್ತಮ. ಅಲ್ಲದೇ ಇದರಿಂದ ಬಾಯಿ ಮುಕ್ಕಳಿಸುವುದು ಕೂಡ ಒಳ್ಳೆಯ ಪರಿಣಾಮವನ್ನುಂಟು ಮಾಡುತ್ತದೆ.
ಹಲ್ಲಿನ ಸಂವೇದನೆ ಉಳ್ಳವರು ದಿನಕ್ಕೆರಡು ಬಾರಿ ಬ್ರೆಷ್ ಮಾಡಲೇಬೇಕು. ಅಗತ್ಯವಿದ್ದರೆ ವೈದ್ಯರ ಸಲಹೆ ಮೇರೆಗೆ ಮೌತ್ ಗಾರ್ಡ್ ಅನ್ನು ಬಳಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Punjalkatte: ಘನತ್ಯಾಜ್ಯ ಘಟಕ ಆರಂಭಕ್ಕೆ ಇನ್ನೂ ಮೀನ ಮೇಷ ಎಣಿಕೆ
Hubli; ಹಂದಿ ಸಾಕಾಣಿಕೆದಾರ ಕೊಲೆ ಪ್ರಕರಣ; ಮೃತನ ಅಕ್ಕನ ಗಂಡ ಸೇರಿ ನಾಲ್ವರ ಬಂಧನ
Hubli; ಅಯ್ಯಪ್ಪ ಶಿಬಿರ ಅಗ್ನಿ ಆಕಸ್ಮಿಕ ಪ್ರಕರಣ; ಆರಕ್ಕೇರಿದ ಸಾವಿನ ಸಂಖ್ಯೆ
ಗಂಭೀರಕಾಯಿಲೆಗಳಿಂದ ಮಕ್ಕಳಿಗೆ ರಕ್ಷಣೆ-ಬಾಲ್ಯಕಾಲದಲ್ಲಿ ಲಸಿಕೆಹಾಕಿಸಿಕೊಳ್ಳುವುದು ಯಾಕೆಮುಖ್ಯ
INDvAUS: ಅಬ್ಬರಿಸಿದ ಬುಮ್ರಾ-ಸಿರಾಜ್: ಕೊನೆಯಲ್ಲಿ ಕಾಡಿದ ಲಿಯಾನ್- ಬೊಲ್ಯಾಂಡ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Punjalkatte: ಘನತ್ಯಾಜ್ಯ ಘಟಕ ಆರಂಭಕ್ಕೆ ಇನ್ನೂ ಮೀನ ಮೇಷ ಎಣಿಕೆ
Hubli; ಹಂದಿ ಸಾಕಾಣಿಕೆದಾರ ಕೊಲೆ ಪ್ರಕರಣ; ಮೃತನ ಅಕ್ಕನ ಗಂಡ ಸೇರಿ ನಾಲ್ವರ ಬಂಧನ
Hubli; ಅಯ್ಯಪ್ಪ ಶಿಬಿರ ಅಗ್ನಿ ಆಕಸ್ಮಿಕ ಪ್ರಕರಣ; ಆರಕ್ಕೇರಿದ ಸಾವಿನ ಸಂಖ್ಯೆ
ಗಂಭೀರಕಾಯಿಲೆಗಳಿಂದ ಮಕ್ಕಳಿಗೆ ರಕ್ಷಣೆ-ಬಾಲ್ಯಕಾಲದಲ್ಲಿ ಲಸಿಕೆಹಾಕಿಸಿಕೊಳ್ಳುವುದು ಯಾಕೆಮುಖ್ಯ
INDvAUS: ಅಬ್ಬರಿಸಿದ ಬುಮ್ರಾ-ಸಿರಾಜ್: ಕೊನೆಯಲ್ಲಿ ಕಾಡಿದ ಲಿಯಾನ್- ಬೊಲ್ಯಾಂಡ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.