Pro Kabaddi: ಗುಜರಾತ್ ಜೈಂಟ್ಸ್ ಮೇಲೆ ಸವಾರಿಗೈದ ತಮಿಳ್ ತಲೈವಾಸ್
Team Udayavani, Dec 7, 2024, 1:44 AM IST
ಪುಣೆ: ಪ್ರಸಕ್ತ ಪ್ರೊ ಕಬಡ್ಡಿಯಲ್ಲಿ ಈಗಾಗಲೇ ತಳ ಕಂಡಿರುವ ಗುಜರಾತ್ ಜೈಂಟ್ಸ್ ಮೇಲೆ ಸವಾರಿ ಮಾಡಿದ ತಮಿಳ್ ತಲೈವಾಸ್ 40-27 ಅಂತರದ ಮೇಲುಗೈ ಸಾಧಿಸಿ ತನ್ನ 6ನೇ ಗೆಲುವು ದಾಖಲಿಸಿದೆ. ಗುಜರಾತ್ 10ನೇ ಸೋಲನುಭವಿಸಿತು.
ತಲೈವಾಸ್ ತಂಡದ ಡಿಫೆಂಡರ್ ಮೊಯಿನ್ ಶಫಾ 13, ಆಲ್‌ರೌಂಡರ್ ಹಿಮಾಂಶು 7 ಅಂಕಗಳೊಂದಿಗೆ ಮಿಂಚಿದರು. ಗುಜರಾತ್ ಪರ ಹೋರಾಡಿದ್ದು ರೈಡರ್ ಹಿಮಾಂಶು ಸಿಂಗ್ ಮಾತ್ರ (11 ಅಂಕ).
ಹಳಿ ಏರಿದ ಹರಿಯಾಣ
ಪಾಟ್ನಾ ಪೈರೇಟ್ಸ್‌ಗೆ 42-35 ಅಂಕಗಳ ಸೋಲುಣಿಸುವ ಮೂಲಕ ಹರಿಯಾಣ ಸ್ಟೀಲರ್ ಹಳಿ ಏರಿದೆ. 17 ಪಂದ್ಯಗಳಲ್ಲಿ 13ನೇ ಜಯ ಸಾಧಿಸಿದೆ. ಹರಿಯಾಣ ರೈಡರ್ ಶಿವಂ ಪಠಾರೆ 11 ಅಂಕ ಗಳಿಸಿದರು. ಪಾಟ್ನಾ 16ನೇ ಪಂದ್ಯದಲ್ಲಿ 6ನೇ ಸೋಲನುಭವಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಿಜೆಪಿ ಸಭೆಯಲ್ಲಿ ಭಿನ್ನರ ವಿರುದ್ಧ ಕಿಡಿ; ಯತ್ನಾಳ್ ಬಣದ ವಿರುದ್ಧ ಮಾಜಿ ಶಾಸಕರು ಅಸಮಾಧಾನ
Naxal Surrender: ನಕ್ಸಲ್ ಶರಣಾಗತಿ ಪೂರ್ವಯೋಜಿತ ಸ್ಟೇಜ್ ಶೋ ಅಲ್ಲವೇ?
Finance Debt: ಫೈನಾನ್ಸ್ ಸಾಲ ವಸೂಲಿಗೆ ಹೆದರಿ ಊರನ್ನೇ ಬಿಟ್ಟರು!
Naxal Surrender: ರಾಜ್ಯ ಸರಕಾರವೇ ನಕ್ಸಲರಿಗೆ ಶರಣಾಗಿದೆಯೋ?: ಸಿ.ಟಿ. ರವಿ
Manipal: ನಾಲ್ವರು ಅನುಪಮ ಸಾಧಕರಿಗೆ ಇಂದು ಹೊಸ ವರ್ಷದ ಪ್ರಶಸ್ತಿ ಪ್ರದಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.