Putturu: ಬೆದ್ರಾಳ ತೋಡಿಗೆ ದಿಢೀರ್‌ ಕುಸಿದ ಗುಡ್ಡ, ತೋಟ ಜಲಾವೃತ; ಅಪಾಯದಲ್ಲಿ ಮನೆ

Team Udayavani, Aug 4, 2024, 1:40 AM IST

Putturu

ಪುತ್ತೂರು: ನಗರದ ರಾಜಕಾಲುವೆ, ಉಪ ತೋಡುಗಳ ಮಳೆ ನೀರು ಹರಿಯುವ ಬೆದ್ರಾಳ ತೋಡಿಗೆ ಗುಡ್ಡೆ ಕುಸಿದು ಪಕ್ಕದ ಅಡಿಕೆ ತೋಟಗಳು ಜಲಾವೃತಗೊಂಡು ಮನೆಯೊಂದು ಅಪಾಯದ ಅಂಚಿನಲ್ಲಿದೆ.

ಕೆಮ್ಮಿಂಜೆ ಗ್ರಾಮದ ಪುತ್ತೂರಮೂಲೆ ಮತ್ತು ಕೆಮ್ಮಿಂಜೆಬೈಲಿನಲ್ಲಿ ಬೆದ್ರಾಳ ತೋಡಿಗೆ ಭಾರೀ ಪ್ರಮಾಣದ ಗುಡ್ಡೆಯ ಮಣ್ಣು ಕುಸಿದು ಬಿದ್ದು ತೋಡಿನಲ್ಲಿ ಮಳೆ ನೀರು ಹರಿಯುವಿಕೆಗೆ ಅಡ್ಡಿಯಾಗಿದೆ. ಪರಿಣಾಮವಾಗಿ ಪಕ್ಕದಲ್ಲಿರುವ ಅಡಿಕೆ ತೋಟಗಳಿಗೆ ನೀರು ನುಗ್ಗಿ ತೋಟಗಳು ಜಲಾವೃತವಾಗಿವೆ.

ಸುಬ್ರಹ್ಮಣ್ಯ ಬಳ್ಳಕ್ಕುರಾಯ, ಎಂಜಿನಿಯರ್‌ ಸಚಿನ್‌, ಮುತ್ತು ಶೆಟ್ಟಿ ಅವರ ತೋಟಗಳು ಜಲಾವೃತಗೊಂಡಿವೆ. ತೋಡಿನ ಬದಿಯಲ್ಲಿರುವ ಯಶೋದಾ ಅವರ ಮನೆ ಅಪಾಯದ ಅಂಚಿನಲ್ಲಿದೆ. ಸ್ಥಳಕೆ ನಗರಸಭಾ ಸದಸ್ಯ ಬಾಲಚಂದ್ರ, ಪೌರಾಯುಕ್ತ ಮಧು ಎಸ್‌. ಮನೋಹರ್‌ ಮತ್ತು ನಗರಸಭೆ ಅಧಿಕಾರಿಗಳು ಭೇಟಿ ನೀಡಿದ್ದಾರೆ.

ಪುತ್ತೂರು: ರಾಜ್ಯ ಹೆದ್ದಾರಿ ಬದಿ ಕುಸಿತ
ಪುತ್ತೂರು: ಉಪ್ಪಿನಂಗಡಿ-ಪುತ್ತೂರು ರಾಜ್ಯ ಹೆದ್ದಾರಿಯಲ್ಲಿ ಆ.3 ರಾತ್ರಿ ಏಕಾಏಕಿ ಬರೆ ಕುಸಿದಿದೆ. ಕೋಡಿಂಬಾಡಿ ಸಮೀಪ ಶಾಸಕ ಅಶೋಕ್‌ ಕುಮಾರ್‌ ರೈ ಅವರ ನಿವಾಸದಿಂದ ಕೂಗಳತೆ ದೂರದಲ್ಲಿ ಘಟನೆ ನಡೆದಿದೆ. ರಸ್ತೆಯ ಇನ್ನೊಂದು ಭಾಗದಲ್ಲಿ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಮಣ್ಣು ತೆರವು ಕಾರ್ಯ ಆರಂಭಿಸಲಾಗಿದೆ.

ಟಾಪ್ ನ್ಯೂಸ್

Madras ಐಐಟಿಯಲ್ಲಿ ಲಲಿತ ಕಲಾ ಕೋಟಾ: ಇದೇ ಮೊದಲು!

Madras ಐಐಟಿಯಲ್ಲಿ ಲಲಿತ ಕಲಾ ಕೋಟಾ: ಇದೇ ಮೊದಲು!

Feb 2025: ಬಿಜೆಪಿಗೆ ನೂತನ ಅಧ್ಯಕ್ಷ ಆಯ್ಕೆ? ಜನವರಿ ಮಧ್ಯಭಾಗದಲ್ಲಿ ರಾಜ್ಯಘಟಕಗಳಿಗೆ ಆಯ್ಕೆ

Feb 2025: ಬಿಜೆಪಿಗೆ ನೂತನ ಅಧ್ಯಕ್ಷ ಆಯ್ಕೆ? ಜನವರಿ ಮಧ್ಯಭಾಗದಲ್ಲಿ ರಾಜ್ಯಘಟಕಗಳಿಗೆ ಆಯ್ಕೆ

Mohan Bhagwat: ಅಹಂಕಾರ ಬಿಡಿ, ಇಲ್ಲದಿದ್ರೆ ಹಳ್ಳಕ್ಕೆ ಬೀಳ್ತೀರಿ

Mohan Bhagwat: ಅಹಂಕಾರ ಬಿಡಿ, ಇಲ್ಲದಿದ್ರೆ ಹಳ್ಳಕ್ಕೆ ಬೀಳ್ತೀರಿ

Rajya Sabha: ಸಂವಿಧಾನ ಕಾಂಗ್ರೆಸ್‌ನ ಆಸ್ತಿ ಅಲ್ಲ: ಸಚಿವ ಅಮಿತ್‌ ಶಾ ಗುಡುಗು

Rajya Sabha: ಸಂವಿಧಾನ ಕಾಂಗ್ರೆಸ್‌ನ ಆಸ್ತಿ ಅಲ್ಲ: ಸಚಿವ ಅಮಿತ್‌ ಶಾ ಗುಡುಗು

Kannada ಸಾಹಿತ್ಯ ಸಮ್ಮೇಳನ 2 – 3 ವರ್ಷಕ್ಕೊಮ್ಮೆ ನಡೆಯಲಿ

Kannada ಸಾಹಿತ್ಯ ಸಮ್ಮೇಳನ 2 – 3 ವರ್ಷಕ್ಕೊಮ್ಮೆ ನಡೆಯಲಿ

 ದೇಶಾದ್ಯಂತ ಚಳಿ ಹೆಚ್ಚಳ: ಹಿಮಾಚಲದಲ್ಲಿ -10 ಡಿಗ್ರಿ! ವಾಯು ಗುಣಮಟ್ಟದ ಜತೆ ತಾಪಮಾನವೂ ಕುಸಿತ

 ದೇಶಾದ್ಯಂತ ಚಳಿ ಹೆಚ್ಚಳ: ಹಿಮಾಚಲದಲ್ಲಿ -10 ಡಿಗ್ರಿ! ವಾಯು ಗುಣಮಟ್ಟದ ಜತೆ ತಾಪಮಾನವೂ ಕುಸಿತ

Farmers Protest: ಇಂದು ಪಂಜಾಬ್‌ನಲ್ಲಿ ಕೇಂದ್ರದ ವಿರುದ್ಧ ರೈತರ “ರೈಲು ತಡೆ’ ಪ್ರತಿಭಟನೆ

Farmers Protest: ಇಂದು ಪಂಜಾಬ್‌ನಲ್ಲಿ ಕೇಂದ್ರದ ವಿರುದ್ಧ ರೈತರ “ರೈಲು ತಡೆ’ ಪ್ರತಿಭಟನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Assault-Image

Belthangady: ಮಸೀದಿಗೆ ನುಗ್ಗಿದ ತಂಡ: ಧರ್ಮಗುರುವಿನ ಮೇಲೆ ಹಲ್ಲೆ

de

Puttur: ವಿದೇಶದಿಂದ ರಜೆಯಲ್ಲಿ ಬಂದಿದ್ದ ವ್ಯಕ್ತಿಗೆ ಹೃದಯಾಘಾತ; ಸಾವು

1-bntwl-1

Bantwala: ನೆತ್ತರಕೆರೆ: ರೈಲಿನಿಂದ ಬಿದ್ದು ಯುವಕ ಸಾವು

2(1

Punjalkatte: ವಾಮದಪದವು-ವೇಣೂರು ಸಂಪರ್ಕ ಇನ್ನೂ ದೂರ!

1(1

Savanur: ಸರಕಾರಿ ಶಾಲೆಯ 2 ಎಕ್ರೆ ಜಾಗ ಅಡಿಕೆ ತೋಟ

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

Madras ಐಐಟಿಯಲ್ಲಿ ಲಲಿತ ಕಲಾ ಕೋಟಾ: ಇದೇ ಮೊದಲು!

Madras ಐಐಟಿಯಲ್ಲಿ ಲಲಿತ ಕಲಾ ಕೋಟಾ: ಇದೇ ಮೊದಲು!

Feb 2025: ಬಿಜೆಪಿಗೆ ನೂತನ ಅಧ್ಯಕ್ಷ ಆಯ್ಕೆ? ಜನವರಿ ಮಧ್ಯಭಾಗದಲ್ಲಿ ರಾಜ್ಯಘಟಕಗಳಿಗೆ ಆಯ್ಕೆ

Feb 2025: ಬಿಜೆಪಿಗೆ ನೂತನ ಅಧ್ಯಕ್ಷ ಆಯ್ಕೆ? ಜನವರಿ ಮಧ್ಯಭಾಗದಲ್ಲಿ ರಾಜ್ಯಘಟಕಗಳಿಗೆ ಆಯ್ಕೆ

Mohan Bhagwat: ಅಹಂಕಾರ ಬಿಡಿ, ಇಲ್ಲದಿದ್ರೆ ಹಳ್ಳಕ್ಕೆ ಬೀಳ್ತೀರಿ

Mohan Bhagwat: ಅಹಂಕಾರ ಬಿಡಿ, ಇಲ್ಲದಿದ್ರೆ ಹಳ್ಳಕ್ಕೆ ಬೀಳ್ತೀರಿ

Rajya Sabha: ಸಂವಿಧಾನ ಕಾಂಗ್ರೆಸ್‌ನ ಆಸ್ತಿ ಅಲ್ಲ: ಸಚಿವ ಅಮಿತ್‌ ಶಾ ಗುಡುಗು

Rajya Sabha: ಸಂವಿಧಾನ ಕಾಂಗ್ರೆಸ್‌ನ ಆಸ್ತಿ ಅಲ್ಲ: ಸಚಿವ ಅಮಿತ್‌ ಶಾ ಗುಡುಗು

Kannada ಸಾಹಿತ್ಯ ಸಮ್ಮೇಳನ 2 – 3 ವರ್ಷಕ್ಕೊಮ್ಮೆ ನಡೆಯಲಿ

Kannada ಸಾಹಿತ್ಯ ಸಮ್ಮೇಳನ 2 – 3 ವರ್ಷಕ್ಕೊಮ್ಮೆ ನಡೆಯಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.