![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Jul 15, 2024, 8:48 PM IST
ನವದೆಹಲಿ: ಮುಂದಿನ ಸೋಮವಾರ ಸಂಸತ್ ಅಧಿವೇಶನ ಶುರುವಾಗಲಿರುವಂತೆಯೇ ರಾಜ್ಯಸಭೆಯಲ್ಲಿ 4 ನಾಮನಿರ್ದೇಶಿತ ಸದಸ್ಯರು ನಿವೃತ್ತರಾಗಿದ್ದಾರೆ. ಹೀಗಾಗಿ, ಮೇಲ್ಮನೆಯಲ್ಲಿ ಬಿಜೆಪಿಯ ಬಲ 86ಕ್ಕೆ ಕುಸಿದಿದೆ.
ಇದೇ ವೇಳೆ ಎನ್‌ಡಿಎ ಬಲ 101ಕ್ಕೆ ಕುಸಿದಿದೆ. ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟ 87 ಸದಸ್ಯರನ್ನು ಹೊಂದಿದೆ. ಸದ್ಯ ಬಿಜೆಪಿ ಇತರೆ ನಾಮನಿರ್ದೇಶಿತ ಸದಸ್ಯರು, ವೈಎಸ್‌ಆರ್‌ಸಿಪಿ, ಎಐಎಡಿಎಂಕೆಯಂತಹ ಮಿತ್ರಪಕ್ಷಗಳ ನೆರವಿನಿಂದ ರಾಜ್ಯಸಭೆಯಲ್ಲಿ ಮಸೂದೆಗಳನ್ನು ಗೆಲ್ಲಿಸಿಕೊಳ್ಳಲು ಅವಕಾಶ ಇದೆ.
ಶೀಘ್ರವೇ ರಾಜ್ಯಸಭೆ ನಡೆಯಲಿರುವ ಉಪಚುನಾವಣೆಯತ್ತ ಬಿಜೆಪಿ ದೃಷ್ಟಿ ನೆಟ್ಟಿದೆ. ಸದ್ಯ ರಾಜ್ಯಸಭೆಯಲ್ಲಿ 19 ಸ್ಥಾನಗಳು ಖಾಲಿಯಿವೆ. ಲೋಕಸಭಾ ಚುನಾವಣೆಯಲ್ಲಿ ಗೆದ್ದ ಹಿನ್ನೆಲೆಯಲ್ಲಿ 10 ಮಂದಿ ತಮ್ಮ ಸ್ಥಾನಕ್ಕೆ ಕಳೆದ ತಿಂಗಳೇ ರಾಜೀನಾಮೆ ನೀಡಿದ್ದರು.
ರಾಜ್ಯಸಭಾ ಬಲಾಬಲ
ಒಟ್ಟು ಸದಸ್ಯ ಬಲ-245
ಖಾಲಿಯಿರುವ ಸ್ಥಾನಗಳು-19
ಸದ್ಯದ ಸದಸ್ಯ ಬಲ-226
ಬಹುಮತಕ್ಕೆ ಅಗತ್ಯ ಸ್ಥಾನ-114
ಎನ್‌ಡಿಎ ಸದಸ್ಯ ಬಲ-101
ಬಿಜೆಪಿ ಸದಸ್ಯರ ಸಂಖ್ಯೆ-86
ಇಂಡಿಯಾ ಮಿತ್ರಕೂಟದ ಸಂಖ್ಯೆ-87
ಕಾಂಗ್ರೆಸ್ -26
ಇತರರು -29
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
Stampede: ಕುಂಭಕ್ಕೆ ಹೊರಟವರು ಕಾಲ್ತುಳಿತಕ್ಕೆ ಬಲಿ! ದೆಹಲಿ ರೈಲುನಿಲ್ದಾಣದಲ್ಲಿ ಆಗಿದ್ದೇನು?
You seem to have an Ad Blocker on.
To continue reading, please turn it off or whitelist Udayavani.