Reliance Jio: ಜಿಯೋ ಗ್ರಾಹಕರಿಗೆ ಶಾಕ್‌- ಜು.3ರಿಂದ ಮೊಬೈಲ್‌ ಸೇವಾ ದರದಲ್ಲಿ ಏರಿಕೆ

ಜು.3ರಿಂದ ಪರಿಷ್ಕೃತ ದರ ಅನ್ವಯವಾಲಿದೆ .

Team Udayavani, Jun 28, 2024, 12:52 PM IST

Reliance Jio: ಜಿಯೋ ಗ್ರಾಹಕರಿಗೆ ಶಾಕ್‌- ಜು.3ರಿಂದ ಮೊಬೈಲ್‌ ಸೇವಾ ದರದಲ್ಲಿ ಏರಿಕೆ

ನವದೆಹಲಿ: ಜಿಯೋ ಟೆಲಿಕಾಂ ಸಂಸ್ಥೆ ತನ್ನ ಮೊಬೈಲ್‌ ಸೇವೆಗಳ ಮೇಲಿನ ದರವನ್ನು ಶೇ.12ರಿಂದ ಶೇ.27 ರಷ್ಟು ಏರಿಕೆ ಮಾಡಿದೆ
ಎಂದು ಸಂಸ್ಥೆ ಅಧ್ಯಕ್ಷ ಆಕಾಶ್‌ ಅಂಬಾನಿ ತಿಳಿಸಿದ್ದಾರೆ. ಜಿಯೋನ ಎಲ್ಲ ಪ್ಲ್ಯಾನ್‌ನ ದರಗಳನ್ನು ಏರಿಸಲಾಗಿದೆ. ಜು.3ರಿಂದ ಪರಿಷ್ಕೃತ ದರ ಅನ್ವಯವಾಲಿದೆ .

ಇದನ್ನೂ ಓದಿ:Land Scam Case: 6 ತಿಂಗಳ ಬಳಿಕ ಜಾರ್ಖಂಡ್‌ನ ಮಾಜಿ ಸಿಎಂ ಹೇಮಂತ್ ಸೊರೇನ್‌ಗೆ ಜಾಮೀನು

ಒಂದು ತಿಂಗಳ 155 ರೂ. ಪ್ಲ್ಯಾನ್‌ ನ ಬೆಲೆ 189 ರೂ.ಗೆ ಏರಿಕೆಯಾಗಿದೆ. ಎರಡು ತಿಂಗಳ 470 ರೂ. ಪ್ಲ್ಯಾನ್‌ ಅನ್ನು 579 ರೂ.ಗೆ ಹೆಚ್ಚಳ ಮಾಡಲಾಗಿದೆ. 3 ತಿಂಗಳ 395 ರೂ. ಪ್ಲ್ಯಾನ್‌ ಅನ್ನು 479 ರೂ.ಗೆ ಏರಿಕೆಯಾಗಿದೆ.

ಅದರಂತೆ 1 ಜಿಬಿ ಡೇಟಾ 15ರೂ.ನಿಂದ 19ರೂ.ಗೆ ಏರಿಸಲಾಗಿದೆ. 399ರೂ.ನ 75 ಜಿಬಿ ಪೋಸ್ಟ್‌ ಪೇಯ್ಡ ಪ್ಲ್ಯಾನ್‌ ಬೆಲೆ 449 ರೂ.ಗೆ, 666 ರೂ.ನ 84 ದಿನಗಳ ಅನ್‌ಲಿಮಿಟೆಡ್‌ ಪ್ಲ್ಯಾನ್‌ 799ರೂ.ಗೆ, ವಾರ್ಷಿಕ ರಿಚಾರ್ಜ್‌ ದರ 1,559ರೂ. ನಿಂದ 1,899ರೂ. 2,999ರೂ.ನಿಂದ 3,599ರೂ.ಗೆ ಏರಿಸಲಾಗಿದೆ.

ಟಾಪ್ ನ್ಯೂಸ್

Young Farmer; ಅಲ್ಪಾವಧಿಯಲ್ಲಿ ಲಾಭ ತಂದ ಕೊತ್ತಂಬರಿ ಸೊಪ್ಪು; ಯುವ ರೈತನ ಸಾಧನೆ

Young Farmer; ಅಲ್ಪಾವಧಿಯಲ್ಲಿ ಲಾಭ ತಂದ ಕೊತ್ತಂಬರಿ ಸೊಪ್ಪು; ಯುವ ರೈತನ ಸಾಧನೆ

1-eqwwewq

Maharashtra ಮೊದಲ ಮಹಿಳಾ ಮುಖ್ಯ ಕಾರ್ಯದರ್ಶಿಯಾಗಿ ಸುಜಾತಾ ಸೌನಿಕ್

Agriculture ಹಿರೇಕಾಯಿ ಬೆಳೆಯಿಂದ ಉತ್ತಮ ಆದಾಯ; ಕೃಷಿಕ ಧನಪಾಲ ಯಲ್ಲಟ್ಟಿ ಸಾಧನೆ

Agriculture ಹೀರೆಕಾಯಿ ಬೆಳೆಯಿಂದ ಉತ್ತಮ ಆದಾಯ; ಕೃಷಿಕ ಧನಪಾಲ ಯಲ್ಲಟ್ಟಿ ಸಾಧನೆ

1-qwewq-wq-ew

T20 World Cup ಚಾಂಪಿಯನ್ಸ್ ಗೆ ಭರ್ಜರಿ ಬಹುಮಾನ ಘೋಷಿಸಿದ ಬಿಸಿಸಿಐ

prahlad-joshi

Siddaramaiah ಸರಕಾರದಿಂದ ರಾಜ್ಯದಲ್ಲಿ ಅರಾಜಕತೆ ಸೃಷ್ಟಿ: ಸಚಿವ ಪ್ರಹ್ಲಾದ ಜೋಶಿ

6

ಯೂಟ್ಯೂಬ್‌ನಲ್ಲಿ IAS ಪಾಠ ಮಾಡಿ, 21ರ ಹರೆಯದಲ್ಲೇ 10 ಲಕ್ಷ ರೂ. ಕಾರು ಖರೀದಿಸಿದ ವಿದ್ಯಾರ್ಥಿ

1-qwewqewq

West Bengal; ನಡು ಬೀದಿಯಲ್ಲೇ ಮಹಿಳೆಗೆ ನಿರ್ದಯವಾಗಿ ಥಳಿತ:ವಿಡಿಯೋ ವೈರಲ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜಿಯೋ ಆಯ್ತು ಈಗ ಏರ್ಟೆಲ್ ನಿಂದಲೂ ದರ ಏರಿಕೆ!

Mobile Recharge Plans; ಜಿಯೋ ಆಯ್ತು ಈಗ ಏರ್ಟೆಲ್ ನಿಂದಲೂ ದರ ಏರಿಕೆ!

Stock Market: ಸಾರ್ವಕಾಲಿಕ ಹೊಸ ದಾಖಲೆ-79,000 ಅಂಕ ದಾಟಿದ ಸಂವೇದಿ ಸೂಚ್ಯಂಕ

Stock Market: ಸಾರ್ವಕಾಲಿಕ ಹೊಸ ದಾಖಲೆ-79,000 ಅಂಕ ದಾಟಿದ ಸಂವೇದಿ ಸೂಚ್ಯಂಕ

Stock Market: ಬಾಂಬೆ ಷೇರುಪೇಟೆ ಸೆನ್ಸೆಕ್ಸ್‌, ನಿಫ್ಟಿ ದಾಖಲೆ  ಏರಿಕೆ; ವಹಿವಾಟು ಅಂತ್ಯ

Stock Market: ಬಾಂಬೆ ಷೇರುಪೇಟೆ ಸೆನ್ಸೆಕ್ಸ್‌, ನಿಫ್ಟಿ ದಾಖಲೆ ಏರಿಕೆ; ವಹಿವಾಟು ಅಂತ್ಯ

Invest Karnataka: ಇನ್ವೆಸ್ಟ್ ಕರ್ನಾಟಕ- ಜಪಾನ್‌ನಲ್ಲಿ ರೋಡ್‌ ಶೋ

Invest Karnataka: ಇನ್ವೆಸ್ಟ್ ಕರ್ನಾಟಕ- ಜಪಾನ್‌ನಲ್ಲಿ ರೋಡ್‌ ಶೋ

Green Vehicle Expo: ಜೂ.28ರಿಂದ ಅಂತಾರಾಷ್ಟ್ರೀಯ ಗ್ರೀನ್‌ ವೆಹಿಕಲ್‌ ಎಕ್ಸ್‌ಪೋ

Green Vehicle Expo: ಜೂ.28ರಿಂದ ಅಂತಾರಾಷ್ಟ್ರೀಯ ಗ್ರೀನ್‌ ವೆಹಿಕಲ್‌ ಎಕ್ಸ್‌ಪೋ

MUST WATCH

udayavani youtube

ಸಂಸದೆ ಪ್ರಿಯಾಂಕಾ ಅಭಿನಂದನಾ‌ ಸಮಾವೇಶದಲ್ಲಿ ಸತೀಶ ಜಾರಕಿಹೊಳಿ ಭಾಷಣ

udayavani youtube

Congress ಪಾರ್ಟಿಯ ಯಾರೂ ನಮ್ಮನ್ನು ಸಂಪರ್ಕಿಸಿಲ್ಲ ಬಸವರಾಜ ಬೊಮ್ಮಾಯಿ

udayavani youtube

ರುಚಿ ರುಚಿ ಮನೆ ತಿಂಡಿ ಬೇಕು ಅನ್ನೋರು ವಿವಿ ಪುರಂಗೆ ಹೋಗಲೇಬೇಕು

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

udayavani youtube

ಮಾತು ಬರದ ಮಗುವಿಗೆ ಮಾತು ಬರಿಸಿದ ಕಾಪು ಮಾರಿಯಮ್ಮ | ಕಾಪುವಿನ ಅಮ್ಮನ ಪವಾಡ

ಹೊಸ ಸೇರ್ಪಡೆ

1-qeqewqe

Ballari: ನಾಲ್ವರು ರೈತರಿಂದ ವಿಷಸೇವಿಸಿ ಅತ್ಮಹತ್ಯೆ ಯತ್ನ

Young Farmer; ಅಲ್ಪಾವಧಿಯಲ್ಲಿ ಲಾಭ ತಂದ ಕೊತ್ತಂಬರಿ ಸೊಪ್ಪು; ಯುವ ರೈತನ ಸಾಧನೆ

Young Farmer; ಅಲ್ಪಾವಧಿಯಲ್ಲಿ ಲಾಭ ತಂದ ಕೊತ್ತಂಬರಿ ಸೊಪ್ಪು; ಯುವ ರೈತನ ಸಾಧನೆ

1-eqwwewq

Maharashtra ಮೊದಲ ಮಹಿಳಾ ಮುಖ್ಯ ಕಾರ್ಯದರ್ಶಿಯಾಗಿ ಸುಜಾತಾ ಸೌನಿಕ್

Agriculture ಹಿರೇಕಾಯಿ ಬೆಳೆಯಿಂದ ಉತ್ತಮ ಆದಾಯ; ಕೃಷಿಕ ಧನಪಾಲ ಯಲ್ಲಟ್ಟಿ ಸಾಧನೆ

Agriculture ಹೀರೆಕಾಯಿ ಬೆಳೆಯಿಂದ ಉತ್ತಮ ಆದಾಯ; ಕೃಷಿಕ ಧನಪಾಲ ಯಲ್ಲಟ್ಟಿ ಸಾಧನೆ

1-sadasd

Harangi ಹಿನ್ನೀರಿನಲ್ಲಿ ಈಜಲು ತೆರಳಿದ್ದ ಪ್ರವಾಸಿಗ ನೀರು ಪಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.