ನಾಗಪುರ ನಿಲ್ದಾಣದಲ್ಲಿ ಆಕರ್ಷಕ ರೆಸ್ಟೋರೆಂಟ್ ಆದ ಹಳೆಯ ರೈಲಿನ ಕೋಚ್ !
Team Udayavani, Feb 6, 2022, 4:02 PM IST
ನಾಗಪುರ: ಕೇಂದ್ರ ರೈಲ್ವೇ ವಲಯದ ನಾಗ್ಪುರ ವಿಭಾಗವು ಹಳೆಯ ಕೋಚ್ ಅನ್ನು ಆಕರ್ಷಕ ರೆಸ್ಟೋರೆಂಟ್ ಆಗಿ ಪರಿವರ್ತಿಸುವ ಮೂಲಕ ನಾಗ್ಪುರ ರೈಲು ನಿಲ್ದಾಣವು ಈ ರೀತಿಯ ಮೊದಲ ‘ರೆಸ್ಟೋರೆಂಟ್ ಆನ್ ವೀಲ್ಸ್’ ಅನ್ನು ಪ್ರಾರಂಭಿಸಿತು.
ಹೊಸ ಪರಿಕಲ್ಪನೆಯು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ನೆಟಿಜನ್‌ಗಳು ಈ ಕಲ್ಪನೆಯನ್ನು ಇಷ್ಟಪಟ್ಟಿದ್ದಾರೆ. ಹೊಸ ಪರಿಕಲ್ಪನೆಯ ಬಗ್ಗೆ ರೈಲ್ವೆ ಖಾತೆ ರಾಜ್ಯ ಸಚಿವೆ ದರ್ಶನ ಜರ್ದೋಶ್ ಟ್ವೀಟ್ ಮಾಡಿದ್ದಾರೆ.
“ನಿಮಗೆ ಪ್ರಸ್ತುತಪಡಿಸಲಾಗುತ್ತಿದೆ, ಈ ರೀತಿ ಮೊದಲನೆಯದು, ನಾಗ್ಪುರ ರೈಲು ನಿಲ್ದಾಣದಲ್ಲಿ ‘ರೆಸ್ಟೋರೆಂಟ್ ಆನ್ ವೀಲ್ಸ್’. ನಿಮಗೆ ತಂದಿರುವ ನಾಗ್ಪುರದ ರೈಲ್ವೇ ಕೋಚ್‌ನೊಳಗೆ ಅನನ್ಯ ಭೋಜನದ ಅನುಭವವನ್ನು ಆನಂದಿಸಿ. ಮುಂದಿನ ಬಾರಿ ನೀವು ಭೇಟಿ ನೀಡಿದಾಗ ನಿಮ್ಮ ಫೋಟೋಗಳನ್ನು ಹಂಚಿಕೊಳ್ಳಲು ಮರೆಯಬೇಡಿ,” ಎಂದು ಟ್ವೀಟ್ ಮಾಡಿದ್ದಾರೆ.
Presenting to you, the first of its kind – ‘Restaurant on Wheels’ at Nagpur Railway Station.
Enjoy a unique dining experience, inside a railway coach in Nagpur brought to you by @RailMinIndia
Don’t forget to share your photos when you visit it the next time.#IndianRailways pic.twitter.com/QvO2oJ9PHl
— Darshana Jardosh (@DarshanaJardosh) February 3, 2022
ಹಲವಾರು ಮಂದಿ ಇಂತಹ ಆಕರ್ಷಕ ರೆಸ್ಟೋರೆಂಟ್ ಗಳನ್ನು ಹೆಚ್ಚಿನ ರೈಲು ನಿಲ್ದಾಣಗಳಲ್ಲಿ ನಿರ್ಮಿಸಿ ಎಂದು ಕೇಳಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.