ಸ್ಯಾಮ್‌ಸಂಗ್ ಗ್ಯಾಲೆಕ್ಸಿ ವಾಚ್ 6
* ಜು.27ರಿಂದ ಬುಕಿಂಗ್ ಆರಂಭ
Team Udayavani, Jul 28, 2023, 7:55 AM IST
ದಕ್ಷಿಣ ಕೊರಿಯಾ ಮೂಲದ ಸ್ಯಾಮ್‌ಸಂಗ್ ಕಂಪನಿಯು ಗ್ಯಾಲೆಕ್ಸಿ ವಾಚ್ 6 ಸರಣಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಗ್ಯಾಲೆಕ್ಸಿ ವಾಚ್ 6 ಮತ್ತು ಗ್ಯಾಲೆಕ್ಸಿ ವಾಚ್ 6 ಕ್ಲಾಸಿಕ್ ಎಂಬ ಎರಡು ಸರಣಿಯಲ್ಲಿ ವಾಚ್‌ಗಳನ್ನು ಪರಿಚಯಿಸಿದೆ.
ಗ್ಯಾಲೆಕ್ಸಿ ವಾಚ್ 6 ಕ್ಲಾಸಿಕ್ ಆರಂಭಿಕ ಬೆಲೆ 36,999 ರೂ. ಹಾಗೂ ಗ್ಯಾಲೆಕ್ಸಿ ವಾಚ್ 6 ಆರಂಭಿಕ ಬೆಲೆ 29,999 ರೂ. ಇದೆ. ಜು.27ರಿಂದ ಬುಕಿಂಗ್ ಆರಂಭವಾಗಿದೆ. ಮುಂಗಡ ಬುಕಿಂಗ್ ಗ್ರಾಹಕರು 10,000 ರೂ. ವರೆಗಿನ ಪ್ರಯೋಜನಗಳಿಗೆ ಅರ್ಹರು ಎಂದು ಕಂಪನಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
POCO X7 5G; ಇದೀಗ ತಾನೆ ಬಿಡುಗಡೆಯಾದ ಫೋನ್ ನಲ್ಲಿ ಏನೇನಿದೆ?
OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್
US Satellite: ಅಮೆರಿಕದ ಸಂವಹನ ಉಪಗ್ರಹ ಭಾರತದ ರಾಕೆಟ್‌ನಿಂದ ಲಾಂಚ್
WhatsApp Pay: ಭಾರತದಲ್ಲಿ ವಾಟ್ಸ್‌ಆ್ಯಪ್ ಪೇ ಇನ್ನು ಎಲ್ಲರಿಗೂ ಲಭ್ಯ
Airtel Outage:ದೇಶದ ಹಲವೆಡೆ ಏರ್ ಟೆಲ್ Network ಸಮಸ್ಯೆ; ಏರ್ ಟೆಲ್ ಗ್ರಾಹಕರಿಂದ ದೂರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.