![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Jul 19, 2020, 11:15 AM IST
ಜೈಪುರ: ಅದು ದರೂರ್… ರಾಜಸ್ಥಾನದ ಬರ್ಮಾರ ಜಿಲ್ಲೆಯ ಪುಟ್ಟ ಹಳ್ಳಿ. ಆ ಹಳ್ಳಿಯ ಪಕ್ಕದಲ್ಲೇ ಇದೆ ಒಂದು ಬೆಟ್ಟ. ಆ ಹಳ್ಳಿಯ ಹುಡುಗ ನೊಬ್ಬ ಪ್ರತಿದಿನ ಆ ಬೆಟ್ಟವನ್ನು ಹತ್ತಿ ಹೋಗಿ ತರಗತಿಗಳಲ್ಲಿ ಪಾಲ್ಗೊಳ್ಳುತ್ತಿ ದ್ದಾನೆ. ಹಾಗಂತ ಅಲ್ಲೇನೂ ಶಾಲೆ-ಗೀಲೆ ಏನಿಲ್ಲ. ಆತ ಹೋಗುತ್ತಿರುವುದು ಆನ್‌ಲೈನ್ ತರಗತಿಗೆ!
ಹಳ್ಳಿಯಲ್ಲಿ ನೆಟ್‌ವರ್ಕ್ ಸಿಗದ ಕಾರಣ ಆ ಹುಡುಗ ದಿನಕ್ಕೆ ಕೆಲವೇ ಕೆಲವು ಗಂಟೆಗಳ ತರಗತಿಗಾಗಿ ಬೆಟ್ಟ ಹತ್ತಿಳಿಯಬೇಕು. ಜವಾಹರ ನವೋದಯ ವಿದ್ಯಾಲಯದ ವಿದ್ಯಾರ್ಥಿ ಹರೀಶ್ ಪ್ರತಿದಿನ ಬೆಳಗ್ಗೆ 8 ಗಂಟೆ ಬೆಟ್ಟ ಹತ್ತಿ, ಆನ್ ಲೈನ್ ಪಾಠ ಮುಗಿಸಿಕೊಂಡು ಅಪರಾಹ್ನ 2 ಗಂಟೆಗೆ ಮನೆಗೆ ವಾಪಸ್ಸು ಬರುತ್ತಾನೆ.
ಹುಡುಗನ ಬಗ್ಗೆ ಮಾತನಾಡುವ ಹರೀಶ್ ತಂದೆ ವೀರಮ್ ದೇವ್, “”ನನ್ನ ಮಗ ಕಳೆದ ಒಂದೂವರೆ ತಿಂಗಳಿನಿಂದ ಹೀಗೇ ಬೆಳಗ್ಗೆ ಬೆಟ್ಟ ಹತ್ತಿ ಇಳಿಯುತ್ತಿದ್ದಾನೆ” ಎಂದಿದ್ದಾರೆ.
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.