![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Sep 4, 2021, 7:20 AM IST
ಬೆಂಗಳೂರು: ಬೆಳ್ತಂಗಡಿಯ ಕಟ್ಟದಬೈಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಎಡ್ವರ್ಡ್ ಡಿ’ಸೋಜಾ ಮತ್ತು ಕುಶಾಲನಗರ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ದೈಹಿಕ ಶಿಕ್ಷಣ ಶಿಕ್ಷಕ ಡಾ| ಸದಾಶಿವಯ್ಯ ಎಸ್. ಪಲ್ಲೇದ್ ಅವರ ಸಹಿತ ರಾಜ್ಯದ 31 ಮಂದಿ ಶಿಕ್ಷಕರು ಪ್ರಸಕ್ತ ಸಾಲಿನ “ಉತ್ತಮ ಶಿಕ್ಷಕ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ.
ಪ್ರಾಥಮಿಕ ಶಾಲಾ ವಿಭಾಗದ 20 ಮತ್ತು ಪ್ರೌಢಶಾಲಾ ವಿಭಾಗದ 11 ಶಿಕ್ಷಕರಿಗೆ ರಾಜ್ಯಮಟ್ಟದ ಪ್ರಶಸ್ತಿಯನ್ನು ಸರಕಾರ ಶುಕ್ರವಾರ ಘೋಷಿಸಿದೆ. ಪ್ರಶಸ್ತಿಗೆ ಆಯ್ಕೆಯಾಗಿರುವ ಶಿಕ್ಷಕಿಯರಿಗೆ ಮಾತೆ ಸಾವಿತ್ರಿಬಾಯಿ ಫುಲೆ ಅವರ ಹೆಸರಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ದ.ಕ., ಉಡುಪಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ
ದ.ಕ. ಜಿಲ್ಲೆ: 21 ಶಿಕ್ಷಕರು :
ಮಂಗಳೂರು : ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ 3 ವಿಭಾಗಗಳಿಂದ ತಲಾ 7 ಶಿಕ್ಷಕರಂತೆ 21 ಮಂದಿಯನ್ನು ಆಯ್ಕೆ ಮಾಡಲಾಗಿದೆ.
ಕಿರಿಯ ಪ್ರಾಥಮಿಕ
ಚೇತನಾ ಕುಮಾರಿ ಪಿ.ವಿ., ಸಹಶಿಕ್ಷಕಿ, ಸ.ಕಿ.ಪ್ರಾ. ಶಾಲೆ ಕುದುರೆಬೆಟ್ಟು (ಬಂಟ್ವಾಳ), ಪಿ. ಶಿವಾನಂದ ಭಂಡಾರಿ-ಸಹ ಶಿಕ್ಷಕ, ಸ.ಕಿ.ಪ್ರಾ. ಶಾಲೆ ಬೊಳ್ಳುಕಲ್ಲು (ಬೆಳ್ತಂಗಡಿ), ಸುರೇಖಾ ಕೆ., ಸಹ ಶಿಕ್ಷಕಿ, ಸ.ಕಿ.ಪ್ರಾ. ಶಾಲೆ ಬಸ್ತಿ ಗಾರ್ಡನ್ (ಮಂಗಳೂರು ಉತ್ತರ), ಪ್ರತಿಮಾ ಹೆಬ್ಟಾರ್, ಸಹ ಶಿಕ್ಷಕಿ, ಸ.ಕಿ.ಪ್ರಾ. ಶಾಲೆ ಬಗಂಬಿಲ (ಮಂಗಳೂರು ದಕ್ಷಿಣ), ಅರ್ಚನಾ, ಸಹ ಶಿಕ್ಷಕಿ, ಸ.ಕಿ.ಪ್ರಾ. ಶಾಲೆ ಪೆಂಚಾರು (ಮೂಡುಬಿದಿರೆ), ಶಾಂತಾ ಕುಮಾರಿ ಎನ್., ಸಹ ಶಿಕ್ಷಕಿ, ಸ.ಕಿ.ಪ್ರಾ. ಶಾಲೆ ಚೆನ್ನಾವರ (ಪುತ್ತೂರು), ಶ್ವೇತಾ ಕೆ., ಸಹ ಶಿಕ್ಷಕಿ, ಸ.ಕಿ.ಪ್ರಾ. ಶಾಲೆ ಅಚ್ರಪಾಡಿ (ಸುಳ್ಯ)
ಹಿರಿಯ ಪ್ರಾಥಮಿಕ ವಿಭಾಗ
ಸುಚೇತಾ, ಸಹ ಶಿಕ್ಷಕಿ, ಸ.ಹಿ.ಪ್ರಾ. ಶಾಲೆ ಕೆದಿಲ (ಬಂಟ್ವಾಳ), ಅಮಿತಾನಂದ ಹೆಗ್ಡೆ, ಸಹ ಶಿಕ್ಷಕ, ಸ.ಹಿ.ಪ್ರಾ. ಶಾಲೆ ಬಂಗಾಡಿ (ಬೆಳ್ತಂಗಡಿ), ಪಾವನಾ ಕೆ., ಸಹ ಶಿಕ್ಷಕಿ, ಸ.ಹಿ.ಪ್ರಾ. ಶಾಲೆ ಕಾಪಿಕಾಡು (ಮಂಗಳೂರು ದಕ್ಷಿಣ), ಸುರೇಶ್ ರಾವ್, ಸಹ ಶಿಕ್ಷಕ, ಸ.ಹಿ.ಪ್ರಾ. ಶಾಲೆ ನಾಲ್ಯಪದವು (ಮಂಗಳೂರು ದಕ್ಷಿಣ), ರಾಜೀವ ಶೆಟ್ಟಿ, ದೈಹಿಕ ಶಿಕ್ಷಣ ಶಿಕ್ಷಕ, ಸ.ಹಿ.ಪ್ರಾ. ಶಾಲೆ ಅಳಿಯೂರು (ಮೂಡುಬಿದಿರೆ), ಶೀನಪ್ಪ ನಾಯ್ಕ ಎನ್., ಸಹ ಶಿಕ್ಷಕ, ಸ.ಹಿ.ಪ್ರಾ. ಶಾಲೆ ಗೋಳಿತ್ತೂಟ್ಟು (ಪುತ್ತೂರು), ಸುನಂದಾ ಜಿ., ಸಹ ಶಿಕ್ಷಕಿ, ಸ.ಹಿ.ಪ್ರಾ. ಶಾಲೆ ಪೇರಾಲು (ಸುಳ್ಯ)
ಪ್ರೌಢ ಶಾಲಾ ವಿಭಾಗ
ವೆಂಕಟರಮಣ ಆಚಾರ್ಯ, ಸಹ ಶಿಕ್ಷಕ, ಸ.ಪ್ರೌ. ಶಾಲೆ ಸಜಿಪ ಮೂಡ (ಬಂಟ್ವಾಳ), ಅಜಿತ್ ಕುಮಾರ್, ದೈಹಿಕ ಶಿಕ್ಷಣ ಶಿಕ್ಷಕ, ಸ.ಪ್ರೌ. ಶಾಲೆ ಗೇರುಕಟ್ಟೆ (ಬೆಳ್ತಂಗಡಿ), ಸುಂದರ-ಚಿತ್ರಕಲಾ ಶಿಕ್ಷಕ, ಸ.ಪ್ರೌ. ಶಾಲೆ ನಡುಗೋಡು (ಮಂಗಳೂರು ಉತ್ತರ), ಎವರೆಸ್ಟ್ ಫೆಲಿಕ್ಸ್ ಕ್ರಾಸ್ತಾ, ಸಹ ಶಿಕ್ಷಕ, ಕಾಸಿಯಾ ಪ್ರೌ. ಶಾಲೆ ಜೆಪ್ಪು (ಮಂಗಳೂರು ದಕ್ಷಿಣ), ಶಂಕರ ನಾಯ್ಕ, ಸಹ ಶಿಕ್ಷಕ, ಸರ್ವೋದಯ ಪ್ರೌ. ಶಾಲೆ ಕಲ್ಲ ಮುಂಡ್ಕೂರು (ಮೂಡುಬಿದಿರೆ), ಗೀತಾಮಣಿ ಎಸ್., ದೈಹಿಕ ಶಿಕ್ಷಣ ಶಿಕ್ಷಕ, ಸ.ಪ.ಪೂ. ಕಾಲೇಜು (ಪ್ರೌಢ ವಿಭಾಗ) ಕೊಂಬೆಟ್ಟು (ಪುತ್ತೂರು), ಕೆಂಚವೀರಪ್ಪ, ಚಿತ್ರಕಲಾ ಶಿಕ್ಷಕ, ಸ.ಪ್ರೌ.ಶಾಲೆ ಮರ್ಕಂಜ (ಸುಳ್ಯ).
***
ಉಡುಪಿ ಜಿಲ್ಲೆ: 17 ಶಿಕ್ಷಕರು
ಉಡುಪಿ : ಶಿಕ್ಷಕರ ದಿನಾಚರಣೆಅಂಗವಾಗಿ ಒಟ್ಟು 17 ಜನ ಶಿಕ್ಷಕರನ್ನು ಜಿಲ್ಲಾ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಕಿ.ಪ್ರಾ. ಶಾಲಾ ವಿಭಾಗ: ಶಾಂತಾ ಪೈ, ಸಹ ಶಿಕ್ಷಕಿ, ಸ. ಶಾಲೆ, ಯಡ್ತಾಡಿ, ಬ್ರಹ್ಮಾವರ ವಲಯ, ಶೇಖರ ಗಾಣಿಗ, ಸಹಶಿಕ್ಷಕ, ಸ. ಶಾಲೆ ಕಿಸ್ಮತಿ, ಬೈಂದೂರು ವಲಯ, ಮಂಜುನಾಥ ಶೆಟ್ಟಿ, ಸಹಶಿಕ್ಷಕ, ಸ. ಶಾಲೆ, ಕುಚ್ಚಾರು, ಕಾರ್ಕಳ ವಲಯ, ಸುರೇಶ ಶೆಟ್ಟಿ, ಸಹಶಿಕ್ಷಕ, ಸ. ಶಾಲೆ, ಕೊಂಜಾಡಿ, ಕುಂದಾಪುರ ವಲಯ, ರೇಷ್ಮಾ ಎಂ.ಎನ್. ಸಹಶಿಕ್ಷಕಿ, ಸ. ಶಾಲೆ, ಕುದಿ 82, ಉಡುಪಿ ವಲಯ.
ಹಿ.ಪ್ರಾ. ಶಾಲಾ ವಿಭಾಗ: ದಿನಕರ ಶೆಟ್ಟಿ, ಮುಖ್ಯ ಶಿಕ್ಷಕ, ಸ. ಶಾಲೆ, ಬಡಾನಿಡಿಯೂರು, ಬ್ರಹ್ಮಾವರ ವಲಯ, ಚಂದ್ರ ನಾರಾಯಣ ಬಿಲ್ಲವ, ಸಹ ಶಿಕ್ಷಕ, ಸ. ಶಾಲೆ, ಶಿರೂರು, ಬೈಂದೂರು ವಲಯ, ನರೇಂದ್ರ ಕಾಮತ್, ದೈಹಿಕ ಶಿಕ್ಷಕ, ಸ. ಶಾಲೆ, ಕಾಬೆಟ್ಟು, ಕಾರ್ಕಳ ವಲಯ, ಶೈಲಿ ಪ್ರೇಮಕುಮಾರಿ, ಮುಖ್ಯ ಶಿಕ್ಷಕಿ, ಯುಬಿಎಂಸಿ ಶಾಲೆ, ಪಾದೂರು, ಉಡುಪಿ ವಲಯ, ಗಣೇಶ ಹೇರಳೆ, ಸಹಶಿಕ್ಷಕ, ಸ. ಶಾಲೆ, ಅಲ್ಬಾಡಿ ಆರ್ಡಿ, ಕುಂದಾಪುರ ವಲಯ, ಶ್ರೀನಿವಾಸ, ಮುಖ್ಯ ಶಿಕ್ಷಕ, ಸ. ಶಾಲೆ, ಶೇಡಿಮನೆ, ಕುಂದಾಪುರ ವಲಯ.
ಪ್ರೌಢಶಾಲಾ ವಿಭಾಗ: ಪಿ.ವಿ. ಆನಂದ ಸಾಲಿಗ್ರಾಮ, ಎಂಎನ್‌ಡಿಎಸ್‌ಎಂ ಪ್ರೌಢಶಾಲೆ, ಮುದ್ರಾಡಿ, ಕಾರ್ಕಳ, ಸಂತೋಷ ಕುಮಾರ ಶೆಟ್ಟಿ, ಮುಖ್ಯ ಶಿಕ್ಷಕ, ಸ.ಶಾಲೆ, ಹೆಸ್ಕತ್ತೂರು, ಕುಂದಾಪುರ, ಸುಬ್ರಹ್ಮಣ್ಯ ತಂತ್ರಿ, ಮುಖ್ಯ ಶಿಕ್ಷಕ, ಎಸ್‌ವಿಎಸ್ ಶಾಲೆ, ಕಟಪಾಡಿ, ಉಡುಪಿ, ಕೃಷ್ಣಮೂರ್ತಿ ಪಿ., ಸಹಶಿಕ್ಷಕ, ಸ.ಪ.ಪೂ. ಕಾಲೇಜಿನ ಪ್ರೌಢಶಾಲೆ ವಿಭಾಗ, ನಾವುಂದ, ಬೈಂದೂರು, ನರೇಂದ್ರಕುಮಾರ್, ವಿವೇಕ ಬಾಲಕಿಯರ ಪ್ರೌಢಶಾಲೆ ಕೋಟ, ಬ್ರಹ್ಮಾವರ, ಬಿ.ಬಿ.ಪ್ರವೀಣ್, ದೈಹಿಕ ಶಿಕ್ಷಕ, ಶ್ರೀನಿಕೇತನ ಶಾಲೆ, ಮಟಪಾಡಿ, ಬ್ರಹ್ಮಾವರ.
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
You seem to have an Ad Blocker on.
To continue reading, please turn it off or whitelist Udayavani.