ಜೋಹರ್ ಕಣಿವೆ ರಸ್ತೆ 2023ರಲ್ಲಿ ಮುಕ್ತಾಯ
ಭಾರತೀಯ ಸೇನೆ ಕಷ್ಟಪಡುತ್ತಿತ್ತು. ನಿರ್ಮಾಣ ಮುಗಿದ ಮೇಲೆ ಆ ರಗಳೆ ಇರುವುದಿಲ್ಲ.
Team Udayavani, Dec 3, 2021, 10:27 AM IST
ಪಿಥೋರಗಢ: ಭಾರತದ ಗಡಿ ಸಂರಕ್ಷಣೆ ದೃಷ್ಟಿಯಿಂದ, ಚೀನದ ಕಳ್ಳಾಟಗಳನ್ನು ತಡೆಯುವ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿರುವ ಮುನ್ಸಿಯಾರಿ -ಮಿಲಮ್ ರಸ್ತೆ ನಿರ್ಮಾಣ 2023ರ ಅಂತ್ಯದೊಳಗೆ ಮುಗಿಯಲಿದೆ ಎಂದು ಗಡಿ ರಸ್ತೆ ನಿರ್ಮಾಣ ಸಂಸ್ಥೆ (ಬಿಆರ್‌ಒ) ತಿಳಿಸಿದೆ.
ಇದನ್ನೂ ಓದಿ:ವಿದ್ಯಾರ್ಥಿಗಳ ಹೊಡೆದಾಟ: ರಕ್ಷಣೆಗೆ ಬಂದ ಪೊಲೀಸರ ಮೇಲೂ ಹಲ್ಲೆ; ಹಲವರ ಬಂಧನ
ಈ ರಸ್ತೆ ನಿರ್ಮಾಣ ಮುಗಿದ ಮೇಲೆ ಉತ್ತರಾಖಂಡದ ಜೋಹರ್ ಕಣಿವೆಯಲ್ಲಿರುವ ಭಾರತ-ಚೀನ ಗಡಿ ಭಾಗದ ಕಡೆಯ ಪೋಸ್ಟನ್ನು ತಲುಪಲು ಭಾರತೀಯ ಸೈನಿಕರಿಗೆ ಸಾಧ್ಯವಾಗಲಿದೆ. ಅತ್ಯಂತ ಕನಿಷ್ಠ ತಾಪಮಾನದ ಈ ಭಾಗದಲ್ಲಿ ಇದುವರೆಗೆ ಭಾರತೀಯ ಸೇನೆ ಕಷ್ಟಪಡುತ್ತಿತ್ತು. ನಿರ್ಮಾಣ ಮುಗಿದ ಮೇಲೆ ಆ ರಗಳೆ ಇರುವುದಿಲ್ಲ.
ಮುನ್ಸಿಯಾರಿ ಭಾಗದಿಂದ ಈಗಾಗಲೇ 25 ಕಿ.ಮೀ. ರಸ್ತೆ ನಿರ್ಮಾಣ ಮುಗಿದಿದೆ. ಮಿಲಮ್ ಭಾಗದಲ್ಲಿ 9 ಕಿ.ಮೀ. ನಿರ್ಮಾಣವಾಗಿದೆ. ಇನ್ನೂ 15 ಕಿ.ಮೀ. ನಿರ್ಮಾಣ ಕಠಿನ ಹೆಬ್ಬಂಡೆಗಳಿರುವ ಪರ್ವತಪ್ರದೇಶದಲ್ಲಿ ಆಗುತ್ತಿರುವ ಕಾರಣ ತಡವಾಗಿದೆ. ಅಲ್ಲದೇ ಕಳೆದ ವರ್ಷ ಕೊರೊನಾ ಲಾಕ್‌ಡೌನ್‌ನಿಂದಲೂ ನಿರ್ಮಾಣ ತಡವಾಗಿದೆ ಎಂದು ಬಿಆರ್‌ಒ ಮಾಹಿತಿ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
MUST WATCH
ಹೊಸ ಸೇರ್ಪಡೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.