ಸುದಿರ್ಮನ್ ಕಪ್ Badminton: ಭಾರತಕ್ಕೆ ಗೆಲುವಿನ ಸಮಾಧಾನ
Team Udayavani, May 18, 2023, 6:28 AM IST
ಸುಝೋವ್ (ಚೀನ): ಭಾರತ ತಂಡ “ಸುದಿರ್ಮನ್ ಕಪ್ ಬ್ಯಾಡ್ಮಿಂಟನ್’ ಪಂದ್ಯಾವಳಿಯಲ್ಲಿ ಆಸ್ಟ್ರೇಲಿಯ ವಿರುದ್ಧ ಸಮಾಧಾನಕರ ಗೆಲುವು ಸಾಧಿಸಿದೆ.
“ಸಿ” ವಿಭಾಗದ ಸ್ಪರ್ಧೆಯಲ್ಲಿ ಈಗಾ ಗಲೇ ತೈವಾನ್ ಮತ್ತು ಮಲೇಷ್ಯಾ ವಿರುದ್ಧ ಕ್ರಮವಾಗಿ 4-1, 5-0 ಅಂತರದಿಂದ ಸೋತು ಕೂಟದಿಂದ ಹೊರಬಿದ್ದಿದ್ದ ಭಾರತ, ಬುಧವಾರ ಆಸ್ಟ್ರೇಲಿಯವನ್ನು 4-1 ಅಂತರದಿಂದ ಪರಾಭವಗೊಳಿಸಿತು.
ಭಾರತ ಮಿಶ್ರ ಡಬಲ್ಸ್‌ನಲ್ಲಷ್ಟೇ ಸೋಲನುಭವಿಸಿತು. ಉಳಿದಂತೆ ಪುರುಷರ ಸಿಂಗಲ್ಸ್‌ನಲ್ಲಿ ಎಚ್.ಎಸ್. ಪ್ರಣಯ್ 21-8, 21-8ರಿಂದ ಜಾಕ್ ಯು ಅವರನ್ನು, ವನಿತಾ ಸಿಂಗಲ್ಸ್‌ನಲ್ಲಿ ಪಿ.ವಿ. ಸಿಂಧು ಬದಲು ಆಡಲಿಳಿದ ಅನುಪಮಾ ಉಪಾಧ್ಯಾಯ 21-16, 21-18ರಿಂದ ಟಿಫಾನಿ ಹೊ ಅವರನ್ನು ಮಣಿಸಿದರು.
ಪುರುಷರ ಡಬಲ್ಸ್ ಸ್ಪರ್ಧೆಯಲ್ಲಿ ಧ್ರುವ ಕಪಿಲ-ಎಂ.ಆರ್. ಅರ್ಜುನ್ ಸೇರಿಕೊಂಡು ಟಾಂಗ್-ರಿಯಾನ್ ವಾಂಗ್‌ರನ್ನು 21-11, 21-12ರಿಂದ ಹಿಮ್ಮೆಟ್ಟಿಸಿದರು. ಬಳಿಕ ವನಿತಾ ಡಬಲ್ಸ್ ಸರದಿ. ಇಲ್ಲಿ ತನಿಶಾ ಕ್ರಾಸ್ಟೊ- ಅಶ್ವಿನಿ ಪೊನ್ನಪ್ಪ 21-19, 21-13ರಿಂದ ಕ್ಯಾಟಿÉನ್ ಎ- ಆ್ಯಂಜೆಲಾ ಯು ಅವರನ್ನು 21-19, 21-13ರಿಂದ ಪರಾಭವ ಗೊಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ
Eden Gardens; ‘ಬಿ’ ಬ್ಲಾಕ್‌ಗೆ ಜೂಲನ್ ಗೋಸ್ವಾಮಿ ಹೆಸರಿಡಲು ನಿರ್ಧಾರ
PCB; ಚಾಂಪಿಯನ್ಸ್ ಟ್ರೋಫಿಗೆ ಅಧಿಕಾರಿಯ ನೇಮಕ
MUST WATCH
ಹೊಸ ಸೇರ್ಪಡೆ
Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.