ಸುರೇಶ್ ರೈನಾ ಆತ್ಮಕತೆ “ಬಿಲೀವ್’ ಬಿಡುಗಡೆಗೆ ಕ್ಷಣಗಣನೆ
Team Udayavani, Jun 12, 2021, 11:31 PM IST
ಹೊಸದಿಲ್ಲಿ: ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಇದೀಗ ಬರಹಗಾರನಾಗಿ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ.
ಐಪಿಎಲ್ನಲ್ಲಿ ಚೆನ್ನೈ ತಂಡವನ್ನು ಪ್ರತಿನಿಧಿಸುತ್ತಿರುವ ರೈನಾ ತಮ್ಮ ವೈಯಕ್ತಿಕ ಬದುಕು ಮತ್ತು ಕ್ರಿಕೆಟ್ ವೃತ್ತಿಜೀವನದಲ್ಲಿ ಕಲಿತ ಪಾಠದ ಸಾರವನ್ನು ಬರಹ ರೂಪದಲ್ಲಿ ಮೂಡಿಸಿದ್ದಾರೆ.
ಭಾರತೀಯ ಕ್ರಿಕೆಟ್ನ ದಂತಕತೆ ಸಚಿನ್ ತೆಂಡುಲ್ಕರ್ ನೀಡಿದ್ದ “ಬಿಲೀವ್’ ಎಂಬ ಸ್ಫೂರ್ತಿಯ ಪದವೇ ರೈನಾ ಆತ್ಮಕತೆಯ ಹೆಸರಾಗಿದೆ. ಈ ಪುಸ್ತಕವನ್ನು ಜೂನ್ 14ರಂದು ಬಿಡುಗಡೆ ಮಾಡುವುದಾಗಿ ಅವರು ಟ್ವಿಟರ್ನಲ್ಲಿ ಹೇಳಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.