ಕೋವಿಡ್ ಮಾದರಿ ಸಂಗ್ರಹದ ವೇಳೆ ಮೂಗಿನೊಳಗೆ ಮುರಿದ ಸ್ವಾಬ್ ಸ್ಟಿಕ್!
Team Udayavani, Jun 13, 2021, 10:52 PM IST
ಹೈದರಾಬಾದ್: ಕೋವಿಡ್ ಪರೀಕ್ಷೆ ಮಾದರಿ ಸಂಗ್ರಹದ ವೇಳೆ ಬಳಸಿದ ಸ್ವಾಬ್ ಸ್ಟಿಕ್ ಮೂಗಿನೊಳಗೆ ಮುರಿದು ಹೋಗಿರುವ ಘಟನೆ ತೆಲಂಗಾಣ ಕರೀಂನಗರ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ.
ಗ್ರಾಮದ ಸರಪಂಚ್ ಜುವಾಜಿ ಶೇಖರ್ ಅವರು ಹಳ್ಳಿಯಲ್ಲಿ ಆಯೋಜಿಸಿದ್ದ ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ನಲ್ಲಿ ತಾವೇ ಮೊದಲು ಪರೀಕ್ಷೆಗೆ ಒಳಗಾಗಿದ್ದರು. ಅವರ ಮೂಗಿನೊಳಗೇ ಸ್ಟಿಕ್ ಮುರಿದಿದ್ದು, ಅದನ್ನು ಹೊರತೆಗೆಯಲು ಸ್ಥಳೀಯ ವೈದ್ಯರು ವಿಫಲವಾದ ಹಿನ್ನೆಲೆಯಲ್ಲಿ, ಖಾಸಗಿ ಆಸ್ಪತ್ರೆಯಲ್ಲಿ ಎಂಡೋಸ್ಕೊಪಿ ಮೂಲಕ ಹೊರತೆಗೆಯಲಾಯಿತು.
ಚೇತರಿಕೆ ಬಳಿಕ ಶೇಖರ್ ಪ್ರತಿಕ್ರಿಯಿಸಿ, ಅನನುಭವಿ ವೈದ್ಯ ಸಿಬ್ಬಂದಿಯಿಂದ ಹೀಗಾಯಿತು ಎಂದು ಆರೋಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.